ನಿಮ್ಮ ಮನತಣಿಸುವ ಸೂಪರ್ ಕೊಡುಗೆಗಳು ಅಮೆಜಾನ್‌ನಿಂದ

Written By:

ಅಮೆಜಾನ್ ತಾಣದಲ್ಲಿ ಹಬ್ಬದ ಸಂಭ್ರಮ ಇನ್ನೂ ಮುಗಿದಿಲ್ಲ ಎಂದೇ ಹೇಳಬಹುದು. ಈ ತಾಣವು ಇನ್ನು ಗೃಹೋಪಯೋಗಿ ಸಲಕರಣೆಗಳು ಮಾತ್ರವಲ್ಲದೆ ಇಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಕೂಡ ಅಮೆಜಾನ್ ತಾಣ ಆಕರ್ಷಕ ದರ ವಿನಾಯಿತಿ ಕೊಡುಗೆಗಳನ್ನು ನೀಡಿದ್ದು ನಿಜಕ್ಕೂ ಇದು ಸಂಭ್ರಮಿಸುವ ಸಮಯವಾಗಿದೆ.

ಇನ್ನು ಅಮೆಜಾನ್ ಮಾತ್ರವಲ್ಲದೆ ಫ್ಲಿಪ್‌ಕಾರ್ಟ್, ಸ್ನ್ಯಾಪ್‌ಡೀಲ್ ಮಿಂತ್ರ ಕೂಡ ಹಬ್ಬದ ಕೊಡುಗೆಯ ಸಲುವಾಗಿ ತಮ್ಮ ಉತ್ಪನ್ಗಳ ಮಾರಾಟವನ್ನು ಮಾಡುತ್ತಿದ್ದು ನಿಜಕ್ಕೂ ಇದು ಅದ್ಭುತ ಎಂದೆನಿಸಲಿದೆ.

ಇದನ್ನೂ ಓದಿ:ಕುಳಿತಲ್ಲೇ ಶಾಪಿಂಗ್ ಇನ್ನು ಅಮೆಜಾನ್ ತಾಣದಿಂದ

ಇಂದಿನ ಗಿಜ್‌ಬಾಟ್ ಲೇಖನದಲ್ಲಿ ಈ ಕೊಡುಗೆಗಳ ಬಗ್ಗೆ ಸಾಕಷ್ಟು ವಿವರಗಳನ್ನು ನೀಡಿದ್ದು ಆನ್‌ಲೈನ್‌ನಲ್ಲೇ ಈ ಅದ್ಭುತ ಆಫರ್‌ಗಳ ಖರೀದಿಯನ್ನು ನಿಮಗೆ ಮಾಡಬಹುದಾಗಿದೆ. ಸ್ಮಾರ್ಟ್‌ಫೋನ್ ಉಪಕರಣಗಳು, ಸ್ಪೀಕರ್‌ಗಳು, ಕ್ಯಾಮೆರಾ ಆಕ್ಸಸರೀಸ್‌ಗಳು ಹೀಗೆ ಅದ್ಭುತ ಕೊಡುಗೆಗಳ ಮಹಾಪೂರವನ್ನೇ ಈ ತಾಣಗಳು ಹೊಂದಿವೆ ಎಂದೆನ್ನಬಹುದು.

ಇದನ್ನೂ ಓದಿ: ಅಮೆಜಾನ್‌ನಿಂದ ಹಬ್ಬದ ಸೂಪರ್ ಕೊಡುಗೆಗಳು

ಹಾಗಿದ್ದರೆ ಇಂದಿನ ಲೇಖನದಲ್ಲಿ ಅಮೆಜಾನ್ ತಾಣದ ಹಬ್ಬದ ಮಹಾನ್ ಕೊಡುಗೆಯನ್ನು ಆನಂದಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
This article tells about Amazon 2014 Deals: The Best Devices And Accessories Your Money Can Buy.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot