Home
ಸುದ್ದಿಜಾಲ

ಸ್ಮಾರ್ಟ್‌ಫೋನ್‌ ಬ್ಯಾಟರಿ ಪವರ್‌ ಹೆಚ್ಚಳ ಹೇಗೆ

By Suneel

ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಎಲ್ಲಾರೀತಿಯ ಅನುಕೂಲವಿದ್ದರೂ ಮೊಬೈಲ್‌ನಿಂದ ಒಂದು ತೊಂದರೆ ಮಾತ್ರ ತಪ್ಪಿದಲ್ಲ. ಅದು ಬ್ಯಾಟರಿ ಲೈಪ್ ಬೇಗ ಕಡಿಮೆಯಾಗುವುದು. ಕೆಲವೊಮ್ಮೆ ಡಿಸ್ಪ್ಲೇ ಬ್ರೈಟ್‌ ಕಡಿಮೆ ಮಾಡಿ ಸ್ವಲ್ಪ ಜೀವ ಉಳಿಸಿಕೊಳ್ಳಬಹುದು. ಆದರೆ ನಮಗೆ ಬೇಕಾಗಿರುವುದು ಬ್ಯಾಟರಿಯ ಉತ್ತಮ ಬಾಳಿಕೆಗೆ ಸಲಹೆಗಳು ಮಾತ್ರ.

ಓದಿರಿ: ಇಂಟರ್‌ನೆಟ್‌ನಲ್ಲಿ ಹಾಸ್ಯಕ್ಕೆ ಒಳಗಾದ ಒಬಾಮ ಫೋಟೊಗಳು

ಸಹಜವಾಗಿ ಸ್ಮಾರ್ಟ್‌ಫೋನ್‌ಗಳು ಉಚಿತವಾಗಿ ಎಲ್ಲಾ ಅನುಕೂಲಗಳನ್ನು ಹೊಂದಿರುತ್ತದೆ. ಹೇಗೆಲ್ಲಾ ಬಳಕೆಮಾಡಿಕೊಳ್ಳಬಹುದು ಎಂಬ ಸೂತ್ರಗಳು ಮಾತ್ರ ತಿಳಿದಿರುವುದಿಲ್ಲ. ಗೂಗಲ್‌ ಈಗ ಬ್ಯಾಟರಿ ಸಮಸ್ಯೆಯನ್ನು ಅರಿತು ಗೂಗಲ್‌ ನೆಕ್ಸಸ್‌ 5 ರಲ್ಲಿ ಆಂಡ್ರಾಯ್ಡ್‌ 4.4 ಕಿಟ್‌ಕ್ಯಾಟ್‌ವರ್ಸನ್‌ನಲ್ಲಿ ಎಲ್ಲಾ ರೀತಿಯ ಅಪ್‌ಡೇಟ್‌ ನೀಡಲಾಗಿದ್ದು ಬ್ಯಾಟರಿ ಸಮಸ್ಯೆಯನ್ನು ದೂರಮಾಡಿದೆ.

ಓದಿರಿ: ಫೇಸ್‌ಬುಕ್‌ ಮತ್ತು ವಾಟ್ಸ್‌ಅಪ್ ಬಳಕೆಯಲ್ಲಿ ಭಾರತವೇ ಮೇಲುಗೈ

ಆಂಡ್ರಾಯ್ಡ್‌ 4.4 ಕಿಟ್‌ಕ್ಯಾಟ್‌ನಲ್ಲಿ ಬ್ಯಾಟರಿ ಲೈಫ್‌ ಹೆಚ್ಚುಮಾಡಲು ಮತ್ತು ದಿನವಿಡಿ ಚಾರ್ಜ್‌ ಮಾಡದೆ ಬಳಸಲು ನಿಮಗಾಗಿ ಉತ್ತಮವಾದ ಸಲಹೆಗಳು ಇಲ್ಲಿವೆ.

 ಬ್ಯಾಟರಿ ಮಾನಿಟರಿಂಗ್‌ ಉಪಯೋಗ

ಬ್ಯಾಟರಿ ಮಾನಿಟರಿಂಗ್‌ ಉಪಯೋಗ

ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ವರ್ಸನ್‌ನಿಂದಲೂ ಗೂಗಲ್‌ ಬ್ಯಾಟರಿ ಮಾನಿಟರಿಂಗ್‌ ಟೂಲ್‌ ಅಳವಡಿಸಿದೆ. ಇದರಲ್ಲಿ ಸಂಪೂರ್ಣವಾಗಿ ಬ್ಯಾಟರಿ ವೆಚ್ಚವಾಗುತ್ತಿರುವ ಬಗ್ಗೆ ಮಾಹಿತಿ ನೀಡಲಾಗಿರುತ್ತದೆ. ಕೆಲವೊಂದು ಅಪ್ಲಿಕೇಶನ್‌ಗಳನ್ನು ನೀವು ತೆಗೆದಿದ್ದರು ಅದು ಬ್ಯಾಗ್ರೌಂಡ್‌ನಲ್ಲಿ ರನ್‌ ಆಗಿರುತ್ತದೆ. ಅದನ್ನು ನಿಲ್ಲಿಸಲು ಸೆಟ್ಟಿಂಗ್ಸ್‌ನಲ್ಲಿ ಬ್ಯಾಟರಿ ಮೇಲೆ ಕ್ಲಿಕ್‌ ಮಾಡಿ ಅಂತಹ ಅಪ್ಲಿಕೇಶನ್‌ಗಳನ್ನು ನಿಲ್ಲಿಸಿ.

ಜಿಪಿಎಸ್‌ ಲಕ್ಷಣಗಳ ಮೇಲೆ ನಿಗಾವಹಿಸಿ

ಜಿಪಿಎಸ್‌ ಲಕ್ಷಣಗಳ ಮೇಲೆ ನಿಗಾವಹಿಸಿ

ಕೆಲವೊಂದು ಅಪ್ಲಿಕೇಶನ್‌ಗಳು ಅನಾವಶ್ಯಕವಾಗಿ ಜಿಪಿಎಸ್‌ ಬಳಸುತ್ತಾ ಬ್ಯಾಟರಿ ಪವರ್‌ ಕಡಿಮೆ ಆಗುತ್ತಿರುತ್ತದೆ. ಆದರಿಂದ ಜಿಪಿಎಸ್‌ ಸೇವೆ ಸ್ಥಗಿತಗೊಳಿಸಿ

ಸ್ಟಾಪ್‌ ಆಟೋಮೆಟಿಕ್‌ ಸಿಂಕಿಂಗ್‌

ಸ್ಟಾಪ್‌ ಆಟೋಮೆಟಿಕ್‌ ಸಿಂಕಿಂಗ್‌

ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಆಟೋಸಿಂಕಿಂಗ್‌ ನಿಲ್ಲಸಿ

 ಗೂಗಲ್‌ ಆಟೋವಾಯ್ಸ್‌

ಗೂಗಲ್‌ ಆಟೋವಾಯ್ಸ್‌

ಗೂಗಲ್‌ ಆಟೋವಾಯ್ಸ್‌ ಡಿಟೆಕ್ಷನ್‌ ಅನ್ನು ಡಿಸೇಬಲ್‌ ಮಾಡಿ

ಪರ್ಫೆಕ್ಟ್ ಬ್ಯಾಟರಿ ಚಾರ್ಜಿಂಗ್

ಪರ್ಫೆಕ್ಟ್ ಬ್ಯಾಟರಿ ಚಾರ್ಜಿಂಗ್

ನಿಮ್ಮ ಬ್ಯಾಟರಿ ಶೇಕಡ 100 ಚಾರ್ಜ್‌ ಆದ ಮೇಲೆ ರಿಸ್ಟಾರ್ಟ್‌ ಮಾಡಿ. ಮೊಬೈಲ್‌ನಲ್ಲಿ low ಬ್ಯಾಟಿ ಮೆಸೇಜ್‌ ಬರುವ ತನಕ ಚಾರ್ಜ್‌ ಪ್ಲಗ್‌ ಹಾಕಬೇಡಿ.

ಬ್ಯಾಟರಿ ಸೇವ್‌ ಅಪ್ಲಿಕೇಶನ್‌ ಬಳಸಿ

ಬ್ಯಾಟರಿ ಸೇವ್‌ ಅಪ್ಲಿಕೇಶನ್‌ ಬಳಸಿ

ಈ ಅಪ್ಲಿಕೇಶನ್‌ ನಿಮ್ಮ ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸುತ್ತದೆ. ಹಾಗೂ ಅವಶ್ಯವಿದ್ದಲ್ಲಿ ಬದಲಾವಣೆಗೆ ಸಲಹೆ ನೀಡುತ್ತದೆ.

ವೈಫೈ, ಬ್ಲೂಟೂತ್‌ ಸಂಪರ್ಕ ಆಫ್‌ ಮಾಡಿ

ವೈಫೈ, ಬ್ಲೂಟೂತ್‌ ಸಂಪರ್ಕ ಆಫ್‌ ಮಾಡಿ

ಅವಶ್ಯಕವಿಲ್ಲದ ವೇಳೆ ವೈಫೈ, ಬ್ಲೂಟೂತ್‌ ಸಂಪರ್ಕ ಆಫ್‌ ಮಾಡಿ. ಸಾಮಾನ್ಯ ವಾಲ್‌ಪೇಪರ್‌ ಹಾಕಿಕೊಳ್ಳಿ. ಲೈವ್‌ ವಾಲ್‌ಪೇಪರ್‌ ಬಳಸುವುದನ್ನು ಕಡಿಮೆಗೊಳಿಸಿ.

Best Mobiles in India

English summary
What do you think, you are the only one who is facing battery drainage problem on your Android Smartphone? Definitely, Not! No matter, if you own a top-notch Android Smartphone or a mid-range one, the battery life issue is one of the surprised features comes with it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+