ಜಿಯೋ ಪ್ರೈಮ್‌ಗೆ ಸದಸ್ಯರಾದ ಸಂಖ್ಯೆ ಎಷ್ಟು? ಸದಸ್ಯರಾಗದಿದ್ದರೆ ಏನೇನ್ ಪ್ರಾಬ್ಲಮ್?!!

ಹಲವು ಜಿಯೋ ಗ್ರಾಹಕರು ಈ ಪ್ರೈಮ್ ಸದಸ್ಯತ್ವವನ್ನು ಪಡೆಯಲು ಇಚ್ಛಿಸುತ್ತಿಲ್ಲ. ಹಾಗಾಗಿ ಪ್ರೈಮ್ ಸದಸ್ಯರಾಗದೆ ಉಳಿದರೆ ಏನಾಗುವುದು? ಇದು ಜನರ ತಪ್ಪಾಗುತ್ತದೆಯೇ? ಎಂಬುದನ್ನು ಇಂದಿನ ಲೇಖನದಲ್ಲಿ ನೋಡಿ.!!

|

ಜಿಯೋ ಪ್ರೈಮ್ ಸದಸ್ಯತ್ವವನ್ನು ಪಡೆಯಲು ಇಚ್ಛಿಸುತ್ತಿಲ್ಲವೇ..? ಇಂತಹದೋಂದು ಪ್ರಶ್ನೆ ಪ್ರೈಮ್ ಆಫರ್‌ಗೆ ರೀಚಾರ್ಜ್ ಮಾಡಿಸಿದ ಜನರ ಸಂಖ್ಯೆಯ ಮೇಲೆ ಮೂಡುತ್ತದೆ.!! ಹೌದು, ಇಂದು ಕೊನೆಯ ಜಿಯೋ ಪ್ರೈಮ್ ಸದಸ್ಯತ್ವ ಪಡೆಯಲು ಇಂದು ಕೊನೆಯದಿವಸವಾಗಿದ್ದು, 12 ಕೋಟಿಗೂ ಹೆಚ್ಚಿನ ಜಿಯೋ ಗ್ರಾಹಕರಲ್ಲಿ ಕೇವಲ 5 ಕೋಟಿ ಜನ ಮಾತ್ರ ಪ್ರೈಮ್ ಆಫರ್‌ಗೆ ರೀಚಾರ್ಜ್ ಮಾಡಿಸಿದ್ದಾರೆ.!!

ಜಿಯೋ ಪ್ರೈಮ್ ರೀಚಾರ್ಜ್ ಮಾಡಲು ಫಾಸ್ಟ್ ಲಿಂಕ್ ಇಲ್ಲಿದೆ.!..ಇದು ಲಾಸ್ಟ್ ಚಾನ್ಸ್!!

ಮಾರ್ಚ್ 31ರ ವರಗೆ ಅಂದರೆ ಇಂದು ರೂ.99 ನೀಡಿ ಪ್ರೈಮ್ ಸದಸ್ಯತ್ವವನ್ನು ಪಡೆಯುವಂತೆ ತನ್ನ ಗ್ರಾಹಕರಿಗೆ ಕರೆ ನೀಡಿದೆ. 99 ರೂ. ನೀಡಿ ಸದಸ್ಯರಾದವರಿಗೆ ಒಂದು ವರ್ಷಗಳ ಕಾಲ 'ಹ್ಯಾಪಿ ನ್ಯೂ ಇಯರ್' ಸೇವೆಯನ್ನು ಅನುಭವಿಸುವ ಅವಕಾಶವನ್ನು ಮಾಡಿಕೊಡುತ್ತಿದೆ. ಆದರೆ, ಹಲವು ಜಿಯೋ ಗ್ರಾಹಕರು ಈ ಪ್ರೈಮ್ ಸದಸ್ಯತ್ವವನ್ನು ಪಡೆಯಲು ಇಚ್ಛಿಸುತ್ತಿಲ್ಲ. ಹಾಗಾಗಿ ಪ್ರೈಮ್ ಸದಸ್ಯರಾಗದೆ ಉಳಿದರೆ ಏನಾಗುವುದು? ಇದು ಜನರ ತಪ್ಪಾಗುತ್ತದೆಯೇ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.!!

ಉಚಿತ ಸೇವೆಗಳು ಇರುವುದಿಲ್ಲ:

ಉಚಿತ ಸೇವೆಗಳು ಇರುವುದಿಲ್ಲ:

ಜಿಯೋ ಪ್ರೈಮ್ ಸದಸ್ಯತ್ವ ಪಡೆಯದೆ ಇರುವವರಿಗೆ ಉಚಿತ ಕರೆ ಮಾಡುವ ಮತ್ತು ಸ್ವೀಕರಿಸುವ ಅವಕಾಶವಿರಲಿದೆ ಎಂದು ತಿಳಿದುಕೊಂಡರೆ ಅದು ಸುಳ್ಳು, ನೀವು ಪಡೆಯುವ ಪ್ರತಿ ಸೇವೆಗೂ ದುಡ್ಡು ನೀಡಲೇಬೇಕು. ಅದುವೇ ಪ್ರೈಮ್ ಸದಸ್ಯರು ನೀಡುವ 10 ಪಟ್ಟು ಹೆಚ್ಚು ಹಣವನ್ನು ಪಾವತಿ ಮಾಡಬೇಕು.

90 ದಿನದೊಳಗೆ ರೀಚಾರ್ಜ್ ಮಾಡಿಸಲೇ ಬೇಕು:

90 ದಿನದೊಳಗೆ ರೀಚಾರ್ಜ್ ಮಾಡಿಸಲೇ ಬೇಕು:

ನೀವು ಜಿಯೋ ಪ್ರೈಮ್ ಸದಸ್ಯತ್ವವನ್ನು ಪಡೆಯದೆ ಹಾಗೆ ಉಳಿದಲ್ಲಿ. ಮಾರ್ಚ್ 31ರ ಒಳಗೆ ಪಡೆಯದೆಹೋದರೆ ನೀವು ಕೇವಲ ಉಚಿತ ಎಸ್‌ಎಂಎಸ್‌ ಮತ್ತು ಕೆರೆಯನ್ನು ಸ್ವೀಕರಿಸಲು ಮಾತ್ರ ಸಾಧ್ಯವಾಗುತ್ತದೆ ಅಷ್ಟೆ. ಅಲ್ಲದೇ 90 ದಿನಗಳ ಕಾಲ ಯಾವುದೇ ರೀಚಾರ್ಜ್ ಮಾಡಿಸಲಿಲ್ಲ ಎಂದರೆ ನಿಮ್ಮ ನಂಬರ್ ಡಿಸ್‌ಕನೆಕ್ಟ್ ಆಗಲಿದೆ.

ಪ್ರೈಮ್ ಸದಸ್ಯರಾಗಿಯೂ ರೀಜಾರ್ಜ್ ಮಾಡಿಸಲಿಲ್ಲ ಎಂದರೆ?

ಪ್ರೈಮ್ ಸದಸ್ಯರಾಗಿಯೂ ರೀಜಾರ್ಜ್ ಮಾಡಿಸಲಿಲ್ಲ ಎಂದರೆ?

ನೀವು 99 ರೂ. ನೀಡಿ ಜಿಯೋ ಪ್ರೈಮ್ ಸದಸ್ಯರಾಗಿ ಪ್ರತಿ ತಿಂಗಳು 303 ರೂ ರಿಚಾರ್ಜ್ ಮಾಡಿಸಲಿಲ್ಲ ಎಂದರೆ ನಿಮ್ಮ ಉಚಿತ ಸೇವೆಯನ್ನು ತಡೆಯಹಿಡಿಯಲಾಗುತ್ತದೆ. ಅಲ್ಲದೇ ನೀವು ಕರೆ ಮತ್ತು ಮೇಸೆಜ್ ಸ್ವೀಕರಿಸಬಹುದಾಗಿದೆ. ಅಲ್ಲದೇ 90 ದಿನಗಳ ನಂತರ ನಿಮ್ಮ ಸೇವೆ ನಿಷ್ಕ್ರಿಯವಾಗಲಿದೆ.

ಪ್ರೈಮ್ ಸದಸ್ಯರಲ್ಲವರಿಗೂ ಪ್ಲಾನ್‌ಗಳಿದೆ:

ಪ್ರೈಮ್ ಸದಸ್ಯರಲ್ಲವರಿಗೂ ಪ್ಲಾನ್‌ಗಳಿದೆ:

ಜಿಯೋ ಬಳಕೆದಾರೆಲ್ಲರೂ ಪ್ರೈಮ್ ಸದಸ್ಯರಾಗ ಬೇಕೆಂಬುವ ನಿಯಮವೇನು ಇಲ್ಲ. ಪ್ರೈಮ್ ಸದಸ್ಯರಾಗಿಯೂ ನೀವು ಜಿಯೋ ಸೇವೆಯನ್ನ ಪಡೆಯಬಹುದು. ಆದರೆ ಪ್ರೈಮ್ ಸದಸ್ಯರು 10 ರೂ.ಗಳಿಗೆ 1GB ಡೇಟಾ ಪಡೆದರೆ ನಾನ್‌ ಪ್ರೈಮ್ ಸದಸ್ಯರು 1GB ಡೇಟಾಗಾಗಿ 50 ರೂ ಪಾವತಿ ಮಾಡಬೇಕಾಗುತ್ತದೆ.

ಇದನ್ನು ನೋಡಿದರೆ ಪ್ರೈಮ್ ಸದಸ್ಯರಾಗುವುದೇ ಸೂಕ್ತ:

ಇದನ್ನು ನೋಡಿದರೆ ಪ್ರೈಮ್ ಸದಸ್ಯರಾಗುವುದೇ ಸೂಕ್ತ:

ಜಿಯೋ ಹೇಳುವಂತೆ ಗ್ರಾಹಕರಿಗೆ ಉಚಿತ ಸೇವೆಗಳ ಹೆಸರಿನಲ್ಲಿ ಯಾವುದೇ ಮೋಸ ಮಾಡುತ್ತಿಲ್ಲ. ಅಲ್ಲದೇ ಜಿಯೋ ನೀಡುತ್ತಿರುವ ಬೆಲೆಗೆ ಯಾವ ಕಂಪನಿಗಳು ಇಷ್ಟು ಮೊತ್ತದ ಡೇಟಾ ಮತ್ತು ಕರೆ ಮಾಡುವ ಅವಕಾಶವನ್ನು ನೀಡುತ್ತಿಲ್ಲ. ನೀಡಿದ್ದರೂ ಅದಕ್ಕೆ ನೂರಾರು ಷರತ್ತುಗಳನ್ನು ವಿಧಿಸುವುದಲ್ಲದೇ ಗ್ರಾಹಕರಿಗೆ ವಂಚನೆ ಮಾಡುವ ಪ್ರಕರಣಗಳನ್ನು ನೋಡಬಹುದಾಗಿದೆ. ಹಾಗಾಗಿ ಜಿಯೋ ಪ್ರೈಮ್ ಸದಸ್ಯತ್ವ ಪಡೆಯವುದು ಗ್ರಾಹಕರಿಗೆ ಲಾಭವನ್ನೇ ಮಾಡಿಕೊಡಲಿದೆ.

Best Mobiles in India

English summary
Over 50 million Reliance Jio customers have signed up for the Jio Prime membership plan,to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X