9 ರೂ.ಗೆ 100MB ಡಾಟಾ ಅನ್‌ಲಿಮಿಟೆಡ್‌ : ಏರ್‌ಸೆಲ್‌ ಆಫರ್‌ಗಳು

By Suneel
|

ಮೊಬೈಲ್‌ ನೆಟ್‌ವರ್ಕ್‌ ಆಪರೇಟರ್‌ ಏರ್‌ಸೆಲ್‌ ಈಗ ತನ್ನ ಬಳಕೆದಾರರಿಗೆ ಕೈಗೆಟಕುವ ಬೆಲೆಯಲ್ಲಿ ಅನ್‌ಲಿಮಿಟೆಡ್‌ ಡಾಟಾ ಪ್ಯಾಕ್‌ಗಳನ್ನು ಲಾಂಚ್‌ಮಾಡಿದೆ. ಈ ಡಾಟಾ ಪ್ಯಾಕ್‌ಗಳು Rs 9 ರಿಂದ Rs 399 ವರೆಗೂ ಲಭ್ಯವಿವೆ.

ಓದಿರಿ:ಕ್ರಿಸ್‌ಮಸ್‌ಗೆ ಸ್ನ್ಯಾಪ್‌ಡೀಲ್‌ನಿಂದ ಭಾರೀ ರಿಯಾಯಿತಿ

 9 ರೂ.ಗೆ 100MB ಡಾಟಾ ಅನ್‌ಲಿಮಿಟೆಡ್‌ : ಏರ್‌ಸೆಲ್‌ ಆಫರ್‌ಗಳು

ಏರ್‌ಸೆಲ್‌ ಕಂಪನಿಯೂ ಕೇವಲ 9 ರೂಪಾಯಿಗೆ 100MB ಡಾಟಾವನ್ನು ಒಂದು ದಿನದ ಅವಧಿಗೆ ಅನ್‌ಲಿಮಿಟೆಡ್‌ ಆಗಿ ನೀಡುತ್ತಿದೆ.
ಇತರೆ ಆಫರ್‌ಗಳು
* 10 ದಿನಗಳ ಅವಧಿಗೆ ಕೇವಲ 79 ರೂಪಾಯಿಗಳಿಗೆ 1GB ಡಾಟಾ ಪ್ಯಾಕ್‌
* 30 ದಿನಗಳ ಅವಧಿಗೆ ಕೇವಲ 249 ರೂಪಾಯಿಗಳಿಗೆ 3GB ಡಾಟಾ ಪ್ಯಾಕ್‌
* 15 ದಿನಗಳ ಅವಧಿಗೆ ಕೇವಲ 399 ರೂಪಾಯಿಗಳಿಗೆ 7.5GB ಡಾಟಾ ಪ್ಯಾಕ್‌

ಓದಿರಿ: ಶಾಪಿಂಗ್ ಮಾಲ್‌ಗಳಲ್ಲಿ ಫೋನ್ ಖರೀದಿಸುವಾಗ ಎಚ್ಚರ!

 9 ರೂ.ಗೆ 100MB ಡಾಟಾ ಅನ್‌ಲಿಮಿಟೆಡ್‌ : ಏರ್‌ಸೆಲ್‌ ಆಫರ್‌ಗಳು

''ಇಂಟರ್ನೆಟ್‌ ಇಂದು ಎಲ್ಲರಿಗೂ ಪ್ರಮುಖವಾಗಿ ಬೇಕಾಗಿದೆ. ಟೆಕ್ನಾಲಜಿಯ ಪರಿಣಾಮವನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡು ಕಂಪನಿ ಈ ದಿಸೆಯಲ್ಲಿ ಮುಂದೆಬರಲಿದೆ. ಈ ರೀತಿಯ ಬೆಳವಣಿಗೆಗೆ ಹಾಗೂ ಇಂದಿನ ಯುವಕರು ಬಳಸುವ ಇಂಟರ್ನೆಟ್ ಹಿನ್ನೆಲೆಯಲ್ಲಿ ಇನೋವೇಟಿವ್‌ ಪ್ರಾಡಕ್ಟ್‌ ಮತ್ತು ಸೇವೆಗಳನ್ನು ನೀಡಬೇಕಿದೆ. ಗ್ರಾಹಕರಿಗೆ ಕಂಪನಿಯ ಪ್ರಾಡಕ್ಟ್‌ಗಳು ಮಾತ್ರ ಇಷ್ಟವಾದರೆ ಸಾಲದು, ಆದ್ದರಿಂದ ಉತ್ತಮ ಇಂಟರ್ನೆಟ್‌ ಪ್ಯಾಕ್‌ಗಳನ್ನು ನೀಡಲಾಗುತ್ತಿದೆ. ಪ್ರಸ್ತುತ ದಿನದ ಯುವಕರು ಮೊಬೈಲ್‌ಗಳನ್ನು ಹೆಚ್ಚಿನದಾಗಿ ಬಳಸುತ್ತಿರುವುದರಿಂದ ಅವರ ಕೈಗೆಟಕುವ ಬೆಲೆಯಲ್ಲಿ ಇಂಟರ್ನೆಟ್‌ ಪ್ಯಾಕ್‌ಗಳನ್ನು ನೀಡಲಾಗುತ್ತಿದೆ ಎಂದು'', ಏರ್‌ಸೆಲ್‌ನ ಡಾಟಾದ ರಾಷ್ಟ್ರೀಯ ಮುಖ್ಯಸ್ಥ ಸುನಿಲ್‌ ಕುಟ್ಟಂ ಹೇಳಿದ್ದಾರೆ.

 9 ರೂ.ಗೆ 100MB ಡಾಟಾ ಅನ್‌ಲಿಮಿಟೆಡ್‌ : ಏರ್‌ಸೆಲ್‌ ಆಫರ್‌ಗಳು

ಉಚಿತ ಬೇಸಿಕ್‌ ಇಂಟರ್‌ನೆಟ್‌

ಉಚಿತ ಬೇಸಿಕ್‌ ಇಂಟರ್‌ನೆಟ್‌

ಉಚಿತ ಬೇಸಿಕ್‌ ಇಂಟರ್‌ನೆಟ್‌ ಭಾರತದ ಪ್ರಮುಖ ಮೊಬೈಲ್‌ ಸೇವಾ ಪೂರೈಕೆ ಕಂಪನಿ ಆದ ಏರ್‌ಸೆಲ್‌ ಈಗ ಹೊಸ ಗ್ರಾಹಕರಿಗೆ ಉಚಿತ ಬೇಸಿಕ್‌ ಇಂಟರ್‌ನೆಟ್‌ ಅನ್ನು ಪರಿಚಯಿಸುತ್ತಿದೆ.

ಭಾರತದಲ್ಲೇ ಇದೇ ಮೊದಲ ಬಾರಿಗೆ

ಭಾರತದಲ್ಲೇ ಇದೇ ಮೊದಲ ಬಾರಿಗೆ

ಭಾರತದಲ್ಲೇ ಇದೇ ಮೊದಲ ಬಾರಿಗೆ ಈ ರೀತಿ ಸೌಲಭ್ಯ ಒದಗಿಸಿರುವುದು

ಶಂಕರ ನಾರಾಯಣ

ಶಂಕರ ನಾರಾಯಣ

ಶಂಕರ ನಾರಾಯಣ ಈ ಯೋಜನೆಯನ್ನು ಮೊಬೈಲ್‌ ಡಾಟಾ ಬಳಕೆದಾರರನ್ನು ಹೆಚ್ಚಿಸಲು ಏರ್‌ಸೆಲ್‌ ಪ್ರಾಡಕ್ಟ್‌ ರೂಪಿಸಿದ್ದು, ದಿನನಿತ್ಯ ಡಾಟಾ ಬಳಸುವ ಬಳಕೆದಾರರನ್ನು ಗಮನದಲ್ಲಿಟ್ಟು ಯೋಜನೆ ಕೈಗೊಳ್ಳಲಾಗಿದೆ ಎಂದು ಏರ್‌ಸೆಲ್‌ ಟಿಕ್ನಿಕಲ್ ಮುಖ್ಯಸ್ಥ ಶಂಕರ ನಾರಾಯಣ ಹೇಳಿದ್ದಾರೆ.

ಏರ್‌ಸೆಲ್‌ ಹೊಸ ಗ್ರಾಹಕರು

ಏರ್‌ಸೆಲ್‌ ಹೊಸ ಗ್ರಾಹಕರು

ಅಪ್ಲಿಕೇಶನ್‌ಗಳ ಉಚಿತ ಬಳಕೆ ಏರ್‌ಸೆಲ್‌ ಹೊಸ ಗ್ರಾಹಕರು ಈ ಸೌಲಭ್ಯದಿಂದ ದಿನನಿತ್ಯ ಬಳಕೆಮಾಡುವ ವಾಟ್ಸ್ಯಾಪ್‌, ಫೇಸ್‌ಬುಕ್, ಟ್ವಿಟರ್‌, ಬ್ಯಾಂಕಿಂಗ್‌ ಮತ್ತು ಟ್ರಾವೆಲ್‌ ಸಂಬಂಧಿ ಅಪ್ಲಿಕೇಶನ್‌ಗಳನ್ನು ಬಳಸಬಹುದು ಎಂದು ಶಂಕರ ನಾರಾಯಣ ಹೇಳಿದ್ದಾರೆ.

64kbps ಉಚಿತ ಡಾಟಾ

64kbps ಉಚಿತ ಡಾಟಾ

64kbps ಉಚಿತ ಡಾಟಾ ಈ ಹೊಸ ಏರ್‌ಸೆಲ್‌ ಸಿಮ್‌ 144 ರೂಪಾಯಿಗಳಿಗೆ ಲಭ್ಯವಿದ್ದು, 90 ದಿನಗಳಿಗೆ 64kbps ಉಚಿತ ಡಾಟಾ ಸಿಗಲಿದೆ. ಆದರೆ ವಿಡಿಯೋ ಸ್ಟ್ರೀಮಿಂಗ್‌, ವಿಡಿಯೋ ಕರೆ ಮತ್ತು ಆನ್‌ಲೈನ್‌ ಗೇಮ್ ಲಭ್ಯವಿಲ್ಲ.

ಉಚಿತ ಡಾಟಾ ಪೋಸ್ಟ್‌ಪೇಡ್‌

ಉಚಿತ ಡಾಟಾ ಪೋಸ್ಟ್‌ಪೇಡ್‌

ಪೋಸ್ಟ್‌ಪೇಡ್‌ ಗ್ರಾಹಕ ಸಂಪೂರ್ಣ ಉಚಿತ ಡಾಟಾ ಪೋಸ್ಟ್‌ಪೇಡ್‌ ಗ್ರಾಹಕರಿಗೆ ಅವರ ಬಿಲ್‌ ಯೋಜನೆಗೆ ತಕ್ಕಂತೆ ಪ್ಯಾಕೇಜ್‌ ಸೌಲಭ್ಯ ಆಧಾರದಲ್ಲಿ ಸಂಪೂರ್ಣ ಉಚಿತ ಡಾಟಾ ಸಿಗಲಿದೆ ಎನ್ನಲಾಗಿದೆ.

ಅನ್‌ಲಿಮಿಟೆಡ್‌ ಡಾಟಾ

ಅನ್‌ಲಿಮಿಟೆಡ್‌ ಡಾಟಾ

5000 ನಗರ ಗ್ರಾಹಕರಿಗೆ 3G ಸೌಲಭ್ಯ ಕಂಪನಿಯು ಈಗಾಗಲೇ 7000 ಟವರ್‌ಗಳೊಂದಿಗೆ 5000 ನಗರ ಗ್ರಾಹಕರಿಗೆ 3G ಸೌಲಭ್ಯ ಒದಗಿಸಿದ್ದು, ಹೊಸ ಪ್ರಾಡಕ್ಟ್‌ ಗ್ರಾಹಕರಿಗೆ 24*7 ರೀತಿಯಲ್ಲಿ ಅನ್‌ಲಿಮಿಟೆಡ್‌ ಡಾಟಾವನ್ನು ಉಚಿತವಾಗಿ ಬ್ರೌಸ್‌ ಮಾಡಬಹುದು ಎಂದು ಶಂಕರ ನಾರಾಯಣ ಹೇಳಿದ್ದಾರೆ.

ಸೇವೆ ದೊರೆಯಲಿದೆ

ಸೇವೆ ದೊರೆಯಲಿದೆ

ಏರ್‌ಸೆಲ್‌ 4G ಏರ್‌ಸೆಲ್‌ 4G ಇಂಟರ್‌ನೆಟ್‌ ಒದಗಿಸಲು ಕಾರ್ಯಪ್ರವೃತ್ತಿಗೊಳಿಸಿದ್ದು, ಈ ವರ್ಷದ ಕೊನೆಯಲ್ಲಿ ಸೇವೆ ದೊರೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Most Read Articles
Best Mobiles in India

English summary
Aircel has launched affordable range of unlimited data packs starting at Rs 9 and going up to Rs 399.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X