Subscribe to Gizbot

2ಜಿ ಗಾಗಿ ಫೇಸ್‌ಬುಕ್‌ನಿಂದ ಲೈಟ್ ಅಪ್ಲಿಕೇಶನ್

Written By:

ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್ 2ಜಿ ಸ್ನೇಹಿ ಮೊಬೈಲ್ ಅಪ್ಲಿಕೇಶನ್ ಅನ್ನು ತನ್ನ ಎರಡನೇ ಅತಿ ದೊಡ್ಡ ಮಾರುಕಟ್ಟೆ ಸ್ಥಳವಾಗಿರುವ ಭಾರತದಲ್ಲಿ ಲಾಂಚ್ ಮಾಡಿದೆ. ಈ ಅಪ್ಲಿಕೇಶನ್ ಆಂಡ್ರಾಯ್ಡ್‌ನಲ್ಲೇ ಮಾತ್ರ ಲಭ್ಯವಿದ್ದು ಭಾರತದಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ.

ಓದಿರಿ: ಅಪರಿಚಿತರಿಗೆ ಮೊಬೈಲ್ ನೀಡುವ ಮುನ್ನ ಪಾಲಿಸಿ ಕಟ್ಟೆಚ್ಚರ

2ಜಿ ಗಾಗಿ ಫೇಸ್‌ಬುಕ್‌ನಿಂದ ಲೈಟ್ ಅಪ್ಲಿಕೇಶನ್

ಫೇಸ್‌ಬುಕ್ ಲೈಟ್ ಅಪ್ಲಿಕೇಶನ್, 2ಜಿ ಇಂಟರ್ನೆಟ್ ಚಾಲನೆಯಿರುವ ಸ್ಮಾರ್ಟ್‌ಫೋನ್‌ಗಳು ಮತ್ತು ಕಡಿಮೆ ಇಂಟರ್ನೆಟ್ ಚಾಲನೆಯಿರುವ ಮಾರುಕಟ್ಟೆಯನ್ನು ಲಕ್ಷ್ಯವಾಗಿರಿಸಿಕೊಂಡು ಇದು ಕಾರ್ಯನಿರ್ವಹಿಸುತ್ತದೆ. ಇದು ಪುಶ್ ಅಧಿಸೂಚನೆಗಳು ಮತ್ತು ಜಾಹೀರಾತುಗಳಿಗೆ ಬೆಂಬಲವನ್ನು ಒದಗಿಸುತ್ತಿದ್ದು, ನ್ಯೂಸ್ ಫೀಡ್‌ನಲ್ಲಿ ವೀಡಿಯೋಗಳನ್ನು ತೋರಿಸುವುದಿಲ್ಲ.

ಓದಿರಿ: ಬಜೆಟ್ ಬೆಲೆಯಲ್ಲಿ ಚೀನಾ ಫೋನ್‌ಗಳ ಕಾರುಬಾರು

2ಜಿ ಗಾಗಿ ಫೇಸ್‌ಬುಕ್‌ನಿಂದ ಲೈಟ್ ಅಪ್ಲಿಕೇಶನ್

ಈ ಹೊಸ ಅಪ್ಲಿಕೇಶನ್ ಒಂದೇ ರೀತಿಯ ಯುಐ ಅನ್ನು ಇದು ಪಡೆದುಕೊಂಡಿದೆ. ಡೇಟಾ ಬಳಕೆಯನ್ನು ಅಪ್ಟಿಮೈಸ್ ಮಾಡಲು, ತಮ್ಮ ನ್ಯೂಸ್ ಫೀಡ್‌ನಲ್ಲಿ ನೋಡಲು ಫೇಸ್‌ಬುಕ್ ಲೈಟ್ ಬಳಕೆದಾರರಿಗೆ ಚಿತ್ರದ ಗುಣಮಟ್ಟವನ್ನು ನಿರ್ಧರಿಸಲು ಅನುಮತಿಸುತ್ತಿದೆ.

English summary
Social networking giant Facebook has launched its 2G-friendly mobile app in India, its second-biggest market.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot