Subscribe to Gizbot

ದೀಪಾವಳಿಗಾಗಿ ಬಿಎಸ್ಎನ್‌ಎಲ್‌ನಿಂದ ಬಂಪರ್ ಆಫರ್

Written By:

ಹಬ್ಬಗಳ ಸುರಿಮಳೆ ಇನ್ನೇನು ಆರಂಭವಾಗಿದೆ. ಇದೇ ಸಂದರ್ಭದಲ್ಲಿ ಜಿಯೋ ಆಫರ್ ಭಾರತದಲ್ಲಿ ಮಾಡುತ್ತಿರುವ ಮೋಡಿ ನಿಮಗೆಲ್ಲಾ ತಿಳಿದೇ ಇದೆ ಇದಕ್ಕೆ ತಕ್ಕಂತೆ ಇತರ ಟೆಲಿಕಾಮ್ ಕಂಪೆನಿಗಳೂ ಕೂಡ ಭರ್ಜರಿಯಾಗಿಯೇ ತಮ್ಮ ಆಫರ್‌ಗಳನ್ನು ಲಾಂಚ್ ಮಾಡುವ ಮೂಲಕ ಬಳಕೆದಾರರ ಮನಗೆಲ್ಲುವ ತವಕದಲ್ಲಿದೆ.

ಓದಿರಿ: ಬಿಎಸ್‌ಎನ್‌ಎಲ್‌'ನಿಂದ 1 ರೂಗೆ 1ಜಿಬಿ ಪ್ಲಾನ್ ಪಡೆದುಕೊಳ್ಳುವುದು ಹೇಗೆ?

ಹಬ್ಬದ ಈ ಸೀಸನ್‌ಗಳನ್ನು ಕೊಂಚ ಕೂಡ ನಷ್ಟಮಾಡದೆಯೇ ಬಿಎಸ್‌ಎನ್ಎಲ್ ಅದ್ಭುತ ಆಫರ್‌ಗಳೊಂದಿಗೆ ಬಂದಿದ್ದು ಬಿಬಿ 249 ಯೋಜನೆಯಂತೆಯೇ ಇದೂ ಕೂಡ ಬಳಕೆದಾರರಿಗೆ ಬಂಪರ್ ಆಫರ್ ಎಂದೆನಿಸಲಿದೆ. ವಿಶೇಷ ಟಾರಿಫ್ ವೋಚರ್‌ಗಳನ್ನು ಬಿಎಸ್‌ಎನ್‌ಎಲ್ ನೀಡಲಿದ್ದು ದಸರಾ ಮತ್ತು ದೀಪಾವಳಿ ಹಬ್ಬಕ್ಕಾಗಿ ಇದು ಬಳಕೆದಾರರಿಗೆ ಅತ್ಯುತ್ತಮ ಕೊಡುಗೆ ಎಂದೆನಿಸಲಿದೆ.

ಓದಿರಿ: ಬಿಎಸ್‌ಎನ್‌ಎಲ್‌ ನೀಡಲಿದೆ ರೂ 16 ಕ್ಕೆ ಇಂಟರ್ನೆಟ್ ಪ್ಯಾಕ್

 

English summary
On the occasion of Dussehra and Muharram, state-owned BSNL has launched a promotional offer under which prepaid customers get double benefit on four new data Special Tariff Vouchers (STVs)...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot