Subscribe to Gizbot

ಮನವನ್ನು ಕದಿಯುವ ಸಣ್ಣ ಪರದೆಯ ಟಾಪ್ ಫೋನ್ಸ್

Written By:

ಸ್ಮಾರ್ಟ್‌ಫೋನ್‌ನ ಇತಿಹಾಸವನ್ನು ಒಮ್ಮೆ ನೋಡುತ್ತಾ ಹೋದಾಗ ನಾವು ಬೆಕ್ಕಸ ಬೆರಗಾಗುತ್ತೇವೆ. ಹೌದು ಸಣ್ಣ ಹೆಜ್ಜೆಗಳನ್ನಿಡುತ್ತಾ ಸ್ಮಾರ್ಟ್‌ಫೋನ್ ಕ್ಷೇತ್ರ ಇಂದು ಹೊಸತಾದ ಇತಿಹಾಸವನ್ನೇ ಬರೆದಿದೆ. [ಅತ್ಯುತ್ತಮ ಖರೀದಿಗೆ ರೂ 10,000 ಕ್ಕಿಂತ ಕಡಿಮೆ ಬೆಲೆಯ ಫೋನ್‌ಗಳು]

ಪುಟ್ಟ ಪುಟ್ಟ ಹೆಜ್ಜೆಯನಿಡುತ್ತಾ ನಮ್ಮ ಮನವನ್ನು ಕದ್ದ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನೋಡಲಿರುವೆವು. ಸಣ್ಣ ಪರದೆಗಳನ್ನು ಹೊಂದಿರುವ ಈ ಸಣ್ಣ ಸ್ಮಾರ್ಟ್‌ಫೋನ್‌ಗಳು ಕೂಡ ಕೆಲವೊಂದು ಅದ್ಭುತ ವಿಶೇಷತೆಗಳನ್ನೊಳಗೊಂಡೇ ಬಳಕೆದಾರರ ಮನವನ್ನು ಕದ್ದಿದೆ ಎಂದರೆ ನೀವು ನಂಬುತ್ತೀರಾ? ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಫೋನ್‌ಗಳು ವಿಶೇಷತೆಗಳನ್ನು ನೋಡೋಣ. [ರೂ 30,000 ಕ್ಕಿಂತ ಮೇಲ್ಪಟ್ಟ ಜನಪ್ರಿಯ ಸ್ಮಾರ್ಟ್‌ಫೋನ್ಸ್]

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಲ್‌ಜಿ ಎಲ್40

ಸಣ್ಣ ಪರದೆಯ ಟಾಪ್ ಫೋನ್ಸ್

3.5 ಇಂಚುಗಳು
320 x 480 ಪಿಕ್ಸೆಲ್‌ಗಳು
ಐಪಿಎಸ್ ಎಲ್‌ಸಿಡಿ
ಟಚ್ ಸ್ಕ್ರೀನ್, ಲೈಟ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್

ಅಲಾಕ್ಟೆಲ್ ಒನ್ ಟಚ್ ಫೈರ್ ಸಿ

ಸಣ್ಣ ಪರದೆಯ ಟಾಪ್ ಫೋನ್ಸ್

3.5 ಇಂಚುಗಳು
320 x 480 ಪಿಕ್ಸೆಲ್‌ಗಳು
ಐಪಿಎಸ್ ಎಲ್‌ಸಿಡಿ
ಲೈಟ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್
512 ಎಮ್‌ಬಿ RAM
4ಜಿಬಿ ಸಂಗ್ರಹಣೆ

ಬ್ಲ್ಯಾಕ್‌ಬೆರ್ರಿ ಕ್ಲಾಸಿಕ್

ಸಣ್ಣ ಪರದೆಯ ಟಾಪ್ ಫೋನ್ಸ್

3.5 ಇಂಚುಗಳ 720 x 720 ಪಿಕ್ಸೆಲ್ ರೆಸಲ್ಯೂಶನ್
ಲೈಟ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್
8 ಮೆಗಾಪಿಕ್ಸೆಲ್ ಹಿಂಭಾಗ, 2 ಮೆಗಾಪಿಕ್ಸೆಲ್ ಮುಂಭಾಗ
16 ಜಿಬಿ ಸಂಗ್ರಹಣೆ
2048 ಎಮ್‌ಬಿ RAM

ಸ್ಯಾಮ್‌ಸಂಗ್ ಗ್ಯಾಲಕ್ಸಿ ಯಂಗ್ 2

ಸಣ್ಣ ಪರದೆಯ ಟಾಪ್ ಫೋನ್ಸ್

3.5 ಇಂಚುಗಳ 320 x 480 ಪಿಕ್ಸೆಲ್ ರೆಸಲ್ಯೂಶನ್
ಲೈಟ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್
3 ಮೆಗಾಪಿಕ್ಸೆಲ್ ಹಿಂಭಾಗ
4 ಜಿಬಿ ಸಂಗ್ರಹಣೆ ಇದನ್ನು 32 ಜಿಬಿಗೆ ವಿಸ್ತರಿಸಬಹುದು
512 ಎಮ್‌ಬಿ RAM

ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಟಾರ್ 2

ಸಣ್ಣ ಪರದೆಯ ಟಾಪ್ ಫೋನ್ಸ್

ಆಂಡ್ರಾಯ್ಡ್ 4.4
3.5 ಇಂಚುಗಳ 320 x 480 ಪಿಕ್ಸೆಲ್ ರೆಸಲ್ಯೂಶನ್
ಲೈಟ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್
3 ಮೆಗಾಪಿಕ್ಸೆಲ್ ಹಿಂಭಾಗ
4 ಜಿಬಿ ಸಂಗ್ರಹಣೆ ಇದನ್ನು 32 ಜಿಬಿಗೆ ವಿಸ್ತರಿಸಬಹುದು
512 ಎಮ್‌ಬಿ RAM

ಬ್ಲ್ಯೂ ಡ್ಯಾಶ್

ಸಣ್ಣ ಪರದೆಯ ಟಾಪ್ ಫೋನ್ಸ್

ಆಂಡ್ರಾಯ್ಡ್ 4.2
3.5 ಇಂಚುಗಳ 320 x 480 ಪಿಕ್ಸೆಲ್ ರೆಸಲ್ಯೂಶನ್
ಲೈಟ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್
3.2 ಮೆಗಾಪಿಕ್ಸೆಲ್ ಹಿಂಭಾಗ
0.512 ಜಿಬಿ ಸಂಗ್ರಹಣೆ ಇದನ್ನು 32 ಜಿಬಿಗೆ ವಿಸ್ತರಿಸಬಹುದು
256 ಎಮ್‌ಬಿ RAM

ಹುವಾಯಿ ಅಸೆಂಡ್ ವೈ210

ಸಣ್ಣ ಪರದೆಯ ಟಾಪ್ ಫೋನ್ಸ್

ಆಂಡ್ರಾಯ್ಡ್ 2.3
3.5 ಇಂಚುಗಳ 320x480 ಪಿಕ್ಸೆಲ್‌ಗಳು
256 ಎಮ್‌ಬಿ RAM, 512 ಎಮ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Remember how back in the days phone manufacturing was all about miniaturization? That's not surprising, considering that the very first portable phones were the size of a brick.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot