BSLN ನಿಂದ ದಿನಕ್ಕೆ 10 GB, ತಿಂಗಳಿಗೆ 249 ರೂ.ಗೆ 300 GB ಡೇಟಾ..!!

Written By:

ಜಿಯೋ ವಿರುದ್ಧ ಖಾಸಗಿ ಟೆಲಿಕಾಂ ಕಂಪನಿಗಳು ಸಮರಕ್ಕೆ ಮುಂದಾದ ಮಾದರಿಯಲ್ಲಿ ಸರ್ಕಾರಿ ಸ್ವಾಮ್ಯದ BSNL ಸಹ ಮಾರುಕಟ್ಟೆಯಲ್ಲಿ ಉಳಿಯುವ ಸಲುವಾಗಿ ತನ್ನ ಗ್ರಾಹಕರಿಗೆ ಹೊಸ ಆಫರ್ ನೀಡಿದ್ದು, 249 ರೂ.ಗೆ 300 GB ಡೇಟಾವನ್ನು ನೀಡಲು ಮುಂದಾಗಿದೆ.

BSLN ನಿಂದ ದಿನಕ್ಕೆ 10 GB, ತಿಂಗಳಿಗೆ 249 ರೂ.ಗೆ 300 GB ಡೇಟಾ..!!

ಓದಿರಿ: ಜಿಯೋ ಸಮ್ಮರ್ ಸರ್‌ಪ್ರೈಸ್: ಮತ್ತೆ ಮೂರು ತಿಂಗಳು ಉಚಿತ ಸೇವೆ ಪಡೆದುಕೊಳ್ಳುವುದು ಹೇಗೆ..?

ಜಿಯೋ ವಿರುದ್ಧ ಸಮರಕ್ಕೆ ಸಜ್ಜಾಗಿರುವ ಸರ್ಕಾರಿ ಸ್ವಾಮ್ಯದ ಭಾರತ್‌ ಸಂಚಾರ ನಿಗಮ ಲಿ. ಇದೀಗ 249 ರೂ.ಗೆ ಮಾಸಿಕ 300ಜಿಬಿ ಡೇಟಾ ಆಫ‌ರ್‌ ಪ್ರಕಟಿಸಿದೆ. ಜಿಯೋ ಮಾದರಿಯಲ್ಲಿ BSNL ದಿನಕ್ಕೆ 10GB ಡೇಟಾವನ್ನು ನೀಡಲಿದೆಯಂತೆ.

ಅಲ್ಲದೇ ಈ ಆಫರ್‌ನಲ್ಲಿ ಗ್ರಾಹಕರು ಭಾನುವಾರದಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಯಾವುದೇ ನೆಟ್‌ವರ್ಕ್‌ಗೆ ಉಚಿತ ಅನಿಯಮಿತ ಕರೆ ಮಾಡುವ ಅವಕಾಶವನ್ನು ನೀಡಲಾಗಿದೆ. ಇದು ಸಹ ಜಿಯೋಗೆ ಸೆಡ್ಡು ಹೊಡೆಯುವ ಸಲುವಾಗಿಯೇ.

BSLN ನಿಂದ ದಿನಕ್ಕೆ 10 GB, ತಿಂಗಳಿಗೆ 249 ರೂ.ಗೆ 300 GB ಡೇಟಾ..!!

ಓದಿರಿ: ಏರ್‌ಟೆಲ್, ವೊಡೋಪೋನ್, ಐಡಿಯಾ ಗಿಂತ ಜಿಯೋ ಪ್ರೈಮ್ ಬೆಸ್ಟ್ ಎನ್ನುವುದಕ್ಕೆ ಇಲ್ಲಿದೇ ಸಾಕ್ಷಿ..!!!!

"ಅನ್‌ಲಿಮಿಟೆಡ್‌ ಬ್ರಾಡ್‌ ಬ್ಯಾಂಡ್‌ @ 249′ ಹೆಸರಿನ ಆಫ‌ರ್ ನಲ್ಲಿ ಗ್ರಾಹಕರು ದಿನಕ್ಕೆ 10 ಜಿಬಿ ವರೆಗೆ ಡಾಟಾ ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ಈ "ಅನ್‌ಲಿಮಿಟೆಡ್‌ ಬ್ರಾಡ್‌ ಬ್ಯಾಂಡ್‌ @ 249′ ಆಫರ್ ಕುರಿತು ಹೇಳಿಕೆ ನೀಡಿರುವ BSNL ಇಷ್ಟು ಕಡಿಮೆ ದರಕ್ಕೆ ಇಂಟರ್ನೆಟ್ ಸೇವೆ ನೀಡುತ್ತಿರುವ ಏಕೈಕ ಟೆಲಿಕಾಂ ಕಂಪನಿ ನಮ್ಮದಾಗಿದೆ ಎಂದು ಬಿಗಿಕೊಂಡಿದೆ.

 

Read more about:
English summary
State-run telecom operator BSNL has started offering 10 GB data per day as part of its ‘Unlimited Broadband at 249’ offer. The telco is allowing its users to download and use 10 GB data per day by paying monthly charges of Rs 249 only. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot