ಸ್ಯಾಮ್‌ಸಂಗ್ ಗ್ಯಾಲಕ್ಸಿ 7 ಸ್ಫೋಟ, ಬಳಕೆದಾರರ ಪ್ರತಿಕ್ರಿಯೆ ಹೀಗಿದೆ

By Shwetha
|

ಹೆಚ್ಚಿನ ಸದ್ದುಗದ್ದಲದೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಿದ್ದ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7 ಈಗ ಬಳಕೆದಾರರಿಗೆ ಛೀಮಾರಿ ಹಾಕಿಸಿಕೊಳ್ಳುವ ಪರಿಸರವನ್ನು ಹುಟ್ಟುಹಾಕಿಕೊಂಡಿದೆ. ಒಂದರ ಮೇಲೊಂದರಂತೆ ಗ್ಯಾಲಕ್ಸಿ ನೋಟ್ ಸ್ಫೋಟಗೊಳ್ಳುತ್ತಿದ್ದು ಬಳಕೆದಾರರು ಸ್ಯಾಮ್‌ಸಂಗ್‌ನ ಯಾವುದೇ ಫೋನ್‌ಗಳನ್ನು ಖರೀದಿಸುವುದಕ್ಕೂ ಯೋಚಿಸುವಂತಾಗಿದೆ.

ಓದಿರಿ: ರಿಲಾಯನ್ಸ್ ಎಲ್‌ವೈಎಫ್ ಸ್ಮಾರ್ಟ್‌ಫೋನ್ ಖರೀದಿ ಮಾಡುತ್ತಿದ್ದೀರಾ? ಕೊಂಚ ಯೋಚಿಸಿ

ಗ್ಯಾಲಕ್ಸಿ ನೋಟ್ 7 ಚಾರ್ಜಿಂಗ್ ವೇಳೆಯಲ್ಲಿ ಅಂತೆಯೇ ಕೆಲವೊಂದು ಸಮಯದಲ್ಲಿ ಸ್ಫೋಟಗೊಳ್ಳುತ್ತಿದ್ದು ಈ ಕುರಿತಾಗಿ ತಾಣದಲ್ಲಿ ನೋಟ್ ಕುರಿತು ವ್ಯಂಗ್ಯೋಕ್ತಿಗಳು ಹರಿದಾಡುತ್ತಿವೆ. ಹಾಗಿದ್ದರೆ ಆ ಜೋಕ್‌ಗಳು ಏನು ಎಂಬುದನ್ನು ಅರಿತುಕೊಳ್ಳೋಣ.

ಓದಿರಿ: ಐಫೋನ್‌ಗಳನ್ನೇ ಮೀರಿಸುವ ಬಜೆಟ್ ದರದ ಕ್ಲೋನ್ ಐಫೋನ್‌ಗಳು

ಸ್ಯಾಮ್‌ಸಂಗ್ ಗ್ಯಾಲಕ್ಸಿ 7 ಸ್ಫೋಟ

ಸ್ಯಾಮ್‌ಸಂಗ್ ಗ್ಯಾಲಕ್ಸಿ 7 ಸ್ಫೋಟ

ಗ್ಯಾಲಕ್ಸಿ 7 ಸ್ಫೋಟದಿಂದಾಗಿ ಬಳಕೆದಾರನ ಸ್ಥಿತಿ ನೋಡಿ

ಫೋನ್ ಚಾರ್ಜಿಂಗ್

ಫೋನ್ ಚಾರ್ಜಿಂಗ್

ನೋಟ್ 7 ಅನ್ನು ನೀವು ಚಾರ್ಜ್‌ಗೆ ಹಾಕಿ ಮರೆತಿದ್ದೀರಿ ಎಂದಾದಲ್ಲಿ ಈ ಯೋಚನೆ ಬರುವುದು ಸಾಧ್ಯವೇ ಆಗಿದೆ.

ಯುದ್ಧಗಳಲ್ಲೂ ಬಳಕೆ

ಯುದ್ಧಗಳಲ್ಲೂ ಬಳಕೆ

ಗ್ರೆನೇಡ್‌ಗಳ ಬದಲಿಗೆ ಗ್ಯಾಲಕ್ಸಿ ನೋಟ್ 7 ಅನ್ನು ಸ್ಫೋಟಿಸಬಹುದು ಎಂಬ ವಿಚಾರ

ಮುಂದೆ ಈ ರೀತಿಯೂ ನಡೆಯಲಿದೆ

ಮುಂದೆ ಈ ರೀತಿಯೂ ನಡೆಯಲಿದೆ

ನೋಟ್ 7 ಅನ್ನು ಯುದ್ಧಗಳಲ್ಲಿ ಸ್ಫೋಟಗೊಳಿಸಿ ಈ ರೀತಿಯೂ ಮಾಡಬಹುದಾಗಿದೆ

ನಗೆ ಚಟಾಕಿ

ನಗೆ ಚಟಾಕಿ

ಟ್ವಿಟ್ಟರ್‌ನಲ್ಲೂ ಸ್ಯಾಮ್‌ಸಂಗ್ ಗ್ಯಾಲಕ್ಸಿ 7 ಕುರಿತು ನಗೆ ಚಟಾಕಿ

ಟ್ವಿಟ್ಟರ್ ಹಾವಳಿ

ಟ್ವಿಟ್ಟರ್ ಹಾವಳಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ 7 ಮೇಲೆ ಟ್ವಿಟ್ಟರ್ ಹಾವಳಿ

ನೀರಿನಾಳದಲ್ಲಿ ಬಳಕೆ

ನೀರಿನಾಳದಲ್ಲಿ ಬಳಕೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ 7 ಅನ್ನು ನೀರಿನಾಳದಲ್ಲಿ ಬಳಸುವುದೊಂದೇ ಸುರಕ್ಷಿತ ಮಾರ್ಗವಾಗಿದೆ ಎಂಬುದು ಪಾಲ್ ಮಾತಾಗಿದೆ

ಗನ್ನಂ ಸ್ಟೈಲ್ ಹಾಡಿಗೂ ಇದೀಗ ಬಳಕೆ

ಗನ್ನಂ ಸ್ಟೈಲ್ ಹಾಡಿಗೂ ಇದೀಗ ಬಳಕೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ 7 ಅನ್ನು ಗನ್ನಂ ಸ್ಟೈಲ್ ಹಾಡಿಗೂ ಬಳಸಿರುವುದು

ಕಪ್ಪು ಬಣ್ಣದಲ್ಲೂ ಸ್ಯಾಮ್‌ಸಂಗ್ ಗ್ಯಾಲಕ್ಸಿ 7 ಲಭ್ಯ

ಕಪ್ಪು ಬಣ್ಣದಲ್ಲೂ ಸ್ಯಾಮ್‌ಸಂಗ್ ಗ್ಯಾಲಕ್ಸಿ 7 ಲಭ್ಯ

ಸ್ಯಾಮ್‌ಸಂಗ್ ಈಗ ಕಪ್ಪೂ ಬಣ್ಣದಲ್ಲೂ ಲಭ್ಯವಿದೆಯಂತೆ

ಸಲಹೆ

ಸಲಹೆ

ಗ್ಯಾಲಕ್ಸಿ 7 ಅನ್ನು ಸುರಕ್ಷಿತವಾಗಿ ಚಾರ್ಜ್ ಮಾಡುವ ಸಲಹೆ

ಸುರಕ್ಷತೆ

ಸುರಕ್ಷತೆ

ನೀವು ಸ್ಯಾಮ್‌ಸಂಗ್ ಗ್ಯಾಲಕ್ಸಿ 7 ಅನ್ನು ಚಾರ್ಜ್ ಮಾಡುತ್ತಿದ್ದೀರಿ ಎಂದಾದಲ್ಲಿ ಈ ಸುರಕ್ಷತೆಗಳನ್ನು ಅನುಸರಿಸಲೇ ಬೇಕು ಎಂಬುದಾಗಿದೆ

Best Mobiles in India

English summary
10+ Of The Funniest Reactions To The Exploding Samsung Note 7.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X