Subscribe to Gizbot

ಮಾರ್ಚ್ 15 ರಿಂದ ಮೊಟೊ G5 ಪ್ಲಸ್ ಮಾರಾಟ ಆರಂಭ..!!

Written By:

ಕಳೆದ ತಿಂಗಳು ಸ್ಪೇನ್‌ನ ಬಾರ್ಸಿಲೋನದಲ್ಲಿ ನಡೆದ ಮೊಬೈಲ್ ವರ್ಡ್‌ ಕಾಂಗ್ರೆಸ್ ಸಮಾವೇಶದಲ್ಲಿ ಬಿಡುಗಡೆಗೊಂಡಿದ್ದ ಮೊಟೊರೊಲಾ ಕಂಪನಿಯ ಮೊಟೊ G5 ಪ್ಲಸ್ ಸ್ಮಾರ್ಟ್‌ಪೋನು ಶೀಘ್ರವೇ ಬಾರತಕ್ಕೆ ಬರಲಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.

ಮಾರ್ಚ್ 15 ರಿಂದ ಮೊಟೊ G5 ಪ್ಲಸ್ ಮಾರಾಟ ಆರಂಭ..!!

ಓದಿರಿ: ನೋಕಿಯಾ 3310 ಪೋನಿನ ಬೆಲೆ 1 ಲಕ್ಷ ಅಂತೆ..!! ಅಂತದೇನಿದೆ ಇದರಲ್ಲಿ..??

ಮೊಟೊರೊಲಾ ಕಂಪನಿಯ ಮೊಟೊ G5 ಪ್ಲಸ್ ಸ್ಮಾರ್ಟ್‌ಪೋನು ಮಾರ್ಚ್ 15 ರಿಂದ ಭಾರತದಲ್ಲಿ ಲಭ್ಯವಿರಲಿದ್ದು, ಈ ಹಿಂದಿನಂತೆ ಫ್ಲಿಪ್ ಕಾರ್ಟಿನಲ್ಲಿ ಸೇಲ್ ಆರಂಭವಾಗಲಿದೆ ಎಂದು ಮೊಟೊರೊಲಾ ತಿಳಿಸಿದೆ. ಈಗಾಗಲೇ ಮೊಟೊ G4 ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಯಶಸ್ವಿಯಾಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಟೊ G5 ಪ್ಲಸ್ ಪ್ರಮುಖ ಅಂಶಗಳು:

ಮೊಟೊ G5 ಪ್ಲಸ್ ಪ್ರಮುಖ ಅಂಶಗಳು:

ಮೊಟೊ G5 ಪ್ಲಸ್ 5.5 ಇಂಚಿನ full-HD ಡಿಸ್‌ಪ್ಲೇ 080x1920 p ರೆಸಲ್ಯೂಷನ್‌ನಿಂದ ಕೂಡಿದೆ. 2GHz ಸ್ನಾಪ್‌ಡ್ರಾಗನ್ 625 ಆಕ್ವಾ ಪ್ರೋಸೆಸರ್ ಇದರಲ್ಲಿದೆ.

ಮೊಟೊ G5 ಪ್ಲಸ್ ವಿಶೇಷತೆಗಳು;

ಮೊಟೊ G5 ಪ್ಲಸ್ ವಿಶೇಷತೆಗಳು;

3GB, ಮತ್ತು 4GB RAM ಮಾದರಿಯಲ್ಲಿ ಈ ಪೋನ್ ಲಭ್ಯವಿದ್ದು, 32GB ಇಲ್ಲಬೇ 64GB ಇಂಟರ್ನಲ್ ಮೆಮೊರಿಯನ್ನು ಈ ಪೋನ್‌ ಹೊಂದಿರಲಿದೆ. 3000mAh ತೆಗೆಯಲಾಗದ ಬ್ಯಾಟರಿ ಇದರಲಿದ್ದು, 12 MP ಹಿಂಬದಿ ಕ್ಯಾಮರೆ ಹೊಂದಿದೆ.ಜೊತೆಗೆ ಡುಯಲ್ LED ಫ್ಲಾಶ್‌ಲೈಟು ಸಹ ಇದೆ. ಅಲ್ಲದೇ ವೇಗದ ಚಾರ್ಜಿಂಗ್ ಸಹ ಇದರಲ್ಲಿದೆ.

ಬೆಲೆ;

ಬೆಲೆ;

ಸದ್ಯ ದರಗಳ ಕುರಿತು ಮೊಟೊ ಯಾವುದೇ ಮಾಹಿತಿ ನೀಡಿಲ್ಲವಾದರು, ಈ ಹಿಂದೆ ಘೊಷಣೆ ಮಾಡಿದಂತೆ. 2GB RAM/ 32GB ಮೆಮೊರಿ ಹೊಂದಿರುವ ಮೊಟೊ G5 ಪ್ಲಸ್ ರೂ. 15,300 ರೂಗಳಿಗೆ ಮಾರಾಟವಾಗಲಿದೆ. ಅಲ್ಲದೇ 3GB RAM and 32GB ಮೆಮೊರಿ ಹೊಂದಿರುವ ಮೊಟೊ G5 ಪ್ಲಸ್ 19,700 ರೂಗಳಿಗೆ ಮಾರಾಟವಾಗಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Motorola and Flipkart have officially revealed that the Moto G5 Plus will come to India on 15 March as a Flipkart exclusive. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot