ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

Written By:

ಆಪಲ್ ಕಂಪನಿಯನ್ನು ಕಟ್ಟಿ ವಿಶ್ವದ ಕಂಪ್ಯೂಟರ್, ಮ್ಯೂಸಿಕ್ ಪ್ಲೇಯರ್, ಸ್ಮಾರ್ಟ್ ಫೋನ್ ಗಳ ತಂತ್ರಜ್ಞಾನದ ದಿಕ್ಕನ್ನೇ ಬದಲಿಸಿದ ವ್ಯಕ್ತಿ ಸ್ಟೀವ್ ಜಾಬ್ಸ್. ಎಲ್ಲಾ ಕಂಪೆನಿಗಳು ತಯಾರಿಸುವ ಉತ್ಪನ್ನವನ್ನು ವಿಭಿನ್ನವಾಗಿ ಅಭಿವೃದ್ಧಿ ಪಡಿಸಿ ಮಾರುಕಟ್ಟೆಯಲ್ಲಿ ಕ್ಲಿಕ್‌ ಆಗುವಂತೆ ಉತ್ಪನ್ನವನ್ನು ತಯಾರಿಸಿದ ಕಂಪೆನಿಯಾಗಿ ಆಪಲ್‌ ಹೊರ ಹೊಮ್ಮುತ್ತಿದೆ. ಸ್ವೀವ್‌ ಜಾಬ್ಸ್‌ ಹಾಕಿದ ಭದ್ರ ಅಡಿಪಾಯದಿಂದಾಗಿ ಆಪಲ್‌ ಇಂದು 156 ಬಿಲಿಯನ್‌ ಡಾಲರ್‌ ಕಂಪೆನಿಯಾಗಿ ರೂಪುಗೊಂಡು ವಿಶ್ವದ ಜನರ ಮೆಚ್ಚುಗೆ ಕಾರಣವಾಗಿ ನಂಬರ್‌ ಒನ್‌ ಕಂಪೆನಿಯಾಗಿ ಹೊರಹೊಮ್ಮಿದೆ.

ಆಪಲ್‌ನ ಲೋಗೋದ ಟ್ಯಾಗ್‌ಲೈನಿನ 'Think Different' ಎನ್ನುವಂತೆ ಯಾವಾಗಲೂ ಯಾವುದೇ ಕೆಲಸವನ್ನು ಮಾಡುವುದಿದ್ದರೆ ಕ್ರಿಯೇಟಿವ್‌ ಆಗಿ ಆಲೋಚಿಸಿ ಅದನ್ನು ಕಾರ್ಯಗತವಾಗಿಸುತ್ತಿದ್ದ ವ್ಯಕ್ತಿ ಸ್ಟೀವ್‌ ಜಾಬ್ಸ್‌. ಆಪಲ್‌ ಕಂಪೆನಿಯ ಉತ್ಪನ್ನದಂತೆ, ಅದರ ಜಾಹೀರಾತುಗಳು ಸಹ ಪ್ರಸಿದ್ದವಾಗಿದೆ. ಈ ಕ್ರಿಯೇಟಿವ್‌ ಜಾಹೀರಾತುಗಳ ಮಾಹಿತಿ ನೋಡಿ ಆರಂಭದಲ್ಲಿ ಜನರು ಆಪಲ್‌ನ ಉತ್ಪನ್ನವನ್ನು ಖರೀದಿಸುತ್ತಿದ್ದರಂತೆ.!

ಈಗ ಇಂಟರ್‌ನೆಟ್‌ಯುಗದಲ್ಲಿ ಆನ್‌ಲೈನ್‌ನಲ್ಲೂ ಜಾಹೀರಾತಿನ ಆರ್ಭಟವೇ ಹೆಚ್ಚಾಗುತ್ತಿದೆ. ಇದು ಇಂದಿನ ಕಾಲ. ಹಾಗಾದ್ರೆ ವಿದ್ಯುನ್ಮಾನ, ಮತ್ತು ಇಂಟರ್‌ನೆಟ್‌ ಕ್ರಾಂತಿ ಆಗದ 15 ವರ್ಷಗಳ ಹಿಂದೆ ಕಂಪ್ಯೂಟರ್‌ ಉತ್ಪನ್ನಗಳನ್ನು ತಯಾರು ಮಾಡುವ ಕಂಪೆನಿಗಳು ಪತ್ರಿಕೆಯನ್ನೇ ನೆಚ್ಚಿಕೊಂಡಿದ್ದವು. ಅದು ಕಪ್ಪು ಬಿಳುಪು ಪತ್ರಿಕೆಗಳಲ್ಲಿ ಕಂಪೆನಿಗಳು ಜಾಹೀರಾತು ನೀಡುವ ಮೂಲಕ ಯಶಸ್ವಿಯಾಗುತ್ತಿದ್ದವು.ಆದರಲ್ಲೂ ಸ್ಟೀವ್‌ ಜಾಬ್ಸ್‌ ಕಂಪೆನಿಯ ಜಾಹೀರಾತುಗಳು ಎಂದರೇ ಕೇಳಬೇಕೇ? ಕಪ್ಪು ಬಿಳುಪು, ಪತ್ರಿಕೆಯಲ್ಲಿ ಈ ಜಾಹೀರಾತುಗಳ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಹೀಗಾಗಿ ಇಲ್ಲಿ ಆಪಲ್‌ ಕಂಪೆನಿಯ ಜಾಹೀರಾತುಗಳು ಹೇಗಿತ್ತು ಎನ್ನುವ ಕುತೂಹಲಕ್ಕಾಗಿ ಯಾವ ಉತ್ಪನ್ನ ಬಿಡುಗಡೆಯಾದಾಗ ಹೇಗೆ ಜಾಹೀರಾತು ನೀಡಿದ್ದರು ಎನ್ನುವುದಕ್ಕೆ ಇಲ್ಲಿ ಕೆಲವು ಜಾಹೀರಾತುಗಳ ಚಿತ್ರಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

Apple II (1977)

ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

A Is For Apple (1977)

ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

We're Looking For The Most Original Use Of An Apple Since Adam (1979)

ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

What Kind Of Man Owns His Own Computer? (1980)

 ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

Leave Your Mark (1997)

 ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

Chic Not Geek (1998)

ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

Think Different (1998)

ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

Black Tie Optional (2000)

ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

iPod (2006)

ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

ಆಪಲ್‌ನ ಕ್ರಿಯೇಟಿವ್‌ ಜಾಹೀರಾತುಗಳು

Thanks A Billion (2009)

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot