ಇತಿಹಾಸ ರಚಿಸಿದ ಆಪಲ್ ಗುಟ್ಟು ಈ ವೀಡಿಯೋಗಳಲ್ಲಿ
ಸ್ಟೀವ್ ಜಾಬ್ ಮತ್ತು ಸ್ಟೀವ್ ವೊಜ್ನಿಯಾಕ್ ಚಿತ್ರಗಳಲ್ಲಿ ಆಪಲ್ ಇತಿಹಾಸವನ್ನೇ ನಮಗೆ ಕಾಣಬಹುದಾಗಿದೆ. ಕಂಪೆನಿಯ ಸ್ಥಾಪನೆಯಲ್ಲಿ ಇವರಿಬ್ಬರೂ ನಡೆಸಿರುವ ಹಲವಾರು ಸಾಧನೆಗಳನ್ನು ಈ ಚಿತ್ರಗಳು ಒಳಗೊಂಡಿದ್ದು ಆಪಲ್ ಇಂದು ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣವೇನು ಎಂಬುದನ್ನು ಇದರಿಂದಲೇ ನಾವು ಅರಿತುಕೊಳ್ಳಬಹುದು.
ಓದಿರಿ: ವಜ್ರಕ್ಕಿಂತಲೂ ಕಠಿಣವಾದುದು ಆಪಲ್ ವಾಚ್‌ನಲ್ಲಿ ಏನಿದೆ?
ವೊಜ್ನಿಯಾಕ್ ಮತ್ತು ಸ್ಟೀವ್ ಜಾಬ್ ಇವರಿಬ್ಬರ ಒಗ್ಗೂಡುವಿಕೆಯಲ್ಲಿ ಮೂಡಿ ಬಂದ ಈ ಕಂಪೆನಿ ಮುಂದೆ ಬೆಳೆದು ವಿಶ್ವವೇ ತಲೆಎತ್ತಿ ನೋಡುವಷ್ಟು ಪ್ರಸಿದ್ಧಿಯನ್ನು ಪಡೆಯಬಹುದೆಂದು ಇವರಿಬ್ಬರೂ ಅಂದುಕೊಂಡಿರಲಿಕ್ಕಿಲ್ಲ. ಐಮ್ಯಾಕ್, ಐಪೋಡ್, ಐಫೋನ್ ಮತ್ತು ಆಪಲ್ ಸ್ಟೋರ್ ಹೀಗೆ ಸಾಧನೆ ಪಟ್ಟಿಯಾಗುತ್ತಲೇ ಹೋಗುತ್ತದೆ.
ಓದಿರಿ: ಐಫೋನ್ 7: ಆಪಲ್‌ಗೆ ಶುಕ್ರದೆಸೆ ಸ್ಯಾಮ್‌ಸಂಗ್‌ಗೆ ಶನಿದೆಸೆ
ಈ ಕೆಳಗಿನ ವೀಡಿಯೋದಲ್ಲಿ ಇವರಿಬ್ಬರ ಸಾಧನೆಯ ಅತ್ಯುನ್ನತ ಕ್ಲಿಪ್ಪಿಂಗ್‌ಗಳನ್ನು ನಾವು ನಿಮಗಾಗಿ ಉಣಬಡಿಸಿದ್ದು ಆಪಲ್ ಇತಿಹಾಸ ಇಲ್ಲಿ ಗರಿಗೆದರುತ್ತಿದೆ ಎಂದೇ ಹೇಳಬಹುದು.

1
ಸ್ಟೀವ್ ಜಾಬ್ ಮತ್ತು ಸ್ಟೀವ್ ವೊಜ್ನಿಯಾಕ್ ಚಿತ್ರಗಳಲ್ಲಿ ಆಪಲ್ ಇತಿಹಾಸವನ್ನೇ ನಮಗೆ ಕಾಣಬಹುದಾಗಿದೆ.

2
ಕಂಪೆನಿಯ ಸ್ಥಾಪನೆಯಲ್ಲಿ ಇವರಿಬ್ಬರೂ ನಡೆಸಿರುವ ಹಲವಾರು ಸಾಧನೆಗಳನ್ನು ಈ ಚಿತ್ರಗಳು ಒಳಗೊಂಡಿದ್ದು ಆಪಲ್ ಇಂದು ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣವೇನು ಎಂಬುದನ್ನು ಇದರಿಂದಲೇ ನಾವು ಅರಿತುಕೊಳ್ಳಬಹುದು.

3
ವೊಜ್ನಿಯಾಕ್ ಮತ್ತು ಸ್ಟೀವ್ ಜಾಬ್ ಇವರಿಬ್ಬರ ಒಗ್ಗೂಡುವಿಕೆಯಲ್ಲಿ ಮೂಡಿ ಬಂದ ಈ ಕಂಪೆನಿ ಮುಂದೆ ಬೆಳೆದು ವಿಶ್ವವೇ ತಲೆಎತ್ತಿ ನೋಡುವಷ್ಟು ಪ್ರಸಿದ್ಧಿಯನ್ನು ಪಡೆಯಬಹುದೆಂದು ಇವರಿಬ್ಬರೂ ಅಂದುಕೊಂಡಿರಲಿಕ್ಕಿಲ್ಲ.

4
ಐಮ್ಯಾಕ್, ಐಪೋಡ್, ಐಫೋನ್ ಮತ್ತು ಆಪಲ್ ಸ್ಟೋರ್ ಹೀಗೆ ಸಾಧನೆ ಪಟ್ಟಿಯಾಗುತ್ತಲೇ ಹೋಗುತ್ತದೆ.

5
ಇವರಿಬ್ಬರ ಶ್ರಮ ಆಪಲ್‌ನ ಯಶಸ್ಸಿನ ಬೆನ್ನಹಿಂದಿದೆ ಎಂಬುದು ಸರ್ವಕಾಲಿಕ ಸತ್ಯ

6
ಅವಿರತ ಶ್ರಮ ಮತ್ತು ಸಾಧಿಸುವ ಛಲವೇ ಆಪಲ್ ಎಂಬ ಅಗ್ರಮಾನ್ಯ ಕಂಪೆನಿಯನ್ನು ವಿಶ್ವದಲ್ಲೇ ಮಾನ್ಯತೆ ಪಡೆಯುವಂತೆ ಮಾಡಿದೆ.

7
ಸ್ಟೀವ್ ಜಾಬ್ ಹೊಸ ಹೊಸ ವಿಚಾರಧಾರೆಗಳು ಆಪಲ್ ಕಂಪೆನಿಯಲ್ಲಿ ಪ್ರತಿಯೊಂದರ ಆವಿಷ್ಕಾರಕ್ಕೆ ಕಾರಣವಾಯಿತು.


Click it and Unblock the Notifications




