ವಿಜ್ಞಾನಕ್ಕೆ ಸಡ್ಡುಹೊಡೆದ ಸುಳ್ಳಿನ ಕಂತೆಗಳು

Written By:

ಇಂದಿನ ಆಧುನಿಕ ಜಗತ್ತು ಮೋಸದ ಕಟ್ಟುಕಥೆಗಳನ್ನು ನಂಬುತ್ತದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಒಬ್ಬ ತಾಯಿಗೆ ಒಮ್ಮೆಲೆ 10 ಶಿಶುಗಳು ಜನಿಸುದಿರಬಹುದು, ಐದು ತಲೆಯ ಸರ್ಪರಾಜನ ಫೋಟೋ ಇರಬಹುದು, ಐಫೋನ್ 6 ಫೋನ್‌ಗೆ ಇಬೋಲಾ ದಾಳಿ ಮೊದಲಾದ ಸುದ್ದಿಗಳು ನೈಜ ಘಟನೆಗಳು ಅಲ್ಲದೇ ಇದ್ದರೂ ಜನರು ನಂಬುವಂತಹ ಮಾದರಿಯಲ್ಲಿ ಈ ಸುದ್ದಿಗಳನ್ನು ಪ್ರಸ್ತುತಪಡಿಸುತ್ತಾರೆ.

ಓದಿರಿ: ವಿಶ್ವವನ್ನೇ ನಡುಗಿಸಿದ ನ್ಯೂಕ್ಲಿಯರ್ ದಾಳಿಗೆ ಅಪ್ಲಿಕೇಶನ್‌ನಿಂದ ಪರಿಹಾರ

ವೈಜ್ಞಾನಿಕ ಯುಗದಲ್ಲಿ ಈ ಘಟನೆಗಳನ್ನು ಸ್ವೀಕರಿಸಲು ನಮ್ಮ ಮನಸ್ಸು ಒಪ್ಪುವುದಿಲ್ಲ ಆದರೂ ಈ ಘಟನೆಗಳು ಸತ್ಯವಾಗಿರಬಹುದು ಎಂಬ ನಂಬಿಕೆ ಮನದಲ್ಲಿ ಮೂಡುತ್ತದೆ. ವಿಸ್ಮಯಗಳನ್ನು ನಂಬುವ ಜನರು ನಾವಾಗಿದ್ದು ಈ ಪ್ರಕರಣಗಳು ನಿಜವಾಗಿಯೂ ಸಂಭವಿಸಿವೆ ಎಂದೇ ಲೆಕ್ಕಹಾಕುತ್ತೇವೆ.

ಓದಿರಿ: ಪ್ರಸಿದ್ಧ ಟೆಕ್ ಹೆಸರುಗಳ ಹಿಂದಿರುವ ನಿಗೂಢ ರಹಸ್ಯ

ಇಂದಿನ ಲೇಖನದಲ್ಲಿ ನಿಮ್ಮನ್ನು ನಂಬಿಸುವ ಆದರೆ ವಿಜ್ಞಾನಕ್ಕೆ ಎದುರಾಗಿರುವ ಕೆಲವೊಂದು ಸಂಗತಿಗಳನ್ನು ನಿಮ್ಮೆದುರು ಪ್ರಸ್ತುತಪಡಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭಾರತದ ಸ್ಯಾಟಲೈಟ್ ಚಿತ್ರ
  

ಭಾರತದ ಸ್ಯಾಟಲೈಟ್ ಚಿತ್ರ

ದೀಪಾವಳಿಯ ಸಮಯದಲ್ಲಿ ಭಾರತವನ್ನು ಸ್ಯಾಟಲೈಟ್ ಮೂಲಕ ತೆಗೆದಾಗ ಕಂಡುಬಂದ ದೃಶ್ಯ

ಮೂರು ತಲೆಯ ಸರ್ಪ
  

ಮೂರು ತಲೆಯ ಸರ್ಪ

ಸಾಮಾಜಿಕ ತಾಣದಲ್ಲಿ ಕುತೂಹಲವನ್ನು ಕೆರಳಿಸಿದ್ದ ಮೂರು ತಲೆಯ ಸರ್ಪದ ಚಿತ್ರ ನಿಜವೋ ಸುಳ್ಳೋ ಭಗವಂತನೇ ಬಲ್ಲ

11 ಶಿಶುಗಳಿಗೆ ಜನ್ಮ ನೀಡಿದ ಮಹಾತಾಯಿ
  

11 ಶಿಶುಗಳಿಗೆ ಜನ್ಮ ನೀಡಿದ ಮಹಾತಾಯಿ

ಇದು ಶುದ್ಧ ಸುಳ್ಳಾಗಿದ್ದು ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಸಂಚಲವನ್ನುಂಟು ಮಾಡಿದ್ದಂತೂ ಸುಳ್ಳಲ್ಲ. 11/11/11 ರಂದು ಹುಟ್ಟಿದ ಬೇರೆ ಬೇರೆ ಶಿಶುಗಳ ಚಿತ್ರ ಇದಾಗಿದೆ.

ಭಾರತದ ರಾಷ್ಟ್ರ ಧ್ವಜಕ್ಕೆ ಯುನೆಸ್ಕೊ ಗೌರವ
  

ಭಾರತದ ರಾಷ್ಟ್ರ ಧ್ವಜಕ್ಕೆ ಯುನೆಸ್ಕೊ ಗೌರವ

ಯುನೆಸ್ಕೊ ಈ ರೀತಿಯ ಯಾವುದೇ ಘೋಷಣೆಯನ್ನು ಯುನೆಸ್ಕೋ ಮಾಡಿಲ್ಲ ಎಂಬುದು ಆಮೇಲೆ ದೃಢಪಟ್ಟಿತು.

 ಐಫೋನ್ 6 ನಿಂದ ಇಬೋಲಾ ವೈರಸ್
  

ಐಫೋನ್ 6 ನಿಂದ ಇಬೋಲಾ ವೈರಸ್

ಐಫೋನ್ 6 ಗಾಗಿ ಕೆಲಸ ಮಾಡುವ ನೌಕರರು ಇಬೋಲಾದಿಂದ ಬಳಲುತ್ತಿದ್ದಾರೆ ಇದರಿಂದ ಈ ರೋಗ ಐಫೋನ್ ಮೂಲಕ ಹರಡಬಹುದು ಎಂಬ ಸುಳ್ಳು ಸುದ್ದಿ ಹಬ್ಬಿತ್ತು.

ಕಾಂಟ್ಯಾಕ್ಟ್ ಲೆನ್ಸ್
  

ಕಾಂಟ್ಯಾಕ್ಟ್ ಲೆನ್ಸ್

ಬಿಸಿಗೆ ಕಾಂಟ್ಯಾಕ್ಟ್ ಲೆನ್ಸ್ ಕರಗಿ ಹೋಗುತ್ತದೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿತ್ತು

ಪಾನಮತ್ತ ವ್ಯಕ್ತಿಯನ್ನು ನುಂಗಿದ ಹೆಬ್ಬಾವು
  

ಪಾನಮತ್ತ ವ್ಯಕ್ತಿಯನ್ನು ನುಂಗಿದ ಹೆಬ್ಬಾವು

ಕೇರಳದ ಒಂದೆಡೆ ಪಾನಮತ್ತ ವ್ಯಕ್ತಿಯನ್ನು ಹೆಬ್ಬಾವು ನುಂಗಿದೆ ಎಂಬ ಸುದ್ದಿ ಭಯದ ವಾತಾವರಣವನ್ನು ಸೃಷ್ಟಿಸಿತ್ತು. ಇದು ತಿಂದಿರುವ ವಸ್ತು ಜೀರ್ಣಗೊಳ್ಳದೆ ಹೆಬ್ಬಾವು ಈ ಸ್ಥಿತಿಯನ್ನು ತಲುಪಿತ್ತು ಎಂಬ ಚಿತ್ರ

ದೈತ್ಯ ಮಾನವ ಅಸ್ಥಿಪಂಜರ
  

ದೈತ್ಯ ಮಾನವ ಅಸ್ಥಿಪಂಜರ

ಇಂತಹ ಅಸ್ಥಿಪಂಜರ ಜಗತ್ತಿನ ಯಾವ ಭಾಗದಲ್ಲಿ ಕಂಡುಬಂದಿತ್ತು ಎಂಬುದೇ ರಹಸ್ಯವಾಗಿದೆ. ಸಾಕ್ಷಿಯಿಲ್ಲದ ಕಟ್ಟು ಕಥೆ ಇದಾಗಿದೆ

179 ವರ್ಷಗಳ ಜಗತ್ತಿನ ಹಿರಿಯ ವೃದ್ಧ
  

179 ವರ್ಷಗಳ ಜಗತ್ತಿನ ಹಿರಿಯ ವೃದ್ಧ

ಈ ವೃದ್ಧರನ್ನು ಜಗತ್ತಿನ ಅತ್ಯಂತ ಹಿರಿಯ ವೃದ್ಧ ಎಂದೇ ಗುರುತಿಸಲಾಗಿತ್ತು. ಬರೋಬ್ಬರಿ 179 ವರ್ಷ ಇವರಿಗೆ ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
In this Article we can see the 9 Internet Hoaxes That Made Fools Out Of All Of Us..
Please Wait while comments are loading...
Opinion Poll

Social Counting