ತಮ್ಮ ಉತ್ಪನ್ನಗಳ ಲಾಂಚ್ ಕಾರ್ಯಕ್ರಮದಲ್ಲಿ ಕಂಪೆನಿಗಳು ಪ್ರಚಾರವನ್ನು ಗಿಟ್ಟಿಸಿಕೊಳ್ಳಬೇಕೆಂದು ಸೆಲೆಬ್ರಿಟಿಗಳ ಸಹಾಯವನ್ನು ಕೋರುತ್ತವೆ. ಆದರೆ ಈ ಪ್ರಯತ್ನದಲ್ಲಿ ಅವುಗಳು ಸೋಲನ್ನು ಕಾಣುವುದರ ಜೊತೆಗೆ ಓವರ್ ಎಕ್ಸ್‌ಪ್ರೆಶನ್ ಫಜೀತಿಗೆ ಸಿಲುಕುವಂತೆ ಮಾಡುತ್ತದೆ.
ಓದಿರಿ: ನಿಮ್ಮೆಲ್ಲಾ ಫೋನ್ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
ಉತ್ಪನ್ನದ ಲಾಂಚ್ ಅನ್ನು ಹೇಗೆ ಮಾಡಬೇಕೆಂಬ ಯೋಜನೆ ಇಲ್ಲದಿರುವುದು ಇಲ್ಲವೇ ಸೆಲೆಬ್ರಿಟಿಗಳ ಮುಂದೆ ಟೆಕ್ ಖ್ಯಾತನಾಮರೂ ಪ್ರಸಿದ್ಧರಾಗಬೇಕೆಂಬ ಆಸೆಯಿಂದ ಈ ತರಹದ ಕಸರತ್ತನ್ನು ಮಾಡುತ್ತಾರೋ ಗೊತ್ತಿಲ್ಲ ಆದರೆ ಇದು ಮುಗ್ಗರಿಸುವ ಕಥಾನಕವನ್ನು ಹೊಂದಿರುವುದಂತೂ ಮಾತ್ರ ನಿಜ.
ಓದಿರಿ: ಭರ್ಜರಿ ಫೋನ್ ಬೇಟೆ: ರೂ 1,000 ಕ್ಕೆ ಮೊಬೈಲ್ ಫೋನ್ಸ್
ಇಂದಿನ ಲೇಖನದಲ್ಲಿ ಇಂತಹುದೇ ಟೆಕ್ ಫಜೀತಿಗಳ ವಿಸ್ತಾರ ನೋಟವನ್ನು ನಿಮ್ಮ ಮುಂದೆ ನಾವು ತರುತ್ತಿದ್ದು ನಿಮ್ಮ ಮುಖದಲ್ಲಿ ಇದು ಮಂದಹಾಸವನ್ನು ಚಿಮ್ಮಿಸುವುದು ಖಂಡಿತ.

ಸ್ಟೀವ್ ಬಾಲ್‌ಮರ್
ರಿಯಾನ್ ಸೀಕ್ರೆಸ್ಟ್ ಮತ್ತು ಸ್ಟೀವ್ ಬಾಲ್‌ಮರ್ ಅಪ್ಪುಗೆಯ ದೃಶ್ಯ

ಕ್ವಾಲ್‌ಕಾಮ್ ಏನೆಂಬುದೇ ತಿಳಿದಿಲ್ಲ
ಕೆಲವೊಂದು ಲಾಂಚ್ ಕುರಿತು ಅತಿಥಿಗಳಿಗೆ ಏನೂ ಗೊತ್ತಿರುವುದಿಲ್ಲ ಆಗ ಇಂತಹ ತಪ್ಪುಗಳು ಘಟಿಸುತ್ತದೆ.

ಪ್ಯಾನಸೋನಿಕ್
ಪ್ಯಾನಸೋನಿಕ್ ಈವೆಂಟ್‌ನಲ್ಲಿ ಸಿಇಒ ಟಿಂಬರ್‌ಲೇಕ್ ಪ್ರಸ್ತುತತೆಯನ್ನು ನೋಡಿ.

ಬಿಲ್ ಗೇಟ್ಸ್
ಗೇಟ್ಸ್ ಮತ್ತು ಕೋನನ್ ಒ ಬ್ರಿಯಾನ್ ಪಾಲ್ಗೊಂಡ ಕಾರ್ಯಕ್ರಮದಲ್ಲಿ ಬಿಲ್ ಗೇಟ್ ನೋಟ

ಬೋನೋ ಟಿಮ್ ಕುಕ್ ಫಿಂಗರ್ ಟಚ್
ಟಿಮ್ ಕುಕ್ ಮತ್ತು ಬೋನೋ ಸ್ಟೈಲ್

ಮೈಕೆಲ್ ಬೇ ನಡಿಗೆ
ಸ್ಯಾಮ್‌ಸಂಗ್ ವೇದಿಕೆಯಲ್ಲಿ ಮೈಕೆಲ್ ಬೇ