Home
ಸುದ್ದಿಜಾಲ

ಜಿಯೋಗೆ ಸೆಡ್ಡು...200 ರೂಪಾಯಿಗೆ ವರ್ಷಪೂರ್ತಿ 4ಜಿ ಡೇಟಾ ಆಫರ್!!

ಆರು ತಿಂಗಳು ಉಚಿತ ಸೇವೆ ನೀಡಿದ ಜಿಯೋ 303 ರೂ.ರೂಪಾಯಿಗೆ ಒಂದು ತಿಂಗಳು 4ಜಿ ಡೇಟಾ ನೀಡುತ್ತಿದ್ದರೆ, ಈ ಹೊಸ ಕಂಪನಿ ಕೇವಲ 200 ರೂಪಾಯಿಗೆ ವಾರ್ಷಿಕ 4ಜಿ ಡೇಟಾ ನೀಡಲು ಸಜ್ಜಾಗಿರುವುದಾಗಿ ಹೇಳಿಕೊಂಡಿದೆ.!!

By Bhaskar N J

ಕೆನಡಾ ಮೂಲದ ಮೊಬೈಲ್ ತಯಾರಿಕ ಸಂಸ್ಥೆ ಡಾಟಾವಿಂಡ್ ಎಂಬ ಕಂಪನಿ ಕೇವಲ 200 ರೂಪಾಯಿಗೆ ವರ್ಷಪೂರ್ತಿ 4ಜಿ ಡೇಟಾ ಆಫರ್ ಪರಿಚಯಿಸಲು ಚಿಂತನೆ ನಡೆಸಿದೆ.!! ಹೌದು, ಭಾರತದಲ್ಲಿ ಡೇಟಾದ ದರಸಮರ ಏರ್ಪಟ್ಟಿದ್ದು, ಇದೀಗ ಜಿಯೋಗೆ ವಿರುದ್ದವಾಗಿ ಡಾಟಾವಿಂಡ್ ಸಂಸ್ಥೆ ಎದುರಾಗಿದೆ.!!

ಆರು ತಿಂಗಳು ಉಚಿತ ಸೇವೆ ನೀಡಿದ ಜಿಯೋ 303 ರೂ.ರೂಪಾಯಿಗೆ ಒಂದು ತಿಂಗಳು 4ಜಿ ಡೇಟಾ ನೀಡುತ್ತಿದ್ದರೆ, ಈ ಹೊಸ ಕಂಪನಿ ಕೇವಲ 200 ರೂಪಾಯಿಗೆ ವಾರ್ಷಿಕ 4ಜಿ ಡೇಟಾ ನೀಡಲು ಸಜ್ಜಾಗಿರುವುದಾಗಿ ಹೇಳಿಕೊಂಡಿದೆ.!!

ಜಿಯೋಗೆ ಸೆಡ್ಡು...200 ರೂಪಾಯಿಗೆ ವರ್ಷಪೂರ್ತಿ 4ಜಿ ಡೇಟಾ ಆಫರ್!!

ಜಿಯೋಗೆ ಪ್ರೈಮ್‌ಗೆ ಸದಸ್ಯರಾದ ಸಂಖ್ಯೆ ಎಷ್ಟು? ಸದಸ್ಯರಾಗದಿದ್ದರೆ ಏನೇನ್ ಪ್ರಾಬ್ಲಮ್?!!

ಕಡಿಮೆ ಬೆಲೆಯಲ್ಲಿ ಮೊಬೈಲ್ ಮತ್ತು ಟ್ಯಾಬ್ಲೆಟ್‌ಗಳನ್ನು ಉತ್ಪಾಧಿಸುವ ಡಾಟಾವಿಂಡ್ ಕಂಪೆನಿ, ಭಾರತದಲ್ಲಿ ವರ್ಚುವಲ್ ನೆಟ್‌ವರ್ಕ್ ಆಪರೇಟರ್ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸುತ್ತಿದ್ದು, 100 ಕೋಟಿ ರೂ. ಹೂಡಿಕೆ ಮಾಡಿ ತನ್ನ ಟೆಲಿಕಾಂ ಉದ್ಯಮ ವಿಸ್ತರಿಸಲು ಸಜ್ಜಾಗಿದೆ.!!

ಜಿಯೋಗೆ ಸೆಡ್ಡು...200 ರೂಪಾಯಿಗೆ ವರ್ಷಪೂರ್ತಿ 4ಜಿ ಡೇಟಾ ಆಫರ್!!

ಈಗಾಗಲೇ ಅಸ್ತಿತ್ವದಲ್ಲಿರುವ ಟೆಲಿಕಾಂ ಕಂಪನಿಗಳ ಜೊತೆ ಒಡಂಬಡಿಕೆ ಮೂಲಕ ಮಾತ್ರ ಈ ಕಂಪನಿ ಡೇಟಾ ಸೇವೆಯನ್ನು ಒದಗಿಸಲಿದೆ ಎಂದು ಡಾಟಾವಿಂಡ್ ಸಿಇಒ ಸುನೀತ್ ಸಿಂಗ್ ತುಲಿ ಅವರು ತಿಳಿಸಿದ್ದು, ಪ್ರತಿ ತಿಂಗಳು ಕೇವಲ 20 ರೂಪಾಯಿಗೆ ಡೇಟಾ ನೀಡಲು ಡಾಟಾವಿಂಡ್ ತಯಾರಿದೆ ಎಂದು ಹೇಳಿದ್ದಾರೆ.

ನಿಮ್ಮೆಲ್ಲಾ ಬೇಡಿಕೆಗಳ ಒಂದು ಸ್ಮಾರ್ಟ್‌ಫೋನ್ "ಒಪ್ಪೋ ಎಫ್‌3 ಪ್ಲಸ್"!.ಬೆಲೆಯಲ್ಲಿಯೂ!!

Best Mobiles in India

English summary
DataWind President and CEO Suneet Singh Tuli said on the sidelines of launch of first Punjabi education tablet. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+