296 ನಗರಗಳಲ್ಲಿ ಏರ್‌ಟೆಲ್‌ನಿಂದ 4ಜಿ ಮೊಬೈಲ್ ಸೇವೆಗಳು
ದೇಶಾದ್ಯಂತ ಭಾರತಿ ಏರ್‌ಟೆಲ್ ತನ್ನ 4ಜಿ ಎಲ್‌ಟಿಇ ಮೊಬೈಲ್ ಸೇವೆಗಳನ್ನು 296 ಪಟ್ಟಣಗಳಲ್ಲಿ ಲಾಂಚ್ ಮಾಡಲಿದೆ ಎಂದು ತಿಳಿಸಿದೆ. ದೆಹಲಿ, ಹೈದ್ರಾಬಾದ್, ವಿಶಾಖಪಟ್ಟಣಮ್, ಮಧುರೈ, ಚೆನ್ನೈ, ಕೊಯಂಬತ್ತೂರು, ಮುಂಬೈ ನಗರಗಳನ್ನು ಇದು ಒಳಗೊಂಡಿದೆ.

ಭಾರತದ ಪ್ರಥಮ ಕಮರ್ಶಿಯಲ್ 4ಜಿ ನೆಟ್‌ವರ್ಕ್ ಅನ್ನು ನಾವು ಆರಂಭಿಸಿದ್ದು ಇದು ಹೆಚ್ಚು ವೇಗದ ಮೊಬೈಲ್ ಬ್ರಾಡ್‌ಬ್ಯಾಂಡ್ ಅನ್ನು ನೈಜತೆಗೆ ಇದು ಬದಲಾಯಿಸಲಿದೆ ಬೀಟಾ ಲಾಂಚ್‌ಗಳ ಪ್ರಕ್ರಿಯೆಯನ್ನು ಸ್ವೀಕರಿಸಿದ ನಂತರ ಈ ಸೇವೆಯನ್ನು ನಾವು ಆರಂಭಿಸಿದ್ದೇವೆ ಎಂದು ಏರ್‌ಟೆಲ್ ತಿಳಿಸಿದೆ.

ವಿಯಾಂಕ್ ಮೂವೀಸ್ ಮೊಬೈಲ್ ಅಪ್ಲಿಕೇಶನ್ ಅನ್ನು ಏರ್‌ಟೆಲ್ ಲಾಂಚ್ ಮಾಡುವ ಘೋಷಣೆಯನ್ನು ಮಾಡಿದ್ದು ಇದು ಚಲನಚಿತ್ರಗಳ ಲೈಬ್ರರಿ ಮತ್ತು ಜನಪ್ರಿಯ ವೀಡಿಯೊಗಳ ಸಂಗ್ರಹವನ್ನೇ ಹೊಂದಿದೆ.
ಓದಿರಿ: ಏರ್‌ಟೆಲ್ ಉಚಿತ 3ಜಿಯನ್ನು ಬಳಸುವುದು ಹೇಗೆ?
ಸ್ಯಾಮ್‌ಸಂಗ್ ಮತ್ತು ಫ್ಲಿಪ್‌ಕಾರ್ಟ್‌ನೊಂದಿಗೆ 4ಜಿ ಡಿವೈಸ್‌ಗಾಗಿ "ಗೊ ಟು ಮಾರ್ಕೆಟ್ ಪಾಲುದಾರಿಕೆಗಳನ್ನು ಸಹ ಏರ್‌ಟೆಲ್ ಘೋಷಿಸಿದೆ.


Click it and Unblock the Notifications








