ಬಿಎಸ್‌ಎನ್‌ಎಲ್‌ನಿಂದ ಉಚಿತ ರೋಮಿಂಗ್ ಯೋಜನೆ

Written By:

ಬಿಎಸ್‌ಎನ್‌ಎಲ್ ಸೇವೆಯು ಇಂದಿನಿಂದ ದೇಶಾದ್ಯಂತ ರೋಮಿಂಗ್ ಮುಕ್ತ ಕರೆಸೇವೆಯನ್ನು ಗ್ರಾಹಕರಿಗೆ ಒದಗಿಸಿದೆ. ಇನ್ನು ಬಿಎಸ್‌ಎನ್‌ಎಲ್ ಬಳಕೆದಾರರು ರೋಮಿಂಗ್ ಭೀತಿಯಿಂದ ಹೆಚ್ಚುವರಿ ಸಿಮ್‌ಗಳನ್ನು ಖರೀದಿಸುವ ಅವಶ್ಯಕತೆಯಿಲ್ಲ. ರೋಮಿಂಗ್ ಪ್ರದೇಶಗಳಲ್ಲಿ ಒಳಬರುವ ಕರೆಗಳು ಉಂಟುಮಾಡುವ ಅಧಿಕ ದರದ ಭಯವಿಲ್ಲದೆ ಬಳಕೆದಾರರು ಎಷ್ಟು ಬೇಕಾದರೂ ಫೋನ್‌ನಲ್ಲಿ ಮಾತನಾಡಬಹುದಾಗಿದೆ

ಓದಿರಿ: ಫೋನ್ ಖರೀದಿಗೆ ಹೇಳಿ ಮಾಡಿಸಿದ ಟಾಪ್ 10 ಫೋನ್‌ಗಳು

"ಒನ್ ನೇಶನ್ ಒನ್ ನಂಬರ್" ಎಂಬ ಕನಸು ಇಲ್ಲಿ ನನಸಾಗುತ್ತಿದೆ ಎಂದು ಬಿಎಸ್‌ಎನ್‌ಎಲ್ ಸಿಎಮ್‌ಡಿ ಅನುಪಮ್ ಶ್ರೀವಾಸ್ತವ ತಿಳಿಸಿದ್ದಾರೆ. ಜೂನ್ 2 ರಂದು ಟೆಲಿಕಾಮ್ ಸಚಿವರಾದ ರವಿಶಂಕರ್ ಪ್ರಸಾದ್ ಉಚಿತ ರೋಮಿಂಗ್‌ಗಾಗಿ ಟೆಲ್ಕೋವನ್ನು ಲಾಂಚ್ ಮಾಡುವುದಾಗಿ ತಿಳಿಸಿದ್ದರು. ಜೂನ್ 15 ರಿಂದ ಉಚಿತ ರೋಮಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ. ಮಾರ್ಚ್ ಅಂತ್ಯದಲ್ಲಿ ಬಿಎಸ್‌ಎನ್‌ಎಲ್ 7.72 ಕೋಟಿ ಮೊಬೈಲ್ ಚಂದಾದಾರರನ್ನು ಹೊಂದಿತ್ತು.

ಓದಿರಿ: ಆಂಡ್ರಾಯ್ಡ್ ಫೋನ್‌ನ ವಿವಿಧ ಸಮಸ್ಯೆಗೆ ಇಲ್ಲಿದೆ ಪರಿಹಾರ

ಕೆಳಗಿನ ಸ್ಲೈಡರ್‌ಗಳಲ್ಲಿ ಯಾವ ಯಾವ ಕಂಪೆನಿಗಳು ರೋಮಿಂಗ್ ವ್ಯವಸ್ಥೆಯಲ್ಲಿ ಏನೆಲ್ಲಾ ಸವಲತ್ತುಗಳನ್ನು ಒದಗಿಸುತ್ತಿವೆ ಎಂಬುದನ್ನು ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ 77

ರೂ 77

ವೋಡಾಫೋನ್

ರೂ 77 ಕ್ಕೆ ರೋಮಿಂಗ್ ವೋಡಾಫೋನ್ ಔಟ್ ಗೋಯಿಂಗ್ ಲೋಕಲ್ 80 ಪೈಸೆ ನಿಮಿಷಕ್ಕೆ, ಎಸ್‌ಟಿಡಿ ರೂ 1.15/ನಿಮಿಷಕ್ಕೆ

ರೂ 21

ರೂ 21

ಏರ್‌ಟೆಲ್

ರೂ 21 ಕ್ಕೆ ಲೋಕಲ್ ರೋಮಿಂಗ್ ದರ 80 ಪೈಸೆ ನಿಮಿಷಕ್ಕೆ, ಎಸ್‌ಟಿಡಿ ರೂ 1.15/ನಿಮಿಷಕ್ಕೆ

ಐಡಿಯಾ

ಐಡಿಯಾ

ಐಡಿಯಾ

*510# ಡಯಲ್ ಮಾಡಿ ಮತ್ತು ಇನ್‌ಕಮಿಂಗ್ 1ps/6 sec ಸ್ಥಳೀಯ ಕರೆಗಳು 0.80ಪೈಸೆ/ನಿಮಿಷಕ್ಕೆ ಮತ್ತು ಎಸ್‌ಟಿಡಿ ಕರೆಗಳು 1.15 ನಿಮಿಷಕ್ಕೆ.

ರೂ 49

ರೂ 49

ಎಮ್‌ಟಿಎಸ್

ರೂ 49 ಕ್ಕೆ ಅನಿಯಮಿತ ಒಳಬರುವ ಕರೆಗಳು ನಿಮಿಷಕ್ಕೆ 80 ಪೈಸೆ ಮತ್ತು ಹೊರಹೋಗುವ ಕರೆಗಳು 1.15 ಪೈಸೆ/ನಿಮಿಷಕ್ಕೆ

ರೂ 26

ರೂ 26

ಏರ್‌ಸೆಲ್

ರೂ 26 ಕ್ಕೆ ಸ್ಥಳೀಯ ಎಸ್ಎಮ್‌ಎಸ್ 25ಪೈಸೆ/ಎಸ್‌ಎಮ್‌ಎಸ್ ಮತ್ತು ಎಸ್‌ಟಿಡಿ ಎಸ್‌ಎಮ್‌ಎಸ್ 38 ಪೈಸೆ/ಎಸ್‌ಎಮ್‌ಎಸ್

ಟಾಟಾ ಡೊಕೊಮೊ

ಟಾಟಾ ಡೊಕೊಮೊ

ಟಾಟಾ ಡೊಕೊಮೊ

ಒಳಬರುವ ಕರೆಗಳು 1.5 ಪೈಸೆ/ಸೆಕುಂಡಿಗೆ ರೋಮಿಂಗ್ ಒಳಬರುವ ಕರೆಗಳು 75 ಪೈಸೆ ನಿಮಿಷಕ್ಕೆ.

ರೂ 41

ರೂ 41

ರಿಲಾಯನ್ಸ್

ರೂ 41 ಕ್ಕೆ ಅನಿಯಮಿತ ಡೇಟಾ ಮತ್ತು ಅನಿಯಮಿತ ಎಸ್‌ಎಮ್‌ಎಸ್ ರೀಚಾರ್ಜ್ ಮಾಡಿದ ದಿನ ಮಧ್ಯರಾತ್ರಿಯವರೆಗೆ ವ್ಯಾಲಿಡಿಟಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
State-run BSNL will launch free roaming, starting today, which will allow all its mobile customers across the country to receive incoming calls at no cost.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot