Home
ಸುದ್ದಿಜಾಲ

ಜುಕರ್‌ಬರ್ಗ್ ಮಗಳ ಫೋಟೋಗೆ 2 ದಶಲಕ್ಷ ಲೈಕ್‌, 40,000 ಶೇರ್‌

By Suneel

ಮಾರ್ಕ್‌ ಜುಕರ್‌ಬರ್ಗ್‌ ಫೇಸ್‌ಬುಕ್‌ನಲ್ಲಿ ತಮ್ಮ ಮಗು ಜೆಡಿ ರೀತಿಯಲ್ಲಿ ಬಟ್ಟೆ ಧರಿಸಿರುವ ಫೋಟೋವನ್ನು ಪೋಸ್ಟ್‌ ಮಾಡಿದ್ದಾರೆ. ಇದರಿಂದ ಅಂತಿಮವಾಗಿ ಫೇಸ್‌ಬುಕ್‌ ಅನ್ನು ಮಕ್ಕಳ ಫೋಟೋಗಳನ್ನು ಸಹ ಪೋಸ್ಟ್‌ ಮಾಡಲು ಬಳಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಓದಿರಿ:ಮಾರ್ಕ್ ಜುಕರ್‌ಬರ್ಗ್: ಕಿರಿಯ ವಯಸ್ಸಿನ ವಿಶ್ವದ ಆಗರ್ಭ ಶ್ರೀಮಂತ

ಜುಕರ್‌ಬರ್ಗ್ ಮಗಳ ಫೋಟೋಗೆ 2 ದಶಲಕ್ಷ ಲೈಕ್‌, 40,000 ಶೇರ್‌

ಪೋಷಕರು ಫೇಸ್‌ಬುಕ್‌ ಅನ್ನು ತಮ್ಮ ಮಕ್ಕಳ ಫೋಟೋಗಳನ್ನು ಪೋಸ್ಟ್‌ ಮಾಡಲು ಬಳಸಿ ಕೆಲವೊಮ್ಮೆ ಮುಜುಗರಕ್ಕೀಡಾಗುತ್ತಾರೆ. ಹಾಗಾದರೆ ಫೇಸ್‌ಬುಕ್ ಯುವಜನತೆಯ ಸೆಲ್ಫೀ ತೆಗೆದುಕೊಳ್ಳಲು ಮಾತ್ರ ವೇದಿಕೆಯೇ ? ಇಂತಹ ಹೇಳಿಕೆಗಳನ್ನು ಮಾರ್ಕ್‌ ಜುಕರ್‌ಬರ್ಗ್‌ ಸುಳ್ಳುಮಾಡಿದ್ದಾರೆ. ಫೇಸ್‌ಬುಕ್‌ ವೇದಿಕೆಯನ್ನು ಜುಕರ್‌ಬರ್ಗ್‌ ಈಗ ತಮ್ಮ ಮಗುವಿಗೆ ಜೆಡಿ ರೀತಿ ಬಟ್ಟೆ ಧರಿಸಿ ಆಕೆಯ ಸುತ್ತ ಸ್ಟಾರ್‌ ವಾರ್ಸ್‌ ವಸ್ತುಗಳು ಇರುವ ರೀತಿಯ ಫೋಟೋವನ್ನು ಪೋಸ್ಟ್‌ ಮಾಡಲು ಬಳಸಿಕೊಂಡಿದ್ದಾರೆ.

ಓದಿರಿ:ಫೇಸ್‌ಬುಕ್ ಮುಖ್ಯಸ್ಥನಿಗೆ ಭಾರತದಲ್ಲಿ ದೀಪಾವಳಿ

ಜುಕರ್‌ಬರ್ಗ್ ಮಗಳ ಫೋಟೋಗೆ 2 ದಶಲಕ್ಷ ಲೈಕ್‌, 40,000 ಶೇರ್‌

ನಿಸ್ಸಂದೇಹವಾಗಿ ಜುಕರ್‌ಬರ್ಗ್‌ ಮಗಳು ಹದಿಹರೆಯದ ವಯಸ್ಸಿಗೆ ಬಂದಾಗ ದಶಲಕ್ಷ ಜನರು ಆಕೆಯನ್ನು ಮಗುವಾಗಿದ್ದಾಗಲೇ ನೋಡಿರುವ ಬಗ್ಗೆ ಕುತೂಹಲವಾಗುತ್ತಾಳೆ. ಪೋಸ್ಟ್‌ ಮಾಡಿರುವ ಫೋಟೋ ಬಹಳ ಮುದ್ದಾಗಿದ್ದು, ಸ್ಟಾರ್‌ ವಾರ್ಸ್‌ ಅನ್ನು ಆಚರಿಸಲು ಪೋಸ್ಟ್‌ ಮಾಡಿದಂತೆ ಕಾಣಿಸುತ್ತಿದೆ. ಮುಖ್ಯವಾದ ಅಂಶವೆಂದರೆ ಈ ಫೋಟೋಗ್ರಾಫ್‌ನಿಂದ ಫೇಸ್‌ಬುಕ್‌ ಈಗ ಒಂದು ರೀತಿಯಲ್ಲಿ ತಂದೆ-ತಾಯಿಯರ ಸ್ವತ್ತು ಎಂಬುದನ್ನು ಸಾಭೀತು ಮಾಡಿದೆ. ಫೇಸ್‌ಬುಕ್‌ ಈಗ ಯುವಜನತೆಗೆ ಅಣಕಕ್ಕೆ ಮಾತ್ರ ವೇದಿಕೆಯಲ್ಲ ಎಂಬುದು ಸಹ ಸಾಭೀತಾಗಿದೆ.
ಮಾರ್ಕ್‌ ಜುಕರ್‌ಬರ್ಗ್‌ರ ಪೋಸ್ಟ್ ಅಪಾರವಾಗಿ ಫೇಸ್‌ಬುಕ್‌ ಬಳಕೆದಾರರಲ್ಲಿ ಜನಪ್ರಿಯವಾಗಿದೆ. ಸುಮಾರು 2 ದಶಲಕ್ಷ ಜನರು ಲೈಕ್‌ ಮಾಡಿದ್ದಾರೆ. ಅಲ್ಲದೇ ಜುಕರ್‌ಬರ್ಗ್‌ ಪೋಸ್ಟ್‌ 40,000 ಭಾರಿ ಶೇರ್‌ ಆಗಿದೆ.

Best Mobiles in India

English summary
Mr. Zuckerberg is finally using Facebook as it is intended - to post pictures of your children.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+