ತಂತ್ರಜ್ಞಾನ ಕ್ಷೇತ್ರದಲ್ಲಿ 5ಜಿ ಮಾಡಲಿದೆ ಹೊಸ ಕಮಾಲು

By Shwetha
|

ಅನ್ವೇಷಣೆಯ ಹಾದಿಯಲ್ಲಿ 5ಜಿ ಮೊಬೈಲ್ ತಂತ್ರಜ್ಞಾನವು ಉದ್ಯಮ ವಲಯದಲ್ಲಿ ಪ್ರಮುಖ ಬೆಳವಣಿಗೆ ಎಂದೆನಿಸಲಿದೆ ಎಂಬುದಾಗಿ ಸ್ವೀಡಿಶ್ ಕಮ್ಯುನಿಕೇಶನ್ ತಂತ್ರಜ್ಞಾನ ಎರಿಕ್‌ಸನ್ ತಿಳಿಸಿದೆ. 5ಜಿ ಯೊಂದಿಗೆ ಅಗತ್ಯಗಳನ್ನು ಇನ್ನಷ್ಟು ಕಸ್ಟಮೈಸ್ ಮಾಡಿಕೊಳ್ಳಬಹುದಾಗಿದ್ದು, ಗ್ರಾಹಕರ ಅಗತ್ಯಗಳನ್ನು ಇನ್ನಷ್ಟು ವೇಗವಾಗಿ ಪೂರೈಕೆ ಮಾಡಿಕೊಳ್ಳಬಹುದಾಗಿದೆ ಎಂಬುದಾಗಿ ಎರಿಕ್‌ಸನ್ ಹೇಳಿಕೆಯಲ್ಲಿ ತಿಳಿಸಿದೆ.

ತಂತ್ರಜ್ಞಾನ ಕ್ಷೇತ್ರದಲ್ಲಿ 5ಜಿ ಮಾಡಲಿದೆ ಹೊಸ ಕಮಾಲು

ಓದಿರಿ: ಐಫೋನ್ 7, ಐಫೋನ್ 7 ಪ್ಲಸ್ ಆಕರ್ಷಕ ವಿಶೇಷತೆಗಳೇನು?

5ಜಿ ಯೊಂದಿಗೆ, ಸುಧಾರಿತ ಜಿಪಿಎಸ್‌ನೊಂದಿಗೆ ತ್ವರಿತ ಟ್ರಾಫಿಕ್ ಮತ್ತು ನಕ್ಷೆ ನವೀಕರಣಗಳನ್ನು 5ಜಿಯೊಂದಿಗೆ ನಾವು ಪಡೆದುಕೊಳ್ಳಬಹುದಾಗಿದೆ. ಸಾರ್ವಜನಿಕ ಸುರಕ್ಷಾ ಸಂಸ್ಥೆಗಳು 5ಜಿ ತಂತ್ರಜ್ಞಾನದೊಂದಿಗೆ ನಾಗರೀಕರ ರಕ್ಷಣೆಯನ್ನು ಮಾಡಬಹುದಾಗಿದೆ. ಆರ್ಥಿಕ ಸೇವಾ ಇಂಡಸ್ಟ್ರಿ 5ಜಿ ಮೊಬೈಲ್ ಟ್ರೇಡಿಂಗ್ ಮತ್ತು ಹೈ ಫ್ರಿಕ್ವೆನ್ಸಿ ಟ್ರೇಡಿಂಗ್ ಅನ್ನು ಬೂಸ್ಟ್ ಮಾಡಿಕೊಳ್ಳಬಹುದಾಗಿದೆ. ಮಾಧ್ಯಮ ಮತ್ತು ಗೇಮಿಂಗ್ ಕಂಪೆನಿಗಳು ತಮ್ಮ ಪ್ರೇಕ್ಷಕರಿಗೆ ಆದ್ಯತೆಯನ್ನು ನೀಡುವುದರ ಮೂಲಕ ಅವರುಗಳ ಗಮನವನ್ನು ಹೋಲ್ಡ್ ಮಾಡಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಕ್ಷೇತ್ರದಲ್ಲಿ 5ಜಿ ಮಾಡಲಿದೆ ಹೊಸ ಕಮಾಲು

ಓದಿರಿ: ದೆಹಲಿ ಹೈಕೋರ್ಟ್‌ನಲ್ಲಿ ವಾಟ್ಸಾಪ್, ಫೇಸ್‌ಬುಕ್ ವಿರುದ್ಧ ಪ್ರಕರಣ ದಾಖಲು

ಅಂತೂ 5ಜಿ ಸೇವೆಯಿಂದ ಬಹಳಷ್ಟು ಕ್ಷೇತ್ರಗಳಿಗೆ ಪ್ರಗತಿ ದೊರೆಯುವುದು ಖಂಡಿತವಾಗಿದೆ.

Best Mobiles in India

English summary
Next generation 5G mobile technology is seen as an innovation engine by executives in key industries, a report by Swedish communication technology firm Ericsson said on Tuesday.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X