ವಿಜ್ಞಾನ ವಿಸ್ಮಯ: ಅಂಗಗಳ ಬದಲೀ ಪ್ರಯೋಗ

By Shwetha

ಇಂದಿನ ಆಧುನಿಕ ತಂತ್ರಜ್ಞಾನ ಮಾನವ ಲೋಕಕ್ಕೆ ಅದ್ವಿತೀಯ ಕೊಡುಗೆಯನ್ನು ನೀಡಿದೆ. ಹೆಜ್ಜೆ ಹೆಜ್ಜೆಯಲ್ಲೂ ಸಂಶೋಧನೆಗಳನ್ನು ನಡೆಸುತ್ತಾ ಅಭಿವೃದ್ಧಿತ್ತ ಮುನ್ನುಗ್ಗುತ್ತಿದೆ. ಮಾನವರಿಗೆ ಹೆಚ್ಚು ಪ್ರಯೋಜನಕಾರಿ ಎಂದೆನಿಸಿರುವ ವಿಜ್ಞಾನದ ಈ ಹೊಸ ಹೊಸ ಆವಿಷ್ಕಾರಗಳು ನಮ್ಮನ್ನು ಕುತೂಹಲದ ಕೂಪಕ್ಕೆ ತಳ್ಳುತ್ತಿವೆ ಎಂದರೆ ತಪ್ಪಾಗಲಾರದು.

ಓದಿರಿ: ನಿಮ್ಮ ಫೋನ್ ಜಗತ್ತಿನ ಸಂರಕ್ಷಕ ಇಲ್ಲಿದೆ ಕಾರಣ

ಇಂದಿನ ಲೇಖನದಲ್ಲಿ ಇಂತಹುದೇ ವಿಜ್ಞಾನದ ಕೌತುಕ ಅಂಶಗಳನ್ನು ನಾವು ತಿಳಿದುಕೊಳ್ಳಲಿದ್ದು ನಮ್ಮ ದೇಹದ ಭಾಗಗಳನ್ನು ಅಂತಹುದೇ ಇನ್ನೊಂದು ಪರಿಕರದ ಮೂಲಕ ಅಳವಡಿಸಿ ದೇಹದ ವ್ಯವಸ್ಥೆಯನ್ನು ಸುಭದ್ರವಾಗಿರಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ. ದೇಹದ ಅಂಗಗಳನ್ನು ಕಳೆದುಕೊಂಡವರು ಈ ಪರ್ಯಾಯ ವ್ಯವಸ್ಥೆಯ ಮೂಲಕ ಸಾಮಾನ್ಯ ಕೆಲಸಗಳನ್ನು ಮಾಡಿಕೊಳ್ಳಬಹುದಾಗಿದೆ.

ಓದಿರಿ: ಫೇಸ್‌ಬುಕ್ ಸಂಸ್ಥೆಯಲ್ಲಿ ಎಲ್ಲವೂ ಸುಖವಾಗಿಲ್ಲ ಏನಿದು ಕಥೆ?

ಹಾಗಿದ್ದರೆ ಬನ್ನಿ ಇಂದಿನ ಲೇಖದಲ್ಲಿ ಆ ಅಂಶಗಳೇನು ಎಂಬುದನ್ನು ಅರಿತುಕೊಳ್ಳೋಣ. ವಿಜ್ಞಾನದ ಈ ಕೌತುಕಮಯ ರಹಸ್ಯಗಳನ್ನು ಅರಿತುಕೊಂಡು ಅದರ ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳೋಣ.

ಇಲೆಕ್ಟ್ರಾನಿಕ್ ಸ್ಕಿನ್

ಇಲೆಕ್ಟ್ರಾನಿಕ್ ಸ್ಕಿನ್

ತ್ವಚೆ ಎದ್ದು ಹೋದಲ್ಲಿ ಈ ಸ್ಕಿನ್ ಅನ್ನು ಬಳಸಿ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದಾಗಿದೆ. ಹೆಚ್ಚು ಸೂಕ್ಷ್ಮವಾದ ಸಿಂತೆಟಿಕ್ ತ್ವಚೆಯ ಮೂಲಕ ಹಳೆಯ ಹಾನಿಕಾರಕ ಚರ್ಮದ ಸ್ಥಾನಾಂತರವನ್ನು ಮಾಡಬಹುದಾಗಿದೆ.

ಬೀಟಿಂಗ್ ಹಾರ್ಟ್ಸ್

ಬೀಟಿಂಗ್ ಹಾರ್ಟ್ಸ್

ಬೀಟಿಂಗ್ ಹಾರ್ಟ್ಸ್

ಪ್ರೊಸ್ಟೆಟಿಕ್ ಹ್ಯಾಂಡ್ಸ್

ಪ್ರೊಸ್ಟೆಟಿಕ್ ಹ್ಯಾಂಡ್ಸ್

ಸ್ಪರ್ಶ ಜ್ಞಾನವನ್ನು ಈ ಕೈಗಳು ಹೊಂದಿಲ್ಲದೇ ಇದ್ದರೂ ನಿಯಂತ್ರಣ ನಿರ್ವಹಿಸುವಲ್ಲಿ ಇದು ಸಹಾಯ ಮಾಡುತ್ತದೆ.

 

ಬಯೋನಿಕ್ ಲೆಗ್ಸ್

ನಿಯಂತ್ರಕ ಕಾಲುಗಳು ಇದಾಗಿದ್ದು ಮನಸ್ಸಿನಿಂದಲೇ ಇದು ಸಿಗ್ನಲ್‌ಗಳನ್ನು ಪಡೆದುಕೊಂಡು ಕಾರ್ಯನಿರ್ವಹಿಸುತ್ತದೆ.

ಮಾನವನ ಮೆದುಳು

ಮಾನವನ ಮೆದುಳು

ಮೆದುಳು ಸಾವಿನಿಂದ ಮರಣ ಹೊಂದುವವರು ವಿಶ್ವದಲ್ಲಿ ಸಾಕಷ್ಟು ಪ್ರಮಾಣದಲ್ಲಿದ್ದು ಅಂತವರಿಗೆ ಈ ಮೆದುಳು ಸ್ಥಾನಾಂತರ ಹೆಚ್ಚು ಪ್ರಯೋಜನಕಾರಿಯಾಗಲಿದೆ.

3 ಡಿ ಪ್ರಿಂಟೆಡ್ ಕಿವಿಗಳು

3 ಡಿ ಪ್ರಿಂಟೆಡ್ ಕಿವಿಗಳು

ನೈಜವಾಗಿರುವ, ಬಾಗುವ ಅಂತೆಯೇ ನಿಜವಾದ ಕೋಶಗಳನ್ನು ಒಳಗೊಂಡಿರುವ ಕಿವಿ ಕೋಶಗಳನ್ನು ಈ ಕಿವಿಗಳು ಪಡೆದುಕೊಂಡಿವೆ.

ರೋಗ ಪತ್ತೆಹಚ್ಚುವ ಮೂಗು

ರೋಗ ಪತ್ತೆಹಚ್ಚುವ ಮೂಗು

ವಿಜ್ಞಾನಿಗಳು ರೋಗವನ್ನು ಪತ್ತೆಹಚ್ಚುವ ಮೂಗನ್ನು ಸಿದ್ಧಪಡಿಸುತ್ತಿದ್ದು ಬ್ಯಾಕ್ಟೀರಿಯಾದ ಗ್ರಹಣೆಯನ್ನು ಮಾಡುವಲ್ಲಿ ಇದು ಸಿದ್ಧಹಸ್ತ ಎಂದೆನಿಸಿದೆ.

ಕೃತಕ ಪ್ಯಾನ್‌ಕ್ರೀಸ್

ಕೃತಕ ಪ್ಯಾನ್‌ಕ್ರೀಸ್

ಈ ಪ್ಯಾನ್‌ಕ್ರೀಸ್ ಇನ್ಸುಲಿನ್ ಅನ್ನು ಉತ್ಪಾದಿಸುತ್ತಿದ್ದು, ಮಧುಮೇಹಿಗಳು ಇದನ್ನು ಬಳಸಿ ತಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.

ಕೃತಕ ಕಣ್ಣುಗಳು

ಕೃತಕ ಕಣ್ಣುಗಳು

ಕೃತಕ ಕಣ್ಣುಗಳು ದೃಷ್ಟಿ ದೋಷದ ನಿವಾರಣೆಯನ್ನು ಮಾಡಲಿದ್ದು ಅಂಧರಿಗೆ ಈ ತಂತ್ರಜ್ಞಾನ ವರದಾವಾಗಲಿದೆ.

ಡಿಜಿಟಲ್ ಫೈಲ್ ಸಂಗ್ರಹಿಸುವ ಬೆರಳು

ಡಿಜಿಟಲ್ ಫೈಲ್ ಸಂಗ್ರಹಿಸುವ ಬೆರಳು

ಯುಎಸ್‌ಬಿ ಫಿಂಗರ್ ಡ್ರೈವ್ ಡಿಜಿಟಲ್ ಸಂಗ್ರಹಣೆಯ ಎರಡು ಗಿಗಾಬೈಟ್‌ಗಳನ್ನು ಒಳಗೊಂಡಿದೆ.

Most Read Articles
 
English summary
Human bodies are frail, easily damaged packages full of parts that can never fully come back once lost. Luckily, researchers worldwide are working on replacing every bit of the body to make us all cyborgs.
Please Wait while comments are loading...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more