Home
ಮೊಬೈಲ್

ಝೋಲೋದಿಂದ ಎಲ್‌ಟಿಇ ಕನೆಕ್ಟಿವಿಟಿ ಸ್ಮಾರ್ಟ್‌‌ಫೋನ್‌ ಬಿಡುಗಡೆ

By Ashwath

ದೇಶೀಯ ಸ್ಮಾರ್ಟ್‌‌ಫೋನ್‌ ಕಂಪೆನಿ ಝೋಲೋ 4ಜಿ ಗ್ರಾಹಕರಿಗಾಗಿ ತನ್ನ ಎಲ್‌ಟಿಇ ಕನೆಕ್ಟಿವಿಟಿ ವಿಶೇಷತೆ ಇರುವ ಪ್ರಥಮ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಎಲ್‌ಟಿ 900 ಹೆಸರಿನ ಸ್ಮಾರ್ಟ್‌‌ಫೋನ್‌ ಬಿಡುಗಡೆಯಾಗಿದ್ದು, 17,999 ರೂಪಾಯಿ ಬೆಲೆಯನ್ನು ಝೋಲೋ ನಿಗದಿ ಪಡಿಸಿದೆ.

ಭಾರತದಲ್ಲಿ 3ಜಿ ಸಂಪರ್ಕ ಕ್ರಾಂತಿ ಈಗಾಗಲೇ ಆರಂಭಗೊಂಡಿದ್ದು 4ಜಿ ಕ್ರಾಂತಿ ಈಗಷ್ಟೇ ಕೆಲವು ನಗರಗಳಲ್ಲಿ ಆರಂಭಗೊಂಡಿದೆ.ಆ ನಗರಗಳ ಜನರು 4ಜಿ ಸಿಮ್‌‌‌ ಖರೀದಿಸಿದ್ದಲ್ಲಿ ಈ ಸ್ಮಾರ್ಟ್‌ಫೋನ್‌ ಬಳಸಬಹುದಾಗಿದೆ.ಸಿಂಗಲ್‌ ಸಿಮ್‌ ಹಾಕಬಹುದಾದ 4ಜಿ,3ಜಿ,ವೈಫೈ,ಬ್ಲೂಟೂತ್‌ ಕನೆಕ್ಟಿವಿಟಿ ಇರುವ ಸ್ಮಾರ್ಟ್‌ಫೋನ್‌‌ ಗೈರೋಸ್ಕೋಪ್‌, ಮ್ಯಾಗ್ನಟೊಮೀಟರ್‌,ಎಕ್ಸಲರೋ ಮೀಟರ್‌,ಲೈಟ್‌ ಸೆನ್ಸರ್‌‌,ಪ್ರಾಕ್ಸಿಮಿಟಿ ಸೆನ್ಸರ್‌ಗಳನ್ನು ಒಳಗೊಂಡಿದೆ.

ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ಝೋಲೋದಿಂದ ಎಲ್‌ಟಿಇ ಕನೆಕ್ಟಿವಿಟಿ  ಸ್ಮಾರ್ಟ್‌‌ಫೋನ್‌ ಬಿಡುಗಡೆ

ಝೋಲೋ ಎಲ್‌ ಟಿ900
ವಿಶೇಷತೆ:
ಸಿಂಗಲ್‌ ಸಿಮ್‌
4.3 ಇಂಚಿನ ಎಚ್‌ಡಿ ಸ್ಕ್ರೀನ್(1280 x 720 ಪಿಕ್ಸೆಲ್)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್
1.5 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‍
1ಜಿಬಿ ರ್‍ಯಾಮ್‌
8 ಜಿಬಿ ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1 ಎಂಪಿ ಮುಂದುಗಡೆ ಕ್ಯಾಮೆರಾ
32ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,4ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಮೈಕ್ರೋ ಯುಎಸ್‌ಬಿ
1810 mAh ಬ್ಯಾಟರಿ

ಇದನ್ನೂ ಓದಿ: 2013 ರೌಂಡಪ್‌-ಟೆಕ್‌ ಜಗತ್ತಿನಲ್ಲಿ ಹೆಚ್ಚು ಸುದ್ದಿಯಾದ ಸುದ್ದಿಗಳು

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+