Subscribe to Gizbot

ಅಮೆಜಾನ್‌ನಲ್ಲಿಂದು ರೆಡ್‌ಮಿ 4A ಸೇಲ್

Written By:

ಆನ್‌ಲೈನ್ ಮೂಲಕವೇ ಜನರನ್ನು ತಲುಪುತ್ತಿರುವ ಶಿಯೋಮಿ, ಅಮೆಜಾನ್ ಶಾಪಿಂಗ್ ತಾಣದಲ್ಲಿ ಬಿಡುಗಡೆಗೆ ಮಾತ್ರವೇ ನಿರ್ಮಿಸಿರುವ ರೆಡ್‌ಮಿ 4A ಇಂದು ಮತ್ತೇ ಸೇಲಿಗೆ ಬಂದಿದೆ.

ಶಿಯೋಮಿ ರೆಡ್‌ಮಿ 4A ಅಮೇಜಾನಲ್ಲಿ ಮಾತ್ರ ಲಭ್ಯವಿದ್ದು, ಪೋನಿನಲ್ಲಿ 5 ಇಂಚಿನ HD ಡಿಸ್‌ಪ್ಲೇ ಇದ್ದು, 720x1280p ರೆಸಲ್ಯೂಷನ್ ಹೊಂದಿದೆ. ಸ್ನಾಪ್‌ಡ್ರಾಗನ್ 425 ಪ್ರೋಸೆಸರ್ 1.4Ghz ವೇಗವನ್ನು ಹೊಂದಿದೆ.

ಅಮೆಜಾನ್‌ನಲ್ಲಿಂದು ರೆಡ್‌ಮಿ 4A ಸೇಲ್

ಓದಿರಿ: 4G ಕನೆಕ್ಟವಿಟಿಯಲ್ಲಿ ವಿಶ್ವದಲ್ಲೇ ಭಾರತಕ್ಕೆ 15ನೇ ಸ್ಥಾನ: ಕಾರಣ ಯಾರು ಅಂದ್ರಾ..?

2GB RAM ಹಾಗೂ 16GB ಇಂಟರ್ನಲ್ ಮೆಮೊರಿ ಇದರಲಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ. ಈ ಫೋನ್ ಆಂಡ್ರಾಯ್ಡ್ 6.0ದಲ್ಲಿ ಇದು ಕಾರ್ಯನಿರ್ವಹಿಸಲಿದೆ.

LED ಫ್ಲಾಷ್ ಸಮೇತ 13 MP ಹಿಂಬದಿ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 5 MP ಕ್ಯಾಮೆರಾ ಇದ್ದು, ಅಲ್ಲದೇ MIUI8 ಸಹ ಇದರಲಿದೆ. 3120 mAh ಬ್ಯಾಟರಿಯನ್ನು ಈ ಪೋನಿನಲ್ಲಿ ನೀಡಲಾಗಿದೆ. ಈ ಫೋನಿನಲ್ಲಿ 2 ನ್ಯಾನೋ ಸಿಮ್ ಮತ್ತು SD ಕಾರ್ಡ್ ಹಾಕಿಕೊಳ್ಳಬಹುದಾಗಿದೆ.

ಅಮೆಜಾನ್‌ನಲ್ಲಿಂದು ರೆಡ್‌ಮಿ 4A ಸೇಲ್

ಓದಿರಿ: GST ಜಾರಿಯಾದರೆ ಸ್ಮಾರ್ಟ್ಫೋನ್ ಬೆಲೆ ಏನಾಗಲಿದೆ..? DTH, ಟೆಲಿಕಾಂ ಮೇಲಾಗುವ ಪರಿಣಾಗಳೇನು.? ಇಲ್ಲಿದೇ ಫುಲ್ ಡಿಟೈಲ್

ಸದ್ಯ ಈ ಫೋನ್ ಮೊದಲ ಬಾರಿಗೆ ಸೇಲ್ ಆದ ಸಂದರ್ಭದಲ್ಲಿಯೇ ದಾಖಲೆ ನಿರ್ಮಿಸಿತ್ತು ರೂ. 5,999ಕ್ಕೆ ಇಷ್ಟು ಆಯ್ಕೆಗಳಿರುವ ಯಾವುದೇ ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ ಈ ಹಿನ್ನಲೆಯಲ್ಲಿ ಶಿಯೋಮಿ ರೆಡ್‌ಮಿ 4Aಗೆ ಬೇಡಿಕೆ ಹೆಚ್ಚಿದೆ.

Read more about:
English summary
The Xiaomi Redmi 4A (Review) will go on sale in India on Thursday, via Amazon India. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot