Home
ಸುದ್ದಿಜಾಲ

ಉಳಿದ ಕಂಪೆನಿಗಳಿಗಿಂತ ಗೂಗಲ್‌ ಎಷ್ಟು ಮುಂದಿದೆ?

By Ashwath

ಗೂಗಲ್‌ ಗೂಗಲ್‌.. ಈ ಮೂರು ಅಕ್ಷರದ ಪದ ಇಂದು ಎಷ್ಟೇ ಪ್ರಸಿದ್ದವಾಗಿದೆ ಅಂದರೆ ವಿಶ್ವದಲ್ಲೇ ಅದೆಷ್ಟೋ ಸರ್ಚ್‌ ಇಂಜಿನ್‌ ಇದ್ದರೂ,ಇಂಟರ್‌ನೆಟ್‌‌ ಮಾಹಿತಿ ಹುಡುಕಿ ಎಂದು ಹೇಳುವ ಬದಲಿಗೆ ಗೂಗಲ್‌ನಲ್ಲಿ ಮಾಹಿತಿ ಹುಡುಕಿ ಎನ್ನುವಷ್ಟರ ಮಟ್ಟಿಗೆ ಪ್ರಸಿದ್ದವಾಗಿದೆ.ಒಟ್ಟಿನಲ್ಲಿ ಆಯಾ ಭಾಷೆಯ ಜನರಿಗೆ ಆಯಾ ಭಾಷೆಗಳಲ್ಲಿ ಮಾಹಿತಿ ನೀಡುತ್ತಿರುವ ಈ ಗೂಗಲ್‌ಗೆ ಎಷ್ಟು ಥ್ಯಾಕ್ಸ್‌ ಹೇಳಿದರೂ ಸಾಲದು.

ವಿವಿಧ ರೀತಿಯಲ್ಲಿ ತನ್ನ ಸೇವೆಗಳನ್ನು ನೀಡಿ ವಿಶ್ವದ ದೊಡ್ಡ ಕಂಪೆನಿಯಾಗಿ ಬೆಳೆದ ಗೂಗಲ್‌ ಕಳೆದ ವಾರ ತನ್ನ ಹದಿನೈದನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿತು.ಸೆಪ್ಟೆಂಬರ್ 4,1998 ರಂದು ಆರಂಭಗೊಂಡ ಗೂಗಲ್‌ ಕಂಪೆನಿ ಇಂದು ಸರ್ಚ್‌ಇಂಚಿನ್‌,ಕ್ಲೌಡ್ ಕಂಪ್ಯೂಟಿಂಗ್,ತಂತ್ರಾಂಶ ಮತ್ತು ಆನ್‌ಲೈನ್‌ ಜಾಹೀರಾತುಗಳಿಂದ ವಿಶ್ವದ ಟಾಪ್‌ ಟೆಕ್‌ ಕಂಪೆನಿಯಾಗಿ ಬೆಳೆದಿದೆ.ಸರ್ಚ್ ಇಂಜಿನ್‌, ಸ್ಮಾರ್ಟ್‌ಫೋನ್‌ ಓಎಸ್,ಬ್ರೌಸರ್‌,ಡಿಜಿಟಲ್‌ ಜಾಹೀರಾತು,ಮೊಬೈಲ್‌ ಜಾಹೀರಾತು,ಸ್ಮಾರ್ಟ್‌ಫೋನ್‌ ಆಪ್‌ನಲ್ಲೂ ನಂಬರ್‌ ಒನ್‌ ಸ್ಥಾನವನ್ನು ಗಳಿಸಿದೆ.

ಹೀಗಾಗಿ ನೀವು ಕೇಳಬಹುದು ಉಳಿದ ಕಂಪೆನಿಗಳಿಗಿಂತ ಗೂಗಲ್‌ ಈ ಎಲ್ಲಾ ಕ್ಷೇತ್ರಗಳಲ್ಲಿ ಎಷ್ಟು ಮುಂದಿದೆ? ಯಾವ ಕ್ಷೇತ್ರದಲ್ಲಿ ಎಷ್ಟು ಪಾಲು ಹೊಂದಿದೆ ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ನೀಡುವುದಕ್ಕಾಗಿ statista.comನವರು ಗೂಗಲ್‌ನ ಎಲ್ಲಾ ಕ್ಷೇತ್ರಗಳನ್ನು ಅಧ್ಯಯನ ಮಾಡಿ ಒಂದು ಇನ್ಫೋಗ್ರಾಫಿಕ್‌ ತಯಾರಿಸಿದ್ದಾರೆ.ಈ ಇನ್ಫೋಗ್ರಾಫಿಕ್‌ ಇಲ್ಲಿದೆ.ಒಂದೊಂದೆ ಪುಟವನ್ನು ತಯಾರಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಏನು ಚಂದ ಏನು ಚಂದ ಈ ಗೂಗಲ್‌ ಆಫೀಸ್‌

 ಉಳಿದ ಕಂಪೆನಿಗಳಿಗಿಂತ ಗೂಗಲ್‌ ಎಷ್ಟು ಮುಂದಿದೆ?

ಉಳಿದ ಕಂಪೆನಿಗಳಿಗಿಂತ ಗೂಗಲ್‌ ಎಷ್ಟು ಮುಂದಿದೆ?

ಮಾಹಿತಿ: www.statista.com

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+