Subscribe to Gizbot

ಬೆಂಗಳೂರಿಗರೇ! ಫೋನ್ ಚಾರ್ಜ್ ಮಾಡಲು ಬಳಸಿ ಹೊಸ ವಿಧಾನ

Written By:

ಬೆಂಗಳೂರಿನಲ್ಲಿ ಹೊಸದಾಗಿ ಆರಂಭವಾಗುತ್ತಿರುವ ಟೆಕ್ ಕಂಪೆನಿ ವೇಫರ್ ಲ್ಯಾಬ್ಸ್ ಚಾರ್ಜರ್ ಪೋಟ್‌ನೊಂದಿಗೆ ಬಂದಿದ್ದು ಇದು ಫೋನ್‌ಗೆ ಫೋನ್ ಮೂಲಕ ಚಾರ್ಜ್ ಒದಗಿಸುವ ಚಾರ್ಜರ್ ಆಗಿದ್ದು ಡೇಟಾ ಟ್ರಾನ್ಸ್‌ಫರ್ ಟೂಲ್ ಆಗಿ ಕೂಡ ಇದು ಕಾರ್ಯನಿರ್ವಹಿಸುತ್ತದೆ.

ಓದಿರಿ: ಇನ್ನಷ್ಟು ಸುಂದರವಾಗಿಸುವ ಉಚಿತ ಬ್ಯೂಟಿ ಅಪ್ಲಿಕೇಶನ್‌ಗಳು

ಬೆಂಗಳೂರಿಗರೇ! ಫೋನ್ ಚಾರ್ಜ್ ಮಾಡಲು ಬಳಸಿ ಹೊಸ ವಿಧಾನ

ಭಾರವಾದ ಪವರ್ ಬ್ಯಾಂಕ್‌ಗಳನ್ನು ಹೊತ್ತೊಯ್ಯುವ ಬದಲಿಗೆ ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ಗೆ ಬ್ಯಾಕಪ್ ಮಾಡಬಹುದಾಗಿದೆ. ನಿಮ್ಮ ಡಿವೈಸ್‌ನಲ್ಲಿ ಚಾರ್ಜ್ ಕಡಿಮೆ ಇದೆ ಎಂದಾದಲ್ಲಿ, ಚಾರ್ಜರ್ ಪೋಟ್ ಬಳಸಿ ನಿಮ್ಮ ಸ್ನೇಹಿತರ ಫೋನ್ ಅಥವಾ ಟ್ಯಾಬ್ಲೆಟ್‌ಗೆ ಸಂಪರ್ಕವೇರ್ಪಡಿಸುವ ಮೂಲಕ ಅವರ ಫೋನ್ ಬ್ಯಾಟರಿ ಮೂಲಕ ನಿಮ್ಮ ಡಿವೈಸ್‌ಗೆ ಚಾರ್ಜ್ ಮಾಡಬಹುದಾಗಿದೆ.

ಓದಿರಿ: ಪ್ರಯಾಣಕ್ಕೆ ಸಾಥ್ ನೀಡುವ ಹಸಿರು ಗ್ಯಾಜೆಟ್ಸ್

ಬೆಂಗಳೂರಿಗರೇ! ಫೋನ್ ಚಾರ್ಜ್ ಮಾಡಲು ಬಳಸಿ ಹೊಸ ವಿಧಾನ

ಬ್ಲ್ಯೂಟೂತ್ ವೇಗದಲ್ಲಿ 20 ಸಲ ಫೋನ್‌ಗಳ ನಡುವೆ ಡೇಟಾವನ್ನು ಟ್ರಾನ್ಸ್‌ಫರ್ ಮಾಡಬಹುದಾಗಿದೆ, ನಿಮ್ಮ ಫೋನ್ ಮೈಕ್ರೊಯುಎಸ್‌ಬಿ ಪೋರ್ಟ್ ಮತ್ತು ಒಟಿಜಿ ಬೆಂಬಲದೊಂದಿಗೆ ನಿಮ್ಮ ಫೋನ್ ಇರಬೇಕಾಗಿದೆ.

ಲೆನೊವೊ ಪಿ780, ಮತ್ತು ಹೋನರ್ 6 ಪ್ಲಸ್ ಸೇರಿದಂತೆ ಈ ಎರಡೂ ಬಗೆಯ ಚಾರ್ಜಿಂಗ್ ಲಭ್ಯವಿದೆ. ಇನ್ನು ಈ ಪವರ್ ಬ್ಯಾಂಕ್‌ಗಳು ಹೆಚ್ಚು ಸುರಕ್ಷಿತವಾಗಿದ್ದು ತುರ್ತು ಸಂದರ್ಭಗಳಲ್ಲಿ ಆಪತ್ಬಾಂಧವನಂತೆ ಕಾರ್ಯನಿರ್ವಹಿಸುತ್ತದೆ.

English summary
A Bangalore-based startup has had enough with power banks and wants to kill them for good. WaferLabs has come up with ChargerPot – a phone-to-phone charger that also doubles up as a data transfer tool.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot