Just In
Don't Miss
- Automobiles
ಟಾಟಾ ಮೋಟಾರ್ಸ್ ಬಹುನೀಕ್ಷಿತ ನೆಕ್ಸಾನ್ ಎಲೆಕ್ಟ್ರಿಕ್ ಟೀಸರ್ ಬಿಡುಗಡೆ
- News
ತೆಲಂಗಾಣ ಎನ್ಕೌಂಟರ್: ತನಿಖಾ ಸಮಿತಿ ರಚಿಸಿದ ಸುಪ್ರೀಂಕೋರ್ಟ್
- Movies
2019: ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆದ ಸೌತ್ ಸಿನಿಮಾ ಯಾವುದು?
- Finance
ಅಮೆರಿಕಾದ ಈ ಕಂಪನಿಯಿಂದ ಉದ್ಯೋಗಿಗಳಿಗೆ ಲಕ್ಷ, ಲಕ್ಷ ಕ್ರಿಸ್ಮಸ್ ಬೋನಸ್!
- Sports
ರಣಜಿ ಕರ್ನಾಟಕ vs ತಮಿಳುನಾಡು; ರೋಚಕ ಪಂದ್ಯದಲ್ಲಿ ಯಾರಿಗೆ ಗೆಲುವು?
- Lifestyle
ಈ ಮುದ್ದು ಪಾಂಡಾಗಳ ಆಟ ನೋಡಿದರೆ ನೀವು ಮನಸು ಬಿಚ್ಚಿ ನಗುವಿರಿ
- Education
UPSC ESE Admit Card 2020: ಇಂಜಿನಿಯರಿಂಗ್ ಸರ್ವೀಸಸ್ ಪ್ರಿಲಿಮಿನರಿ ಪರೀಕ್ಷಾ ಪ್ರವೇಶ ಪತ್ರ ಬಿಡುಗಡೆ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ತಾಂತ್ರಿಕ ನಗರಗಳ ಸಾಲಿನಲ್ಲಿ ಬೆಂಗಳೂರಿಗೆ 12 ನೇ ಸ್ಥಾನ
ಕನ್ಸಲ್ಟೆಂಟ್ ಕಂಪೆನಿ ಜೋನ್ಸ್ ಲ್ಯಾಂಗ್ ಲಾಸಲೆ ನಡೆಸಿರುವ 'ಸಿಟಿ ಮೊಮೆಂಟಮ್ ಇಂಡೆಕ್ಸ್ ಸಮೀಕ್ಷೆಯು 20 ಅತ್ಯಾಧುನಿಕ ನಗರಗಳ ಪಟ್ಟಿ ಮಾಡಿದ್ದು ಬೆಂಗಳೂರು 12 ನೇ ಸ್ಥಾನವನ್ನು ಅಲಂಕರಿಸಿದೆ.
ಓದಿರಿ: ಸ್ಟೀವ್ ಜಾಬ್ ಚಲನಚಿತ್ರ ಪ್ರಮುಖ ಹೈಲೈಟ್ಸ್
ತಂತ್ರಜ್ಞಾನ ನಗರಿ ಬೆಂಗಳೂರು ಈ ಸಮೀಕ್ಷೆಯಲ್ಲಿ 12 ನೇ ಸ್ಥಾನವನ್ನು ಪಡೆದುಕೊಂಡಿದ್ದು, ದೇಶಕ್ಕೆ ಇದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಂಸ್ಥೆಯ ಭಾರತೀಯ ವಿಭಾಗ ಮುಖ್ಯಸ್ಥರಾಗಿರುವ ಅನೂಜ್ ಪುರಿ ತಿಳಿಸಿದ್ದಾರೆ. ಲಂಡನ್, ಸ್ಯಾನ್ ಜೋಸ್ ಮತ್ತು ಬೀಜಿಂಗ್ ಪಟ್ಟಿಯಲ್ಲಿ ಮುಖ್ಯ ಸ್ಥಾನವನ್ನು ಗಳಿಸಿಕೊಂಡಿದೆ.
ಉತ್ತಮ ಆರ್ಥಿಕ ಬೆಳವಣಿಗೆ, ಹೂಡಿಕೆ ಮೂಲ ಸೌಕರ್ಯ, ನಗರಗಳಲ್ಲಿ ನೆಲೆಗೊಂಡಿರುವ ಸ್ಟಾರ್ಟ್‌ಅಪ್ಸ್, ಕಚೇರಿ ಆರಂಭಿಸಲು ಇರುವ ಸ್ಥಳಾಕಾಶ, ಮೊದಲಾದ ಅನುಕೂಲತೆಗಳು ಬೆಂಗಳೂರಿಗೆ ಈ ಸ್ಥಾನಮಾನವನ್ನು ತಂದುಕೊಟ್ಟಿದೆ.
ಓದಿರಿ: ನಿಮ್ಮ ನೆರವಿಗೆ ಸದಾ ಸಿದ್ಧವಾಗಿರುವ ಟಾಪ್ 10 ಆಂಡ್ರಾಯ್ಡ್ ಕೋಡ್ಸ್
ಕಳೆದ ಒಂದು ವರ್ಷಗಳಿಂದೀಚೆಗೆ ಬೆಂಗಳೂರಿನಲ್ಲಿ ಸ್ಟಾರ್ಟ್‌ಪ್‌ಗಳ ನೋಂದಣಿ ಹೆಚ್ಚಿದೆ. ಮೆಟ್ಟೊ ಕಾಮಗಾರಿ, ಹೊರ ವರ್ತುಲ ರಸ್ತೆ ನಿರ್ಮಾಣ ವಿದೇಶಿ ನೇರ್ ಹೂಡಿಕೆ ಮೊದಲಾದ ಪ್ರಗತಿ ಅಂಶಗಳು ಸ್ಥಾನ ಪಡೆಯುವಲ್ಲಿ ಬಹುಮುಖ್ಯ ಕಾರಣ ಎಂದೆನಿಸಿದ್ದು ವೇಗವಾಗಿ ಬೆಳೆಯುತ್ತಿರುವ ನಗರಗಳ ಸಾಲಿನಲ್ಲಿ ಬೆಂಗಳೂರು ಸ್ಥಾನ ಪಡೆದುಕೊಳ್ಳಲು ಕಾರಣವಾಗಿದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090