ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಏರ್‌ಸೆಲ್‌ನಿಂದ ಅನ್‌ಲಿಮಿಟೆಡ್‌ ಕರೆ ಮತ್ತು ಡಾಟಾ

By Suneel
|

ಟೆಲಿಕಾಂ ಆಪರೇಟರ್‌ ಏರ್‌ಸೆಲ್‌ ತನ್ನ ಗ್ರಾಹಕರಿಗೆ ಅನ್‌ಲಿಮಿಟೆಡ್‌ ಸ್ಥಳೀಯ ಕರೆ ಮತ್ತು ಡಾಟಾವನ್ನು 70ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನೀಡುವ ಬಗ್ಗೆ ಮಾಹಿತಿ ಪ್ರಕಟಗೊಳಿಸಿದೆ. ಅಂದಹಾಗೆ 70ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಂದಿನ ದಿನ ನೀಡುವ ಅನ್‌ಲಿಮಿಟೆಡ್‌ ಸ್ಥಳೀಯ ಕರೆ ಮತ್ತು ಡಾಟಾ ಪ್ಯಾಕ್‌ ಬೆಲೆ ರೂ. 123.

ಸ್ವಾತಂತ್ರ್ಯ ದಿನಾಚರಣೆಗಾಗಿ ಏರ್‌ಸೆಲ್‌ 'ಅನ್‌ಲಿಮಿಟೆಡ್‌ ಕರೆ ಮತ್ತು ಡಾಟಾ'

" 'Azaadi Offer' ಜೊತೆಗೆ ರೀಚಾರ್ಜ್‌ ಬೆಲೆಯನ್ನು ಕಡಿತಗೊಳಿಸಿದ್ದು, ಅದರ ಬದಲು ಅನ್‌ಲಿಮಿಟೆಡ್‌ ಬೆನಿಫಿಟ್‌ಗಳನ್ನು ನೀಡುತ್ತಿದ್ದೇವೆ", ಎಂದು ಏರ್‌ಸೆಲ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ 'ಅನುಪಮ್‌ ವಾಸುದೇವ್‌' ಹೇಳಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಗಾಗಿ ಏರ್‌ಸೆಲ್‌ 'ಅನ್‌ಲಿಮಿಟೆಡ್‌ ಕರೆ ಮತ್ತು ಡಾಟಾ'

ಏರ್‌ಸೆಲ್‌ನ ಅನ್‌ಲಿಮಿಟೆಡ್‌ ಸ್ಥಳೀಯ ಕರೆ ಮತ್ತು ಡಾಟಾ ಆಫರ್‌ ಪಡೆಯಲು ಏರ್‌ಸೆಲ್‌ ಗ್ರಾಹಕರು 123 ರೂಪಾಯಿ ರಿಚಾರ್ಜ್‌ ಮಾಡಿಸಬೇಕು. ಈ ಆಫರ್‌ ಕೇವಲ ಒಂದು ದಿನ ವ್ಯಾಲಿಡಿಟಿ ಹೊಂದಿದೆ. ಕಂಪನಿಯು 'ಪಾನ್‌ ಇಂಡಿಯಾ' 2G ಆಪರೇಟರ್‌ ಆಗಿದ್ದು, 13 ವಲಯಗಳಲ್ಲಿ 3G ತರಂಗಗಳನ್ನು ಹೊಂದಿದೆ.

ಏರ್‌ಟೆಲ್‌ ಬಳಕೆದಾರರು ಉಚಿತ ಇಂಟರ್ನೆಟ್‌ ಪಡೆಯುವುದು ಹೇಗೆ?

ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಪ್ರತಿ ಭಾನುವಾರ ಅನ್‌ಲಿಮಿಟೆಡ್‌ ಉಚಿತ ಕರೆ ಆಫರ್

Best Mobiles in India

English summary
Aircel offers unlimited calls,data on Independence Day. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X