ವಜ್ರಕ್ಕಿಂತಲೂ ದುಪ್ಪಟ್ಟು ಹೊಳಪಿದೆ ಈ ಐಫೋನ್ ಕೇಸ್‌ಗಳಲ್ಲಿ

Posted By:

ಐಫೋನ್ ಅನ್ನು ಖರೀದಿಸುವುದು ಸುಲಭದ ಮಾತಲ್ಲ. ಹೆಚ್ಚು ದುಬಾರಿ ಎಂದೇ ಖ್ಯಾತಿ ಗಳಿಸಿರುವ ಈ ಫೋನ್ ಬಳಕೆದಾರರ ನೆಚ್ಚಿನ ಫೋನ್ ಆಗಿದೆ. ಐಫೋನ್ ನಮ್ಮಬಳಿ ಇದೆ ಎಂದಾದಲ್ಲಿ ಅದೊಂದು ಹೆಮ್ಮೆಯ ವಿಷಯವೇ.

ಓದಿರಿ: ಹಾಲಿವುಡ್‌ನ್ನಾಳಿದ ರೊಬೋಟ್ ಚಿತ್ರಗಳು

ಇನ್ನು ಐಫೋನ್ ಖರೀದಿಸಿದ ನಂತರ ಅದನ್ನು ಜಾಗರೂಕತೆಯಿಂದ ಕಾಪಾಡುವುದು ಅಷ್ಟೇ ಮುಖ್ಯವಾಗಿರುತ್ತದೆ. ಸ್ವಲ್ಪ ಏಮಾರಿದರೂ ನಷ್ಟ ನಮಗೆಯೇ. ಅದಕ್ಕೆಂದೇ ಇಂದಿನ ಲೇಖನದಲ್ಲಿ ನಿಮ್ಮ ಐಫೋನ್‌ಗೆ ಸೂಕ್ತವಾಗಿರುವ ಕೇಸ್‌ಗಳನ್ನು ನಿಮ್ಮ ಮುಂದೆ ಇಡುತ್ತಿದ್ದು ಇದು ನಿಮ್ಮ ಫೋನ್ ಅನ್ನು ಸಂರಕ್ಷಿಸುವುದರ ಜೊತೆಗೆ ನಿಮಗೂ ಭಿನ್ನ ನೋಟವನ್ನು ನೀಡುತ್ತದೆ.

ಓದಿರಿ: ಈ ಹೆಲ್ಮೆಟ್ ಧರಿಸಿ ಜೀವ ರಕ್ಷಿಸಿಕೊಳ್ಳಿ

ಇಂದಿನ ಲೇಖನದಲ್ಲಿ ಐಫೋನ್ ಕೇಸ್‌ಗಳ ಸಮಗ್ರ ಸಂಗ್ರಹಣೆಯನ್ನು ನಿಮ್ಮ ಮುಂದಿಡುತ್ತಿದ್ದು ಐಫೋನ್ ಬಳಕೆಯೊಂದಿಗೆ ಈ ಕೇಸ್‌ಗಳನ್ನು ನಿಮ್ಮದಾಗಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್ ಕೇಸ್

ಐಫೋನ್ ಕೇಸ್

ನಿಮ್ಮನ್ನೇ ಮರೆಯುವಿರಿ

ಈ ಸುಂದರ ಐಫೋನ್ ಕೇಸ್ ನಿಮ್ಮನ್ನು ನೀವು ಮರೆಯುವಂತೆ ಮಾಡುತ್ತದೆ.

ಮನ ಕದಿಯುವಂತಿದೆ

ಮನ ಕದಿಯುವಂತಿದೆ

ಆಕರ್ಷಕ ನೋಟ

ಈ ಐಫೋನ್ ಕೇಸ್ ಆಕರ್ಷಕ ನೋಟದಿಂದ ನಿಮ್ಮ ಮನವನ್ನು ಕದಿಯುವಂತಿದೆ.

ನೋಟ

ನೋಟ

ಸುಂದರ ನೋಟ

ಈ ಕೇಸ್‌ನ ನೋಟಕ್ಕೆ ಬೆರಗಾಗದವರು ಯಾರಿದ್ದಾರೆ ಹೇಳಿ?

ಅದ್ಭುತ ಕೇಸ್

ಅದ್ಭುತ ಕೇಸ್

ಅದ್ಭುತ ಕೇಸ್

ನಿಮ್ಮ ಬಾಯಿಂದ ವಾಹ್ ಎಂಬ ಉದ್ಗಾರ ಬರುವುದಂತೂ ಖಂಡಿತ.

ಅನೂಹ್ಯ ಕೇಸ್

ಅನೂಹ್ಯ ಕೇಸ್

ಅನೂಹ್ಯವಾಗಿದೆ

ಈ ಕೇಸ್ ನಿಜಕ್ಕೂ ಅನೂಹ್ಯವಾಗಿದೆ.

ಕೇಸ್ ಮೋಹಕತೆ

ಕೇಸ್ ಮೋಹಕತೆ

ಟ್ಯಾಬ್ಲೆಟ್ ಕೇಸ್

ಮಾತ್ರೆಯಂತೆಯೇ ತೋರುವ ಈ ಕೇಸ್ ಮೋಹಕತೆ ನೋಡಿ

ಐಫೋನ್ ಕೇಸ್

ಐಫೋನ್ ಕೇಸ್

ಸುಂದರ ನೋಟ

ಈ ಐಫೋನ್ ಕೇಸ್ ಸುಂದರ ನೋಟವನ್ನು ಹೊಂದಿದೆ.

ಸ್ಲೈಲಿಶ್ ಕೇಸ್

ಸ್ಲೈಲಿಶ್ ಕೇಸ್

ಸ್ಟೈಲಿಶ್ ಕೇಸ್

ಈ ಸ್ಲೈಲಿಶ್ ಕೇಸ್ ನೋಟ ನೋಡಿ

ಕ್ಯಾಲ್ಕುಲೇಟರ್ ಕೇಸ್

ಕ್ಯಾಲ್ಕುಲೇಟರ್ ಕೇಸ್

ಕ್ಯಾಲ್ಕುಲೇಟರ್ ಕೇಸ್

ಸೂಪರ್ ಕ್ಯಾಲ್ಕುಲೇಟರ್ ಕೇಸ್

ಗಿಟಾರ್ ಕೇಸ್

ಗಿಟಾರ್ ಕೇಸ್

ಗಿಟಾರ್ ಕೇಸ್

ಈ ಗಿಟಾರ್ ಕೇಸ್ ನಿಜಕ್ಕೂ ಅದ್ಭುತವಾದುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see the 10 Beautiful weired iphones cases.
Please Wait while comments are loading...
Opinion Poll

Social Counting