Subscribe to Gizbot

ಆಪಲ್ ನ್ಯೂ ಐಪ್ಯಾಡ್:4 ದಿನದಲ್ಲಿ 30 ಲಕ್ಷ ಮಾರಾಟ

Posted By: Varun
ಆಪಲ್ ನ್ಯೂ ಐಪ್ಯಾಡ್:4 ದಿನದಲ್ಲಿ 30 ಲಕ್ಷ ಮಾರಾಟ

ವಿಶ್ವದಾದ್ಯಂತ ಆಪಲ್ ಯಾಕೆ ತಾನು ಟೆಕ್ ಜಗತ್ತಿನ ಸಾರ್ವಭೌಮ ಎಂಬುದನ್ನು ಮತ್ತೆ ಸಾಬೇತು ಪಡಿಸಿದೆ.

ಫಾರ್ಚೂನ್ ಮ್ಯಾಗಜೀನ್ಪ್ರಕಾರ "ವಿಶ್ವದ ಅತ್ಯಂತ ಪ್ರಶಂಸನೀಯ ಕಂಪನಿ" ಯ ಪಟ್ಟ ಪಡೆದಿರುವ ಆಪಲ್, ಮಾರ್ಚ್ 16 ಕ್ಕೆ ತನ್ನ ನ್ಯೂ ಪ್ಯಾಡ್ ಟ್ಯಾಬ್ಲೆಟ್ ಅನ್ನು ಮಾರಾಟ ಮಾಡಲು ಶುರು ಮಾಡಿದ್ದು, ಇದುವರೆಗೂ 30 ಲಕ್ಷಕ್ಕೂ ಹೆಚ್ಚು ಟ್ಯಾಬ್ಲೆಟ್ಗಳನ್ನು ಮಾರಾಟ ಮಾಡಿರುವುದಾಗಿ ಅಧೀಕೃತವಾಗಿ ಘೋಷಿಸಿದೆ.

ಮೊದಲ ದಿನದಂದೇ 3 ಲಕ್ಷ ಮಾರಾಟವಾಗಿದ್ದ ನ್ಯೂ ಪ್ಯಾಡ್ಟ್ಯಾಬ್ಲೆಟ್ಟುಗಳುಸದ್ಯಕ್ಕೆ 10 ದೇಶಗಳಲ್ಲಿ ಲಭ್ಯವಿದ್ದು ಮಾರ್ಚ್ 23ರಿಂದ ಇನ್ನೂ 24 ದೇಶಗಳಲ್ಲಿ ಸಿಗಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot