ನಮ್ಮ ಊರು ಬೆಂಗಳೂರಿಗೆ ವಿಶ್ವದಲ್ಲೇ ಮಾನ್ಯತೆ
ತಂತ್ರಜ್ಞಾನ ಲೋಕದಲ್ಲಿ ಕೆಲಸ ಮಾಡುವ ಹುಮ್ಮಸ್ಸು ನಿಮ್ಮದಾಗಿದ್ದಲ್ಲಿ ಅದಕ್ಕಾಗಿ ಅತ್ಯುತ್ತಮ ಅವಕಾಶಗಳು ನಿಮಗಾಗಿ ತೆರೆದಿದೆ. ಇನ್ನು ನಮ್ಮ ಬೆಂಗಳೂರು ಕೂಡ ಟೆಕ್ ಉದ್ಯೋಗ ನೀಡುವ ಸ್ಥಳಗಳಲ್ಲಿ ವಿಶ್ವದಲ್ಲೇ 12 ನೇ ಸ್ಥಾನವನ್ನು ಗಳಿಸಿದ್ದು ಕರ್ನಾಟಕದ ಸಿಲಿಕಾನ್ ಸಿಟಿ ಕೂಡ ಟೆಕ್ ಉದ್ಯೋಗಕ್ಕೆ ಉತ್ತಮ ತಾಣ ಎಂದೆನಿಸಿದೆ.
ಓದಿರಿ: ಹಾಲಿವುಡ್ ಸಿನಿಮಾಗಳ ಮೂಲಕ ಟೆಕ್ ಲೋಕಕ್ಕೊಂದು ಪ್ರಯಾಣ
ಕನ್ಸಲ್ಟೆಂಟ್ ಕಂಪೆನಿ ಜೋನ್ಸ್ ಲ್ಯಾಂಗ್ ಲಾಸಲೆ ನಡೆಸಿರುವ 'ಸಿಟಿ ಮೊಮೆಂಟಮ್ ಇಂಡೆಕ್ಸ್ ಸಮೀಕ್ಷೆಯು ವಿಶ್ವದ 20 ಅತ್ಯಾಧುನಿಕ ಟೆಕ್ ನಗರಗಳ ಪಟ್ಟಿ ಮಾಡಿದ್ದು ಇದರಲ್ಲಿ ಬೆಂಗಳೂರು 12 ನೇ ಸ್ಥಾನವನ್ನು ಅಲಂಕರಿಸಿದೆ.
ಓದಿರಿ: ಅತಿ ಬುದ್ಧಿವಂತಿಕೆ ಎಂದರೆ ಇದೇ ಅಲ್ಲವೇ?
ಇಂದಿನ ಲೇಖನದಲ್ಲಿ ಟೆಕ್ ಉದ್ಯೋಗಕ್ಕೆ ಪ್ರಶಸ್ತ ಎಂದೆನಿಸುವ ವಿಶ್ವದ ಇತರ ದೇಶಗಳ ಮಾಹಿತಿಯನ್ನು ನಾವು ನೀಡುತ್ತಿದ್ದು ಕೆಳಗಿನ ಸ್ಲೈಡರ್ ಪರಿಶೀಲಿಸಿ.

ಲಂಡನ್
ಟೆಕ್ ನಗರವಾಗಿ ವಿಶ್ವದಲ್ಲೇ ಲಂಡನ್ ಪ್ರಥಮ ಸ್ಥಾವನ್ನು ಪಡೆದುಕೊಂಡಿದೆ.

ಸಾನ್ ಜೋಸ್
ಇನ್ನು ಎರಡನೇ ಸ್ಥಾನದಲ್ಲಿ ಸಾನ್ ಜೋಸ್ ನಗರವಿದೆ.

ಬೀಜಿಂಗ್
ಮೂರನೇ ಸ್ಥಾನದಲ್ಲಿ ಬೀಜಿಂಗ್ ನಗರವಿದೆ.

ಶೆಂಜನ್
ಶೆಂಜನ್ ನಗರ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ

ಶಾಂಘೈ
ಶಾಂಘೈ ನಗರ ಐದನೇ ಸ್ಥಾನದಲ್ಲಿದೆ.

ಹೊ ಚಿ ಮಿನಾ
ವಿಶ್ವದ ತಾಂತ್ರಿಕ ನಗರ ಎಂಬ ಪಟ್ಟಿಯಲ್ಲಿ ಹೊಚಿಮಿನಾ ಆರನೇ ಸ್ಥಾನವನ್ನು ಪಡೆದುಕೊಂಡಿದೆ.

ಬೋಸ್ಟನ್
ಏಳನೇ ಸ್ಥಾನದಲ್ಲಿ ಬೋಸ್ಟನ್ ನಗರವಿದೆ

ವುಹಾನ್
ವುಹಾನ್ ಎಂಟನೇ ಸ್ಥಾನವನ್ನು ಅಲಂಕರಿಸಿದೆ.

ಸ್ಯಾನ್ ಫ್ರಾನ್ಸಿಸ್ಕೊ
ಒಂಭತ್ತನೇ ಸ್ಥಾನದಲ್ಲಿ ಸ್ಯಾನ್ ಫ್ರಾನ್ಸಿಸ್ಕೊ ನಗರವಿದೆ

ಚಾಂಗ್‌ಕಿಂಗ್
ಚಾಂಗ್‌ಕಿಂಗ್ ಹತ್ತನೇ ಸ್ಥಾನವನ್ನು ಪಡೆದುಕೊಂಡಿದೆ.

ಸಿಡ್ನಿ
ಸಿಡ್ನಿ ನಗರ ಹನ್ನೊಂದನೇ ಸ್ಥಾನವನ್ನು ಪಡೆದುಕೊಂಡಿದೆ

ಬೆಂಗಳೂರು
ಇನ್ನು ಬೆಂಗಳೂರು ನಗರ ಹನ್ನೆರಡನೇ ಸ್ಥಾನವನ್ನು ಅಲಂಕರಿಸಿದೆ.

ದುಬೈ
ದುಬೈ ನಗರ ಹದಿಮೂರನೇ ಸ್ಥಾನದಲ್ಲಿದೆ.

ದುಬ್ಲಿನ್
ದುಬ್ಲಿನ್ ಹದಿನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.

ನೈರೋಬಿ
ನೈರೋಬಿ ಹದಿನೈದನೇ ಸ್ಥಾನವನ್ನು ಪಡೆದುಕೊಂಡಿದೆ.

ಮೆಲ್ಬೋರ್ನ್
ಮೆಲ್ಬೋರ್ನ್ ಹದಿನಾರನೇ ಸ್ಥಾನದಲ್ಲಿದೆ.

ಸಿಂಗಪೂರ್
ಸಿಂಗಪೂರ್ ಹದಿನೇಳನೇ ಸ್ಥಾನದಲ್ಲಿದೆ

ನ್ಯೂಯಾರ್ಕ್
ನ್ಯೂಯಾರ್ಕ್ ಹದಿನೆಂಟನೇ ಸ್ಥಾನವನ್ನು ಪಡೆದುಕೊಂಡಿದೆ

ಟಯಿಂಜಿನ್
ಟಯಿಂಜಿನ್ ದೇಶ ಹತ್ತೊಂಭತ್ತನೇ ಸ್ಥಾನದಲ್ಲಿದೆ

ನಾನ್‌ಜಿಂಗ್
ನಾನ್‌ಜಿಂಗ್ ದೇಶ ಇಪ್ಪತ್ತನೇ ಸ್ಥಾನದಲ್ಲಿದೆ.


Click it and Unblock the Notifications








