ಐಫೋನ್ ಖರೀದಿಸಲು ಮುಗಿಬಿದ್ದ ಆಪಲ್ ಅಭಿಮಾನಿಗಳು
ವಿದೇಶಿ ಜನರಿಗೆ ಅದೇನು ಆಪಲ್ ಕಂಪೆನಿಯ ಬಗ್ಗೆ ಅಭಿಮಾನ ಗೊತ್ತಿಲ್ಲ. ಆಪಲ್ ಕಂಪೆನಿಯ ಯಾವುದೇ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆಯಾದೊಡನೆ ಸಾಕು ಆ ವಸ್ತುವನ್ನು ಖರೀದಿಸಲು ಆಪಲ್ ಸ್ಟೋರ್‌ಗಳ ಮಂದೆ ಅಭಿಮಾನಿಗಳ ದೊಡ್ಡ ಕ್ಯೂ ಸೃಷ್ಟಿಯಾಗುತ್ತದೆ.ಒಂದೇ ದಿನದಲ್ಲಿ ಆ ಉತ್ಪನ್ನ ಸಿಗದಿದ್ದರೂ ರಾತ್ರಿಯಿಡಿ ಆಪಲ್ ಸ್ಟೋರ್ ಮುಂದುಗಡೆ ನಿದ್ದೆ ಮಾಡಿ ಮರುದಿನ ಬೇಕಾದ ಉತ್ಪನ್ನವನ್ನು ಖರೀದಿಸುತ್ತಾರೆ.
ಕಳೆದ ವಾರ ಆಪಲ್ ತನ್ನ ಹೊಸ ಐಫೋನ್ 5ಎಸ್ ಮತ್ತು ಐಫೋನ್ 5ಸಿ ಅಮೆರಿಕ, ಕೆನಡಾ, ಚೀನಾ,ಫ್ರಾನ್ಸ್,ಜರ್ಮನಿ,ಜಪಾನ್,ಸಿಂಗಾಪುರ್,ಇಂಗ್ಲೆಂಡ್‌ನಲ್ಲಿ ಬಿಡುಗಡೆ ಮಾಡಿದೆ ಬಿಡುಗಡೆಯಾಗಿದ್ದೇ ತಡ ಅಭಿಮಾನಿಗಳಿಗೆ ಆಪಲ್ ಅಂಗಡಿಗಳ ಮುಂದೆ ಕ್ಯೂ ನಿಂತು ಐಫೋನ್ ಖರೀದಿಸಿದ್ದಾರೆ. ಹೀಗಾಗಿ ಹೇಗೆ ಆಪಲ್ ಅಭಿಮಾನಿಗಳು ಈ ಐಫೋನ್ ಖರೀದಿಸಲು ಆಪಲ್ ಸ್ಟೋರ್ ಮುಂದೆ ಹೇಗೆ ಸಾಲುಗಟ್ಟಿ ನಿಂತಿದ್ದರು ಎನ್ನುವುದಕ್ಕೆ ಕೆಲವು ಚಿತ್ರಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನೂ ಓದಿ: ಅಗ್ಗದ ಐಫೋನ್ ಭಾರತದಲ್ಲಿ ದುಬಾರಿ!

ಆಪಲ್ ಕಂಪೆನಿಯ ಅಭಿಮಾನಿಗಳು
ಐಫೋನ್ ಅಭಿಮಾನಿಗಳು

ಆಪಲ್ ಕಂಪೆನಿಯ ಅಭಿಮಾನಿಗಳು
ಐಫೋನ್ ಅಭಿಮಾನಿಗಳು

ಆಪಲ್ ಕಂಪೆನಿಯ ಅಭಿಮಾನಿಗಳು
ಐಫೋನ್ ಅಭಿಮಾನಿಗಳು

ಆಪಲ್ ಕಂಪೆನಿಯ ಅಭಿಮಾನಿಗಳು
ಐಫೋನ್ ಅಭಿಮಾನಿಗಳು

ಆಪಲ್ ಕಂಪೆನಿಯ ಅಭಿಮಾನಿಗಳು
ಐಫೋನ್ ಅಭಿಮಾನಿಗಳು

ಆಪಲ್ ಕಂಪೆನಿಯ ಅಭಿಮಾನಿಗಳು
ಐಫೋನ್ ಅಭಿಮಾನಿಗಳು

ಆಪಲ್ ಕಂಪೆನಿಯ ಅಭಿಮಾನಿಗಳು
ಐಫೋನ್ ಅಭಿಮಾನಿಗಳು

ಆಪಲ್ ಕಂಪೆನಿಯ ಅಭಿಮಾನಿಗಳು
ಐಫೋನ್ ಅಭಿಮಾನಿಗಳು

ಆಪಲ್ ಕಂಪೆನಿಯ ಅಭಿಮಾನಿಗಳು
ಐಫೋನ್ ಅಭಿಮಾನಿಗಳು

ಆಪಲ್ ಕಂಪೆನಿಯ ಅಭಿಮಾನಿಗಳು
ಐಫೋನ್ ಅಭಿಮಾನಿಗಳು

ಆಪಲ್ ಕಂಪೆನಿಯ ಅಭಿಮಾನಿಗಳು
ಐಫೋನ್ ಅಭಿಮಾನಿಗಳು

ಆಪಲ್ ಕಂಪೆನಿಯ ಅಭಿಮಾನಿಗಳು
ಐಫೋನ್ ಅಭಿಮಾನಿಗಳು

ಆಪಲ್ ಕಂಪೆನಿಯ ಅಭಿಮಾನಿಗಳು
ಐಫೋನ್ ಅಭಿಮಾನಿಗಳು


Click it and Unblock the Notifications