BSNL ನಿಂದ ಗ್ರಾಮೀಣ ಭಾಗದಲ್ಲಿ 25,000 Wi-Fi ಹಾಟ್‌ಸ್ಪಾಟ್ ನಿರ್ಮಾಣ..!!!

ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್ ಸೇವೆಯನ್ನು ಇಷ್ಟು ಉತ್ತಮ ಪಡಿಸುವ ಸಲುವಾಗಿ ಹೊಸದೊಂದು ಪ್ರಯತ್ನಕ್ಕೆ ಕೈಹಾಕಿದ್ದು, ಗ್ರಾಮೀಣ ಭಾಗದಲ್ಲಿ Wi-Fi ಹಾಟ್‌ಸ್ಪಾಟ್ ನಿರ್ಮಾಣಕ್ಕೆ ಮುಂದಾಗಿದೆ.

|

ಸರಕಾರಿ ಓಡೆತನದ BSNL ಖಾಸಗಿ ಟೆಲಿಕಾಂ ಕಂಪನಿಗಳಿಗೆ ಇಂದಿನ ದಿನದಲ್ಲಿ ಸಾಕಷ್ಟು ಸ್ಪರ್ಧೆಯನ್ನು ನೀಡುತ್ತಿದ್ದು, ಇದೇ ಮಾದರಿಯಲ್ಲಿ ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್ ಸೇವೆಯನ್ನು ಇಷ್ಟು ಉತ್ತಮ ಪಡಿಸುವ ಸಲುವಾಗಿ ಹೊಸದೊಂದು ಪ್ರಯತ್ನಕ್ಕೆ ಕೈಹಾಕಿದ್ದು, ಗ್ರಾಮೀಣ ಭಾಗದಲ್ಲಿ Wi-Fi ಹಾಟ್‌ಸ್ಪಾಟ್ ನಿರ್ಮಾಣಕ್ಕೆ ಮುಂದಾಗಿದೆ.

BSNL ನಿಂದ ಗ್ರಾಮೀಣ ಭಾಗದಲ್ಲಿ 25,000 Wi-Fi ಹಾಟ್‌ಸ್ಪಾಟ್ ನಿರ್ಮಾಣ..!!!

ಓದಿರಿ; ನಾಳೆ ನೋಕಿಯಾ ಸ್ಮಾರ್ಟ್ಫೋನ್ಗಳು ಲಾಂಚ್: ದೊರೆಯುವುದು ಎಲ್ಲಿ..? ಇಲ್ಲಿದೇ ಸಂಫೂರ್ಣ ಮಾಹಿತಿ...!!

ಮುಂದಿನ ಆರು ತಿಂಗಳಿನಲ್ಲಿ BSNL ಒಟ್ಟು 25,000 Wi-Fi ಹಾಟ್‌ಸ್ಪಾಟ್ ಗಳನ್ನು ಗ್ರಾಮಿಣ ಭಾಗದಲ್ಲಿ ನಿರ್ಮಾಣ ಮಾಡಲಿದೆ ಎನ್ನಲಾಗಿದ್ದು, ಇದಕ್ಕಾಗಿ ಸುಮಾರು 950 ಕೋಟಿ ರೂ.ಗಳನ್ನು ವೆಚ್ಚ ಮಾಡಲು ಮುಂದಾಗಿದೆ. ಇದರಿಂದ ಗ್ರಾಮೀಣ ಭಾಗದ ಜನರು ವೇಗದ ಇಂಟರ್ನೆಟ್ ಸೇವೆಯನ್ನು ಪಡೆಯುವಂತಾಗಲಿದೆ.

ಸದ್ಯ ದೇಶದಲ್ಲಿ ಡಿಜಿಟಲ್ ಜಪ ಹೆಚ್ಚಾಗಿದ್ದು, ಕೇಂದ್ರ ಸರಕಾರವೂ ಇದೇ ಹಾದಿಯಲ್ಲಿ ಸಾಗಿದೆ, ದೇಶದ ಮೂಲೆ ಮೂಲೆಗೂ ಅಂತರ್ಜಾಲದ ಸೇವೆಯನ್ನು ನೀಡಬೇಕು ಎಂಬ ಕಾರ್ಯಕ್ಕೆ BSNL ಸಹ ಕೈಗೂಡಿಸಿದ್ದು, ಗ್ರಾಮಿಣ ಭಾಗಕ್ಕೆ Wi-Fi ಹಾಟ್‌ಸ್ಪಾಟ್ ಸೇವೆ ನೀಡಲು ಮುಂದಾಗಿದೆ.

BSNL ನಿಂದ ಗ್ರಾಮೀಣ ಭಾಗದಲ್ಲಿ 25,000 Wi-Fi ಹಾಟ್‌ಸ್ಪಾಟ್ ನಿರ್ಮಾಣ..!!!

ಓದಿರಿ: ಜೂನ್ 20ರಂದು ಬಿಡುಗಡೆಯಾಗುವ ಓನ್ಪ್ಲಸ್ 5ನಲ್ಲಿ ಅಂತಹುದೇನಿದೆ...?

ಈಗಾಗಲೇ BSNL ದೇಶದ ಮೂಲೆ ಮೂಲೆಗೂ ಆಪ್ಟಿಕಲ್ ಫೈವರ್ ಸೇವೆಯನ್ನು ಓದಗಿಸುವ ಕಾರ್ಯಕ್ಕೆ ಮುಂದಾಗಿದ್ದು, ಇದರೊಂದಿಗೆ Wi-Fi ಹಾಟ್‌ಸ್ಪಾಟ್ ನಿರ್ಮಾಣಕ್ಕೂ ಮುಂದಾಗಿರುವುದು ಉತ್ತಮ ಸಂಗತಿಯಾಗಿದೆ. ಇದರಿಂದ ದೇಶದಲ್ಲಿ ಡಿಜಿಟಲ್ ಕ್ರಾಂತಿ ಇನ್ನು ವೇಗವಾಗಿ ಜರುಗಲಿದೆ.

Best Mobiles in India

Read more about:
English summary
BSNL will install Wi-Fi hotspots in its rural exchanges by next 6 months. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X