ಪ್ರಾಣಾಂತಿಕ ಹೋರಾಟ: ಅಮೇರಿಕಾ V/S ಜಪಾನ್ ರೊಬೋಟ್ ಯುದ್ಧ

By Shwetha
|

ಯುದ್ಧದಲ್ಲಿ ಶಸ್ತ್ರಾಸ್ತ್ರಗಳನ್ನು, ಮಾರಕ ಆಯುಧಗಳನ್ನು, ಬಾಂಬ್‌ಗಳನ್ನು ಬಳಸುವುದು ನಮಗೆ ಗೊತ್ತೇ ಇದೆ. ಆದರೆ ರೊಬೋಟ್‌ಗಳನ್ನು ಬಳಸಿ ಯುದ್ಧ ಮಾಡುವ ಹೊಸ ಉಪಾಯಕ್ಕೆ ಪ್ರಬಲ ದೇಶಗಳು ಸಜ್ಜುಗೊಂಡಿವೆ.

ಓದಿರಿ: ಭೂಮಿ ನಾಶವಾದರೂ ನಾವು ಸೇಫ್!!!

ಅಮೇರಿಕಾ ಆಮಂತ್ರಿಸಿರುವ ಈ ಯುದ್ಧದಲ್ಲಿ ದೊಡ್ಡಣ್ಣ ರೊಬೋಟ್‌ಗಳನ್ನು ಬಳಸಿಕೊಳ್ಳುತ್ತಿದೆ. ತನ್ನ ಸರಿಸಮ ವೈರಿ ಜಪಾನ್ ಅನ್ನು ರೊಬೋಟ್ ಯುದ್ಧಕ್ಕೆ ಅಮೇರಿಕಾ ಆಮಂತ್ರಿಸಿದ್ದು ವಿಶ್ವದ ಈ ಅಸಾಮಾನ್ಯ ಯುದ್ಧಕ್ಕೆ ವಿಶ್ವವೇ ಸಜ್ಜುಗೊಂಡಿದೆ.

ಓದಿರಿ: ಒಂದೇ ಒಂದು ಎಸ್‌ಎಮ್‌ಎಸ್‌ನಿಂದ ಆಂಡ್ರಾಯ್ಡ್ ಫೋನ್ ಹ್ಯಾಕ್

ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಯುದ್ಧದ ಕುರಿತು ಸಂಪೂರ್ಣ ಮಾಹಿತಿಯನ್ನು ನಾವು ನೀಡುತ್ತಿದ್ದೇವೆ.

ಮೆಗಾಬೋಟ್ಸ್

ಮೆಗಾಬೋಟ್ಸ್

ಅಮೇರಿಕಾ ಕಂಪೆನಿ ಮೆಗಾಬೋಟ್ಸ್ (ರೊಬೋಟಿಕ್ ರೀಸರ್ಚ್ ಆರ್ಗನೈಸೇಶನ್) ದೈತ್ಯ ರೊಬೋಟ್‌ ಅನ್ನು ತಯಾರು ಮಾಡಿದೆ.

ಜಪಾನ್‌ನ ರೊಬೋಟ್ ತಯಾರಕ ಕಂಪೆನಿ ಸುಡಿಬೋಶಿ ಹೆವಿ

ಜಪಾನ್‌ನ ರೊಬೋಟ್ ತಯಾರಕ ಕಂಪೆನಿ ಸುಡಿಬೋಶಿ ಹೆವಿ

ಇನ್ನು ಈ ಕಂಪೆನಿ ಸುಮ್ಮನಿರದೇ ಜಪಾನ್‌ನ ರೊಬೋಟ್ ತಯಾರಕ ಕಂಪೆನಿ ಸುಡಿಬೋಶಿ ಹೆವಿ ಇಂಡಸ್ಟ್ರಿ ಸಂಸ್ಥೆಗೆ ಸವಾಲು ಎಸೆದಿದೆ.

ಸಡ್ಡು ಹೊಡೆಯುವ ಮಾದರಿ

ಸಡ್ಡು ಹೊಡೆಯುವ ಮಾದರಿ

ಮೂಲಗಳ ಪ್ರಕಾರ ಸುಡಿಬೋಶಿ ಈ ಸವಾಲನ್ನು ಸ್ವೀಕರಿಸಿ ಮೆಗಾಬೋಟ್ಸ್‌ಗೆ ಸಡ್ಡು ಹೊಡೆಯುವ ಮಾದರಿಯಲ್ಲಿ ರೊಬೋಟ್ ಅನ್ನು ತಯಾರಿಸಿತು ಎಂದರೆ ರೊಬೋಟ್ ವಿಶ್ವ ಯುದ್ಧ ಖಂಡಿತ.

ತಾವು ಸಿದ್ಧ

ತಾವು ಸಿದ್ಧ

ಇದಕ್ಕೆ ತಕ್ಕಂತೆ ಇನ್ನು ಸುಡಿಬೋಶಿ ಯೂಟ್ಯೂಬ್‌ನಲ್ಲಿ ತಾವು ಸಿದ್ಧ ಎಂಬ ಸಂದೇಶವನ್ನು ಹರಿಯಬಿಟ್ಟಿದೆ. ಕಂಪೆನಿಯ ಸಿಇಒ ಸುಡಿಬೋಶಿ ದೈತ್ಯ ರೊಬೋಟ್‌ಗಳ ತಯಾರಿಕೆ ಎಂದಿಗೂ ಜಪಾನ್‌ನ ಪಾಲು ಈ ಚಾಲೆಂಜ್ ಅನ್ನು ನೆರವೇರಿಸಲು ನಾವು ಉತ್ಸುಕರಾಗಿದ್ದೇವೆ ಎಂಬುದಾಗಿ ಅವರು ನುಡಿದಿದ್ದಾರೆ.

ಮಾರ್ಕ್ ಸೆಕೆಂಡ್

ಮಾರ್ಕ್ ಸೆಕೆಂಡ್

ಮಾರ್ಕ್ ಸೆಕೆಂಡ್ ಎಂಬ ರೊಬೋಟ್ ಅನ್ನು ಅಮೇರಿಕಾ ಕಂಪೆನಿ ಮೆಗಾಬೋಟ್ಸ್ ಹೊರತಂದಿದ್ದು ಇದು ದೇಶದ ಪೂರ್ಣ ವೈಶಿಷ್ಟ್ಯವುಳ್ಳ, ಪೈಲೆಟೆಡ್ ರೊಬೋಟ್ ಆಗಿದೆ.

ಸಾವಿನವರೆಗಿನ ಯುದ್ಧ

ಸಾವಿನವರೆಗಿನ ಯುದ್ಧ

ಸಾವಿನವರೆಗಿನ ಯುದ್ಧ ಇದಾಗಿದೆ ಎಂಬುದಾಗಿ ಕಂಪೆನಿ ಬಣ್ಣಿಸಿದೆ.

ಪಣಕ್ಕಿಟ್ಟು

ಪಣಕ್ಕಿಟ್ಟು

ಇನ್ನು ಕಂಪೆನಿ ಈಗಾಗಲೇ ಸಿದ್ಧಗೊಂಡಿರುವ ರೊಬೋಟ್ ಅನ್ನು ಪಣಕ್ಕಿಟ್ಟುಕೊಂಡೇ ಸುಡಿಬೋಶಿಯನ್ನು ಈ ಮಹಾನ್ ಯುದ್ಧಕ್ಕೆ ಆಮಂತ್ರಿಸಿದೆ.

ಕಾರ್ಯವೈಖರಿ

ಕಾರ್ಯವೈಖರಿ

ಇದು ದೊಡ್ಡದಾದ ಗನ್‌ಗಳು, ಮತ್ತು ವಿಶಿಷ್ಟವಾದ ಕಾರ್ಯವೈಖರಿಯನ್ನೊಳಗೊಂಡು ಸರಿಸಮನರನ್ನು ಬಗ್ಗುಬಡಿಯಲಿದೆ.

ನಿಯಮ

ನಿಯಮ

ಯುದ್ಧದಲ್ಲಿ ಯಾವೆಲ್ಲಾ ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಏನು ಸಂಭವಿಸಬಹುದು

ಏನು ಸಂಭವಿಸಬಹುದು

ಯುದ್ಧದ ಅಂತ್ಯದಲ್ಲಿ ಏನು ಸಂಭವಿಸಬಹುದು? ನಿಜಕ್ಕೂ ಇದು ಪ್ರಾಣಾಂತಕಾರಿ ರೊಬೋಟ್‌ಗಳೇ? ಮೊದಲಾದ ಪ್ರಶ್ನೆಗಳಿಗೆ ಉತ್ತರ ಯುದ್ಧದ ಅಂತ್ಯದಲ್ಲಿ ನಮಗೆ ದೊರೆಯಲಿದೆ.

Best Mobiles in India

English summary
The American company MegaBots Inc (a robotics research organization) revealed the Mark II, which is the country's first fully functional, giant, piloted robot. Exciting stuff, eh.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X