ಒಂದೇ ಒಂದು ಎಸ್‌ಎಮ್‌ಎಸ್‌ನಿಂದ ಆಂಡ್ರಾಯ್ಡ್ ಫೋನ್ ಹ್ಯಾಕ್

Written By:

ಬಿಲಿಯಗಟ್ಟಲೆ ಆಂಡ್ರಾಯ್ಡ್ ಡಿವೈಸ್‌ಗಳನ್ನು ವಿಷ ಜಾಲಕ್ಕೆ ದೂಡುವಂತಹ ಸುದ್ದಿಯೊಂದು ಸ್ಫೋಟಗೊಂಡಿದೆ. ಹೌದು ದೋಷಪೂರಿತ ದಾಳಿ ಈ ಡಿವೈಸ್‌ಗಳ ಮೇಲೆ ನಡೆಯಲಿದ್ದು ಬರಿಯ ಪಠ್ಯ ಸಂದೇಶ ಈ ಕೆಲಸವನ್ನು ನಿರ್ವಹಸಲಿದೆ ಎಂಬುದಾಗಿ ಸಂಶೋಧಕರು ತಿಳಿಸಿದ್ದಾರೆ.

ಓದಿರಿ: ಭೂಮಿ ನಾಶವಾದರೂ ನಾವು ಸೇಫ್!!!

ಆಂಡ್ರಾಯ್ಡ್‌ನ ಪ್ಲೇಬ್ಯಾಕ್ ಸಾಫ್ಟ್‌ವೇರ್‌ನಲ್ಲಿ ಈ ಬಗ್ ಇದ್ದು ಇದನ್ನು ಸ್ಪೇಜ್‌ಫ್ರೈಟ್ ಎಂದು ಕರೆಯಲಾಗಿದೆ ಮತ್ತು ಕೋಡಿಂಗ್ ಭಾಷೆಯಾಗಿರಬಹುದು ಎಂಬುದಾಗಿ ಕೂಡ ಸಂದೇಹ ವ್ಯಕ್ತಪಡಿಸಲಾಗಿದೆ.

ಓದಿರಿ: ಶೂನಲ್ಲಿ ಹಿಡನ್ ಕ್ಯಾಮೆರಾ ಬಳಸಿ ಅಶ್ಲೀಲ ಫೋಟೋ ತೆಗೆದ ಕಿಲಾಡಿ ವಕೀಲ

ಕೆಳಗಿನ ಲೇಖನದಲ್ಲಿ ನಾವು ಈ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹ್ಯಾಕರ್‌

ಹ್ಯಾಕರ್‌

ಬಳಕೆದಾರರಿಗೆ ಯಾವುದೇ ಸೂಚನೆಯನ್ನು ನೀಡದೆಯೇ ಹ್ಯಾಕರ್‌ಗಳು ಈ ಕೃತ್ಯವನ್ನು ಎಸಗಲಿದ್ದಾರೆ.

ಸಂದೇಶ ಸ್ವರೂಪ

ಸಂದೇಶ ಸ್ವರೂಪ

ಸಂದೇಶ ಸ್ವರೂಪದಲ್ಲಿ ಮೀಡಿಯಾ ಫೈಲ್ ಒಂದನ್ನು ಹ್ಯಾಕರ್‌ಗಳು ನಿಮಗೆ ಕಳುಹಿಸುತ್ತಾರೆ ತದನಂತರ ಆಡಿಯೊ, ವೀಡಿಯೊ ಮತ್ತು ಬ್ಲ್ಯೂಟೂತ್‌ನಂತಹ ಸ್ಟೇಜ್ ಫ್ರೈಟ್ ನಿಯಂತ್ರಿಸಬಹುದಾದ ಪ್ರದೇಶಗಳಿಗೆ ಇವರುಗಳು ಪ್ರವೇಶವನ್ನು ಪಡೆದುಕೊಳ್ಳುತ್ತಾರೆ.

ಕ್ಯಾಮೆರಾ

ಕ್ಯಾಮೆರಾ

ಇನ್ನು ಹ್ಯಾಕರ್‌ಗಳು ಒಮ್ಮೆ ಪ್ರವೇಶವನ್ನು ಪಡೆದುಕೊಂಡ ನಂತರ, ಬಳಕೆದಾರರ ಸಂವಾದವನ್ನು ಆಲಿಸಲು ಡಿವೈಸ್‌ನ ಭಾಗಗಳನ್ನು ಬಳಸಬಹುದು. ಕ್ಯಾಮೆರಾದೊಂದಿಗೆ ಡಿವೈಸ್ ಅನ್ನು ನಿಯಂತ್ರಿಸುತ್ತಾರೆ ಹೀಗೆ ಬಳಕೆದಾರರ ಡೇಟಾವನ್ನು ಪೂರ್ತಿಯಾಗಿ ಪ್ರವೇಶಿಸುತ್ತಾರೆ.

ಬಳಕೆದಾರರ ನಿಯಂತ್ರಣ

ಬಳಕೆದಾರರ ನಿಯಂತ್ರಣ

ಇನ್ನು ಬಳಕೆದಾರರ ನಿಯಂತ್ರಣವನ್ನು ಮೀರಿ ಸ್ಟೇಜ್ ಫ್ರೈಟ್ ತನ್ನ ಕಾರ್ಯವನ್ನು ನಿರ್ವಹಿಸಲಿದ್ದು ಇದು ಅವರ ಗಮನಕ್ಕೆ ಬರುವುದು ಸಾಧ್ಯವೇ ಇಲ್ಲ.

ಸ್ಪಿಯರ್ ಫಿಶ್ಶಿಂಗ್ ದಾಳಿ

ಸ್ಪಿಯರ್ ಫಿಶ್ಶಿಂಗ್ ದಾಳಿ

ಸ್ಪಿಯರ್ ಫಿಶ್ಶಿಂಗ್ ದಾಳಿಯಿಂದ ಇದು ಪ್ರತ್ಯೇಕವಾಗಿದ್ದು, ಇದಕ್ಕೆ ಇಮೇಲ್ ಅಟ್ಯಾಚ್‌ಮೆಂಟ್ ಬೇಕಾಗಿರುತ್ತದೆ. ಆದರೆ ಸ್ಟೇಜ್ ಫ್ರೈಟ್‌ಗೆ ಇದರ ಅವಶ್ಯಕತೆಯೇ ಇರುವುದಿಲ್ಲ.

ಇದರ ದಾಳಿ

ಇದರ ದಾಳಿ

ಇನ್ನು ಹೆಚ್ಚಿನ 2.2 ಮತ್ತು ಅದರ ಮೇಲಿನ ಆವೃತ್ತಿಗಳಿರುವ ಫೋನ್‌ಗಳು ಟ್ಯಾಬ್ಲೇಟ್‌ಗಳು ಇದರ ದಾಳಿಯನ್ನು ನಿರೀಕ್ಷಿಸಬಹುದಾಗಿದೆ.

ಅಧಿಕೃತ ವೇಳಾಪಟ್ಟಿ

ಅಧಿಕೃತ ವೇಳಾಪಟ್ಟಿ

ಇನ್ನು ಗೂಗಲ್ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅಧಿಕೃತ ವೇಳಾಪಟ್ಟಿಯನ್ನು ಘೋಷಿಸಬೇಕಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Researchers have discovered a security bug that could leave almost a billion Android devices vulnerable to a malware attack -and all it takes is a text message.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot