Home
ಸುದ್ದಿಜಾಲ

ಬಿಎಸ್‌ಎನ್‌ಎಲ್‌ನಿಂದ 100 GB ಸ್ಟೋರೆಜ್ ಸಾಮಾರ್ಥ್ಯದ ಈ-ಮೇಲ್ ಸೇವೆ

ತನ್ನ ಬ್ರಾಡ್‌ಬ್ಯಾಂಡ್‌ ಗ್ರಾಹಕರಿಗೆ ಬಿಎಸ್‌ಎನ್‌ಎಲ್‌ 100GB ಸ್ಟೋರೆಜ್ ಸಾಮಾರ್ಥ್ಯದ ಈ-ಮೇಲ್ ಸೇವೆಯನ್ನು ನೀಡಲು ಮುಂದಾಗಿದೆ.

By Srinidhi

ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಇತ್ತೀಚಿನ ದಿನಗಳಲ್ಲಿ ತನ್ನ ಗ್ರಾಹಕರನ್ನ ಸಂತುಷ್ಟಗೊಳಿಸಲು ಸಾಕಷ್ಟು ಕೊಡುಗೆಗಳನ್ನು ಹೊಸ ಹೊಸ ಸೇವೆಯನ್ನು ನೀಡಲು ಮುಂದಾಗಿದೆ. ಇದೇ ಮಾದರಿಯಲ್ಲಿ ತನ್ನ ಬ್ರಾಡ್‌ಬ್ಯಾಂಡ್‌ ಗ್ರಾಹಕರಿಗೆ 100GB ಸ್ಟೋರೆಜ್ ಸಾಮಾರ್ಥ್ಯದ ಈ-ಮೇಲ್ ಸೇವೆಯನ್ನು ನೀಡಲು ಮುಂದಾಗಿದೆ.

ಬಿಎಸ್‌ಎನ್‌ಎಲ್‌ನಿಂದ 100 GB ಸ್ಟೋರೆಜ್ ಸಾಮಾರ್ಥ್ಯದ ಈ-ಮೇಲ್ ಸೇವೆ

ಓದಿರಿ: ಮಾರ್ಚ್ 15 ರಿಂದ ಮೊಟೊ G5 ಪ್ಲಸ್ ಮಾರಾಟ ಆರಂಭ..!!

ಇದಕ್ಕಾಗಿ ಡೇಟಾ ಎಕ್ಸ್‌ಜಿನ್ ಜೊತೆ ಒಪ್ಪಂದ ಮಾಡಿಕೊಂಡಿರುವ ಬಿಎಸ್ಎನ್ಎಲ್, ತನ್ನ ಬ್ರಾಡ್‌ಬ್ಯಾಂಡ್ ಸೇವೆ ಪಡೆಯುತ್ತಿರುವ ಗ್ರಾಹಕರಿಗೆ ಈ ಸೇವೆಯನ್ನು ಉಚಿತವಾಗಿ ನೀಡುತ್ತಿದ್ದು, ಅಲ್ಲದೇ ವಿವಿಧ ಭಾಷೆಗಳಲ್ಲಿ ಈ ಮೇಲ್ ಕ್ರಿಯೇಟ್ ಮಾಡುವ ಅವಕಾಶವನ್ನು ಬಿಎಸ್ಎನ್ಎಲ್ ಮಾಡಿಕೊಡುತ್ತುದೆ.

ಬಿಎಸ್ಎನ್ಎಲ್ ಬ್ರಾಡ್‌ಬ್ಯಾಂಡ್ BBG Combo ULD 680 ಮತ್ತು BBG Combo Combo ULD 950 ಪ್ಲಾನ್ ಬಳಕೆ ಮಾಡುತ್ತಿರುವ ಗ್ರಾಹಕರಿಗೆ ಈ 100GB ಈ ಮೇಲೆ ಸೇವೆ ಉಚಿತವಾಗಿದೆ ಎನ್ನಲಾಗಿದೆ.

ಸದ್ಯ ಬಿಎಸ್ಎನ್ಎಲ್ ಬ್ರಾಡ್‌ಬ್ಯಾಂಡ್ ಬಳಕೆ ಮಾಡುತ್ತಿರುವ ಗ್ರಾಹಕರು ಗೂಗಲ್, ಯಾಹೂ ನೀಡುತ್ತಿರುವ ಒಂದು GB ಈ ಮೇಲ್ ಸ್ಟೋರೆಜ್ ಮಾತ್ರ ಬಳಕೆ ಮಾಡುತ್ತಿದ್ದು, ಇದಕ್ಕೆ ಪರಿಹಾರ ನೀಡುವ ಸಲುವಾಗಿ ಬಿಎಸ್ಎನ್ಎಲ್ ಡೇಟಾಎಕ್ಸ್‌ಜಿನ್ ಜೊತೆಗೆ ಒಪ್ಪಂದ ಮಾಡಿಕೊಂಡು DataMail ಆಪ್ ಬಿಡುಗಡೆ ಮಾಡಿದ್ದು, dataone.baraat ಎನ್ನುವ ಡೇಟಾ ಮೇಲ್ ಸೇವೆಯನ್ನು ಆರಂಭಿಸಲಿದೆ.

ಬಿಎಸ್‌ಎನ್‌ಎಲ್‌ನಿಂದ 100 GB ಸ್ಟೋರೆಜ್ ಸಾಮಾರ್ಥ್ಯದ ಈ-ಮೇಲ್ ಸೇವೆ

ಓದಿರಿ: ನೋಕಿಯಾ 3310 ಪೋನಿನ ಬೆಲೆ 1 ಲಕ್ಷ ಅಂತೆ..!! ಅಂತದೇನಿದೆ ಇದರಲ್ಲಿ..??

ಇದರಿಂದ ಬಿಎಸ್ಎನ್ಎಲ್ ಬ್ರಾಡ್‌ಬ್ಯಾಂಡ್ ಗ್ರಾಹಕರು DataMail app ಬಳಸಿಕೊಂಡು ಮೇಲ್ ಐಡಿ ಕ್ರಿಯೆಟ್ ಮಾಡಬಹುದಾಗಿದೆ. ಆ ಮೂಲಕ 100 GB ಸ್ಟೋರೆಜ್ ಸಾಮಾರ್ಥ್ಯದ ಈ ಮೇಲ್ ಸೇವೆಯನ್ನು ಬಳಸಬಹುದು.

More from GizBot

Best Mobiles in India

English summary
State-run telecom firm BSNL today launched an email service, offering 100GB storage space, in partnership with Datamail provider Data Xgen. to know more visit kannnada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+