Subscribe to Gizbot

ಏನಾಶ್ಚರ್ಯ! ಕಡಿಮೆ ಬೆಲೆಯಲ್ಲಿ ಐಫೋನ್ 6ಎಸ್ ಖರೀದಿಯೇ?

Written By:

ಆಪಲ್‌ನ ಹೊಸ ಐಫೋನ್‌ಗಳು ಮಾರುಕಟ್ಟೆಯಲ್ಲಿವೆ ಮತ್ತು ನೀವು ಆಪಲ್ ಅಭಿಮಾನಿ ಎಂದಾದಲ್ಲಿ, ಕ್ಯುಪರ್ಟಿನೊ ದೈತ್ಯ ಅತಿ ಕಡಿಮೆ ದರದಲ್ಲಿ ನಿಮಗೆ ಲಭ್ಯವಾಗುತ್ತದೆ ಎಂಬ ಮಾಹಿತಿ ನಿಮಗೆ ತಿಳಿದಿದೆಯೇ?

ಓದಿರಿ: ಐಫೋನ್‌ 6s ಬ್ಯಾಟರಿ ದೀರ್ಘತೆಗೆ ಟಿಪ್ಸ್‌

ಐಫೋನ್ 6 ಎಸ್‌ನ 16 ಜಿಬಿ ಅವೃತ್ತಿ ರೂ 62,000 ಗೆ ಲಭ್ಯವಿದೆ ಮತ್ತು 64ಜಿಬಿ ಆವೃತ್ತಿ 72,000 ಕ್ಕೆ ಅಂತೆಯೇ 128 ಜಿಬಿ ಆವೃತ್ತಿ ರೂ 82,000 ಕ್ಕೆ ಲಭ್ಯವಿದೆ. ಇನ್ನು ಐಫೋನ್ 6ಎಸ್ ಪ್ಲಸ್‌ನ 16 ಜಿಬಿ ಆವೃತ್ತಿ ಬೆಲೆ ರೂ 72,000 ಮತ್ತು 64 ಜಿಬಿ ಅವೃತ್ತಿ 82,000 ಅಂತೆಯೇ 128 ಜಿಬಿ ಆವೃತ್ತಿ 92,000 ಕ್ಕೆ ಲಭ್ಯವಿದೆ.

ಓದಿರಿ: ಹೊಚ್ಚಹೊಸ ಐಫೋನ್ 6 ಎಸ್‌ನಲ್ಲಿ ಏನಿದೆ ಏನಿಲ್ಲಾ

ಆದರೆ ಈ ಎರಡೂ ಐಫೋನ್‌ಗಳು ಕಡಿಮೆ ದರದಲ್ಲಿ ನಿಮಗೆ ಲಭ್ಯವಾಗುವಂತಹ ಕೆಲವೊಂದು ಸಲಹೆಗಳೊಂದಿಗೆ ನಾವು ಬಂದಿದ್ದು ಅದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡೀಲ್

ವೊಡಾಫೋನ್ ಡೀಲ್

ಮೊಬೈಲ್ ಆಪರೇಟರ್ ವೊಡಾಫೋನ್ ಉಚಿತ ಡೇಟಾ ಮತ್ತು ವಾಯ್ಸ್ ಪ್ರಯೋಜನಗಳನ್ನು ನೀಡುತ್ತಿದ್ದು ಇದರ ಬೆಲೆ ರೂ 8,885 ಎಂಬುದಾಗಿ ಆರು ತಿಂಗಳುಗಾಗಿ ನಿರ್ಧರಿಸಲಾಗಿದೆ. ಅದೂ ಹೊಸ ಆಪಲ ಐಫೋನ್ 6ಎಸ್ ಮತ್ತು ಐಫೋನ್ 6ಎಸ್ ಪ್ಲಸ್‌ನೊಂದಿಗೆ ಇದನ್ನು ನೀಡುತ್ತಿದೆ.

ಆರು ತಿಂಗಳುಗಳ ಕಾಲ

ಆರು ತಿಂಗಳುಗಳ ಕಾಲ

ಪ್ರಸ್ತುತ ಅಥವಾ ಹೊಸ ವೊಡಾಫೋನ್ ಗ್ರಾಹಕರು ಹೊಸ ಡಿವೈಸ್ ಅನ್ನು ಖರೀದಿಸಬಹುದು ಮತ್ತು ವೊಡಾಫೋನ್ RED 1,299 ಚಿಂತೆಯಿಲ್ಲದ ಯೋಜನೆಯನ್ನು ಆರಿಸಿಕೊಳ್ಳಬಹುದು ಮತ್ತು ಖರೀದಿಸಿದಲ್ಲಿಂದ ಆರು ತಿಂಗಳುಗಳ ಕಾಲ ಇದು ಲಭ್ಯವಿದೆ.

ಸ್ಥಳೀಯ ಕರೆ ಮತ್ತು ಎಸ್‌ಟಿಡಿ ನಿಮಿಷಗಳು

ಸ್ಥಳೀಯ ಕರೆ ಮತ್ತು ಎಸ್‌ಟಿಡಿ ನಿಮಿಷಗಳು

ಇನ್ನು ಈ ಯೋಜನೆಯಲ್ಲಿ 3ಜಿಬಿ ಮೊಬೈಲ್ ಇಂಟರ್ನೆಟ್, 4,000 ಸ್ಥಳೀಯ ಕರೆ ಮತ್ತು ಎಸ್‌ಟಿಡಿ ನಿಮಿಷಗಳು ಹಾಗೂ 1,500 ಸ್ಥಳೀಯ ಮತ್ತು ರಾಷ್ಟ್ರೀಯ ಎಸ್‌ಎಮ್‌ಎಸ್‌ಗಳನ್ನು ತಿಂಗಳ ಆಧಾರದಲ್ಲಿ ನೀಡುತ್ತಿದೆ.

ಏರ್‌ಟೆಲ್

ಏರ್‌ಟೆಲ್ ಕೊಡುಗೆಗಳು

ಏರ್‌ಟೆಲ್ ಕೂಡ ಹೊಸ ಐಫೋನ್ 6ಎಸ್ ಮತ್ತು 6ಎಸ್ ಪ್ಲಸ್ ಅನ್ನು ಗ್ರಾಹಕರಿಗೆ ಒದಗಿಸುತ್ತಿದೆ. 'ಐಫೋನ್ ಇನ್‌ಫಿನಿಟಿ' ಪ್ಲಾನ್ ಅಂದರೆ ಇದರಲ್ಲಿ 60 ಜಿಬಿ ಉಚಿತ 4ಜಿ ಡೇಟಾವನ್ನು 12 ತಿಂಗಳುಗಳಿಗೆ ಒದಗಿಸುತ್ತಿದೆ ಅಂದರೆ ಇದು ರೂ 15,000 ದ ಆಫರ್ ಅನ್ನು ಒದಗಿಸುತ್ತಿದೆ.

999 ರಿಂದ ಆರಂಭವಾಗುತ್ತಿದ್ದು ರೂ 2,999 ರವೆಗೆ ಲಭ್ಯವಿದೆ

999 ರಿಂದ ಆರಂಭವಾಗುತ್ತಿದ್ದು ರೂ 2,999 ರವೆಗೆ ಲಭ್ಯವಿದೆ

ಈ ಯೋಜನೆಯು ರೂ 999 ರಿಂದ ಆರಂಭವಾಗುತ್ತಿದ್ದು ರೂ 2,999 ರವೆಗೆ ಲಭ್ಯವಿದೆ. ಪ್ರತೀ ಯೋಜನೆಗೂ ನೀವು 5ಜಿಬಿ ಉಚಿತ ಡೇಟಾವನ್ನು ಪ್ರತೀ ತಿಂಗಳು ಪಡೆದುಕೊಳ್ಳಬಹುದು. ಅಂದರೆ ರೂ 999 ರ ಯೋಜನೆಯು 3ಜಿಬಿ ಬದಲಿಗೆ 8ಜಿಬಿ ಡೇಟಾದೊಂದಿಗೆ ಬರುತ್ತಿದೆ.

ಪೇಟಮ್ ಆಫರ್ಸ್

ಪೇಟಮ್ ಆಫರ್ಸ್

ಆನ್‌ಲೈನ್ ಮಾರ್ಕೆಟ್ ಪ್ಲೇಸ್ ಮತ್ತು ಮೊಬೈಲ್ ಪೇಮೆಂಟ್ಸ್ ಕಂಪೆನಿ ಪೇಟಮ್ ಹೊಸ ಐಫೋನ್‌ಗಳ ಮೇಲೆ ಡೀಲ್‌ಗಳನ್ನು ಒದಗಿಸುತ್ತಿದೆ. ವೆಬ್‌ಸೈಟ್‌ನಲ್ಲಿ ನೀವು ಹೊಸ ಐಫೋನ್ 6ಎಸ್ ಮತ್ತು 6ಎಸ್ ಪ್ಲಸ್ ಅನ್ನು ಖರೀದಿಸಿದ್ದೀರಿ ಎಂದಾದಲ್ಲಿ ಪೇಟಮ್ ಕ್ಯಾಶ್ ಅನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಅಂತೆಯೇ ಪಾವತಿಯನ್ನು ಮಾಡುವ ಮುನ್ನ ಕೂಪನ್ ಕೋಡ್ ಅನ್ನು ಬಳಸಬಹುದು.

16 ಜಿಬಿ ಐಫೋನ್ 6ಎಸ್

16 ಜಿಬಿ ಐಫೋನ್ 6ಎಸ್

16 ಜಿಬಿ ಐಫೋನ್ 6ಎಸ್ ಬೆಲೆ ರೂ 56,000 ಮತ್ತು ರೂ 62,000 ವಾಗಿದೆ.

ಡಿಸ್ಕೌಂಟ್ ಬೆಲೆ

ಇಂಡಿಯಾಟೈಮ್ಸ್ ಶಾಪಿಂಗ್ ಡಿಸ್ಕೌಂಟ್ಸ್

ಇಂಡಿಯಾಟೈಮ್ಸ್ ಶಾಪಿಂಗ್ ಆಪಲ್ ಐಫೋನ್ 6ಎಸ್ ಅನ್ನು ಡಿಸ್ಕೌಂಟ್ ಬೆಲೆಯಲ್ಲಿ ನೀಡುತ್ತಿದೆ. ಅಂದರೆ 16ಜಿಬಿ ಐಫೋನ್ 6ಎಸ್ ಅನ್ನು ರೂ 60,692 ಕ್ಕೆ ನಿಮಗೆ ಲಭ್ಯವಾಗಲಿದೆ.

ಆನ್‌ಲೈನ್ ಸ್ಟೋರ್

ಆನ್‌ಲೈನ್ ಸ್ಟೋರ್

64 ಜಿಬಿ ಆವೃತ್ತಿಯು ಎಮ್‌ಆರ್‌ಪಿ ಬೆಲೆಯಲ್ಲಿ ದೊರೆಯುತ್ತಿದೆ. ಆನ್‌ಲೈನ್ ಸ್ಟೋರ್ ಐಫೋನ್ 6ಎಸ್ ಪ್ಲಸ್ ಅನ್ನು ಸದ್ಯಕ್ಕೆ ನೀಡುತ್ತಿಲ್ಲ.

ಆಪಲ್‌ನ ಅಧಿಕೃತ ಆನ್‌ಲೈನ್ ರೀಟೈಲರ್

ಇನ್‌ಫೀಬೀಮ್ ಕೂಪನ್ಸ್

ಇನ್‌ಫೀಬೀಮ್ ಆಪಲ್‌ನ ಅಧಿಕೃತ ಆನ್‌ಲೈನ್ ರೀಟೈಲರ್ ಆಗಿದ್ದು ಇದು ಕೂಡ ಕೆಲವೊಂದು ಡಿಸ್ಕೌಂಟ್‌ಗಳನ್ನು ಐಫೋನ್ 6ಎಸ್ ಮತ್ತು 6ಎಸ್ ಮೇಲೆ ಕೂಪನ್ ಕೋಡ್‌ಗಳ ಮೇಲೆ ನೀಡುತ್ತಿದೆ. ಇನ್‌ಫೀಬೀಮ್ ಫೆಸ್ಟೀವ್ ಆಫರ್ ಕೋಡ್ ಅನ್ನು ಬಳಸಿಕೊಂಡು ರೂ 1,500 ಡಿಸ್ಕೌಂಟ್ ಅನ್ನು ನಿಮಗೆ ಪಡೆದುಕೊಳ್ಳಬಹುದು. 91 ಮೊಬೈಲ್ಸ್ ಕೂಡ ಇನ್‌ಫೀಬೀಮ್‌ಗೆ ಡಿಸ್ಕೌಂಟ್ ಕೋಡ್‌ಗಳನ್ನು ಒದಗಿಸುತ್ತಿದ್ದು ಇದನ್ನು ಪಡೆದುಕೊಳ್ಳಲು ನೀವು ನಿಮ್ಮ ಇಮೇಲ್ ಐಡಿಯ ಭಾಗವಾಗಿರಬೇಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Apple’s new iPhones are here and if you’re a fan, chances are you’d know that the Cupertino giant’s flagships don't come cheap.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot