ಬಂದಿದೆ ವಿಕೆಡ್‌ಲೀಕ್‌ನ ವಾಮೀ ನೋಟ್

ರೂಪ ವಿನ್ಯಾಸ
ಕಪ್ಪು ಹಾಗೂ ಬಿಳಿ ಬಣ್ಣಗಳಲ್ಲಿ ಲಭ್ಯವಿರುವ ಫಾಬ್ಲೆಟ್‌ನಲ್ಲಿ 5 ಇಂಚಿನ ಸೂಪರ್ HD ಸಾಮರ್ತ್ಯದ ಟಚ್‌ಸ್ಕ್ರೀನ್ ದರ್ಶಕ ಹೊಂದಿದ್ದು, 480x800 ಪಿಕ್ಸೆಲ್ ರೆಸೆಲ್ಯೂಷನ್ ಹಾಗೂ 186ppi ಪಿಕ್ಸೆಲ್ ಡೆನ್ಸಿಟಿ ಹೊಂದಿದೆ.
ಇದಲ್ಲದೆ ಮುಂಬದಿಯಲ್ಲಿ ಅಗತ್ಯ ಟಚ್ ಸಾಮರ್ತ್ಯದ ಗ್ಲಾಸ್ ಸ್ಕ್ರೀನ್ ಹೊಂದಿದ್ದು ಗ್ರೇನೀ ಬ್ಲಾಕ್ ಹಾಗೂ ಗಟ್ಟಿಯಾದ ಪ್ಲಾಸ್ಟಿಕ್ ನಿಂದ ಮಾಡಲಾಗಿದೆ. ಫಾಬ್ಲೆಟ್‌ನ ಮುಂಬದಿಯಲ್ಲಿ ಯಾವುದೇ ಅಕ್ಷರಗಳನ್ನು ಮುದ್ರಿಸಲಾಗಿಲ್ಲಾ ಹಾಗೂ ಹಿಂಬದಿಯಲ್ಲಿ ವಿಕೆಡ್‌ಲೀಕ್‌ನ ಲೋಗೊ ಮುದ್ರಿಸಲಾಗಿದೆ.
ಅಂದಹಾಗೆ ಮಾರುಕಟ್ಟೆಯಲ್ಲಿನ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳಿಗೆ ಇರುವಂತೆಯೇ ಇದರಲ್ಲಿಯೂ ಗೊರಿಲ್ಲಾ ಗ್ಲಾಸ್ ಬೆಂಬಲಿತ ಸ್ಕ್ರೀನ್ ಹೊಂದಿದ್ದು ಯಾವುದೇ ಸ್ಕ್ರಾಚ್ ನಿರೋಧಕಗಳನ್ನು ಹೊಂದಿರದ ಕಾರಣ ನೀವು ಈ ಫಾಬ್ಲೆಟ್ ಖರೀದಿಸಿದಲ್ಲಿ ಮೊದಲಿಗೆ ಸ್ಕ್ರೀನ್‌ಗಾರ್ಡ್ ಹಾಕಿಸಿಕೊಳ್ಳುವುದನ್ನು ಮರೆಯಬೇಡಿ. ವಾಮಿ ನೋಟ್ ಮಾರುಕಟ್ಟೆಯಲ್ಲಿನ ಇತರೇ ಫಾಬ್ಲೆಟ್‌ಗಳಿಗೆ ಹೋಲಿಸಿದರೆ ಕೊಂಚ ಹಗುರವಾಗಿದ್ದು, ಗ್ಯಾಲಾಕ್ಸಿ ನೋಟ್ ಹಾಗೂ ಗ್ಯಾಲಾಕ್ಸಿ S3 ಗಿಂತಲೂ ಸ್ವಲ್ಪ ಭಾರವೆನಿಸುತ್ತದೆ.
ಒಟ್ಟಾರೆ ವಾಮಿ ನೋಟ್ ಅಗ್ಗದ ಬೆಲೆ ಜೊತೆಗೆ ಆಕರ್ಷಕ ಫೀಚರ್ಸ್ ಹಾಗೂ ಉತ್ತಮ ಗುಣಮಟ್ಟ ಉಳ್ಳದ್ದಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications