Subscribe to Gizbot

ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಪ್ರತಿ ಭಾನುವಾರ ಅನ್‌ಲಿಮಿಟೆಡ್‌ ಉಚಿತ ಕರೆ ಆಫರ್

Written By:

ಬಿಎಸ್‌ಎನ್ಎಲ್ ಗ್ರಾಹಕರಿಗೆ ಆಫರ್ ಮೇಲೆ ಆಫರ್. ಟೆಲಿಕಾಂ ಆಪರೇಟರ್ ಬಿಎಸ್‌ಎನ್‌ಎಲ್‌ ತನ್ನ ಗ್ರಾಹಕರಿಗೆ ಅನ್‌ಲಿಮಿಟೆಡ್‌ ಉಚಿತ ಕರೆ ಯೋಜನೆ ಬಗ್ಗೆ ಮಾಹಿತಿ ಪ್ರಕಟಗೊಳಿಸಿದೆ. ಲ್ಯಾಂಡ್‌ಲೈನ್‌ ಬ್ಯುಸಿನೆಸ್‌ ಅಭಿವೃದ್ದಿಗಾಗಿ ಈ ತೀರ್ಮಾನವನ್ನು ಟೆಲಿಕಾಂ ಆಪರೇಟರ್‌ ಕೈಗೊಂಡಿದೆ.

ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಪ್ರತಿ ಭಾನುವಾರ ಅನ್‌ಲಿಮಿಟೆಡ್‌ ಉಚಿತ ಕರೆ ಆಫರ್

ಬಿಎಸ್‌ಎನ್‌ಎಲ್‌ ಲ್ಯಾಂಡ್‌ ಲೈನ್‌ ಫೋನ್‌ನಿಂದ ಯಾವುದೇ ನೆಟ್‌ವರ್ಕ್‌ ಮೊಬೈಲ್‌ ಮತ್ತು ಲ್ಯಾಂಡ್‌ಲೈನ್‌ಗೆ ಪ್ರತಿ ಭಾನುವಾರಗಳಲ್ಲಿ ಉಚಿತವಾಗಿ ಕರೆ ಮಾಡಬಹುದಾಗಿದೆ. ಆದ್ರೆ ಈ ಆಫರ್‌ 2016 ನೇ ವರ್ಷಕ್ಕೆ ಮಾತ್ರ. ಈ ಆಫರ್‌ ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ 'Night Hour' ಯೋಜನೆಯಡಿ ಸಿಗಲಿದೆ.

ಭಾರತದಾದ್ಯಂತ ಬಿಎಸ್‌ಎನ್‌ಎಲ್‌ ಉಚಿತ ಇಂಟರ್ನೆಟ್‌ ಬಳಕೆ ಹೇಗೆ?

"ಸುಂಕದ ಸಮಿತಿ ಶಿಫಾರಿಸ್ಸಿನ ಅಧಿಕಾರದ" ಮೇರೆಗೆ 'ಸಿಎಫ್‌ಎ' ಅನ್‌ಲಿಮಿಟೆಡ್‌ ಉಚಿತ ಕರೆ ಆಫರ್‌ ಅನ್ನು ಎಲ್ಲಾ ನೆಟ್‌ವರ್ಕ್‌ಗಳಿಗಾಗಿ ಅನುಮತಿ ನೀಡಿದೆ. ಈ ಆಫರ್ 'ಪಾನ್‌ ಇಂಡಿಯಾ' ಸೇವೆಯಡಿ ಆಗಸ್ಟ್‌ 15 ರಿಂದ ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ದೊರೆಯಲಿದೆ. ಈ ಹಿಂದೆ ಬಿಎಸ್‌ಎನ್‌ಎಲ್‌ ತನ್ನ ಗ್ರಾಹಕರಿಗೆ ರಾತ್ರಿ 9 ರಿಂದ ಬೆಳಗಿನ 7 ಗಂಟೆವರೆಗೆ ಉಚಿತ ಕರೆ ಆಫರ್‌ ನೀಡಿತ್ತು.

ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಪ್ರತಿ ಭಾನುವಾರ ಅನ್‌ಲಿಮಿಟೆಡ್‌ ಉಚಿತ ಕರೆ ಆಫರ್

ಆಗಸ್ಟ್‌ 15 ರಿಂದ 90 ದಿನಗಳವರೆಗೆ ಹೊಸದಾಗಿ ಬಿಎಸ್‌ಎನ್‌ಎಲ್‌ ಲ್ಯಾಂಡ್‌ಲೈನ್‌ ಇನ್‌ಸ್ಟಾಲ್‌ ಮಾಡಿಕೊಳ್ಳುವ ಗ್ರಾಹಕರಿಗೆ ಉಚಿತವಾಗಿ ಇನ್‌ಸ್ಟಾಲ್ ಮಾಡಿಕೊಡಲಾಗುತ್ತದೆ. ಅಲ್ಲದೇ ಗ್ರಾಹಕರು ತಿಂಗಳಿಗೆ ರೂ 49 ಮಾತ್ರ ರೀಚಾರ್ಜ್‌ ಮಾಡಿಸಬೇಕಾಗುತ್ತದೆ. ಈ ಆಫರ್ ನೀಡಿರದಿದ್ದರೆ ಗ್ರಾಹಕರು 500 ರೂಪಾಯಿ ಇನ್‌ಸ್ಟಾಲ್‌ ಚಾರ್ಜ್‌ ಅನ್ನು ನೀಡಬೇಕಿತ್ತು ಎಂಬುದನ್ನು ಅಧಿಕೃತ ಮೂಲಗಳಿಂದ ತಿಳಿಯಲಾಗಿದೆ.

ಮೊಬೈಲ್‌ನಿಂದ ಲ್ಯಾಂಡ್‌ಲೈನ್‌ಗೆ ಉಚಿತ ಕರೆ ವರ್ಗಾವಣೆ: ಬಿಎಸ್ಎನ್ಎಲ್

 

 

 

Read more about:
English summary
BSNL to offer 'unlimited free calls' on Sundays starting August 15. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot