Subscribe to Gizbot

ದೆಹಲಿಯ ಟೆಕ್ಕಿಗೆ ಗೂಗಲ್ ನೀಡಲಿದೆ 1.27 ಕೋಟಿ ವಾರ್ಷಿಕ ಆದಾಯ

Written By:

ಮೂಲಗಳ ಪ್ರಕಾರ ದೆಹಲಿತ ವಿದ್ಯಾರ್ಥಿ ಚೇತನ್ ಕಕ್ಕರ್ ದೆಹಲಿಯ ಟೆಕ್ನಲಾಜಿಕಲ್ ಯೂನಿವರ್ಸಿಟಿಯಲ್ಲಿ ಅಂತರಾಷ್ಟ್ರೀಯ ಪ್ಲೇಸ್‌ಮೆಂಟ್‌ಗಾಗಿ ದಾಖಲೆಯೊಂದನ್ನು ಮಾಡಿಕೊಂಡಿದ್ದಾರೆ. ವರ್ಷಕ್ಕೆ ರೂ 1.27 ಕೋಟಿ ಆದಾಯವನ್ನು ಗೂಗಲ್‌ನಿಂದ ಇವರು ಪಡೆದುಕೊಳ್ಳಲಿದ್ದಾರೆ.

ದೆಹಲಿಯ ಟೆಕ್ಕಿಗೆ ಗೂಗಲ್ ನೀಡಲಿದೆ 1.27 ಕೋಟಿ ವಾರ್ಷಿಕ ಆದಾಯ

ಓದಿರಿ: ಗೂಗಲ್‌ ಸರ್ಚ್‌ನಲ್ಲಿ ಕನ್ನಡ ಟೈಪ್‌ ಮಾಡುವುದು ಹೇಗೆ?

ತನ್ನದೇ ದಾಖಲೆ 34 ಲಕ್ಷ ವೇತನವನ್ನು ಚೇತನ್ ಮುರಿದಿದ್ದಾರೆ. ಡಿಟಿಯು ಕ್ಯಾಂಪಸ್‌ನಲ್ಲಿ ಇದುವರೆಗೆ ಮಾಡಿರುವ ವೇತನ ಆಫರ್ ಎಂದರೆ 93 ಲಕ್ಷವಾಗಿದೆ. ಇದೀಗ ಕಕ್ಕರ್ ವರ್ಷಕ್ಕೆ 1.27 ಕೋಟಿಯನ್ನು ಗೂಗಲ್‌ನಿಂದ ಪಡೆಯುತ್ತಿದ್ದಾರೆ. ಚೇತನ್ ಡಿಟಿಯುನ ಮಾಹಿತಿ ತಂತ್ರಜ್ಞಾನ ವಿಭಾಗದ ಅಂತಿಮ ಹಂತದ ಪದವಿಯನ್ನು ವಿದ್ಯಾರ್ಥಿಯಾಗಿದ್ದಾರೆ. ಇವರು ಗೂಗಲ್ ಅನ್ನು ಸೇರಲಿದ್ದು, ಕ್ಯಾಲಿಫೋರ್ನಿಯಾದಲ್ಲಿ ಇವರಿಗೆ ನೇಮಕಾತಿಯಾಗಿದೆ ವೇತನ ರೂ 1,25,74,200 ತಮ್ಮ ಅಂತಿಮ ಹಂತದ ವಿದ್ಯಾಭ್ಯಾಸವನ್ನು 2016 ರಲ್ಲಿ ಇವರು ಪೂರೈಸಿದ ನಂತರ ಚೇತನ್ ಕಂಪೆನಿಯಲ್ಲಿ ದುಡಿಯಲಿದ್ದಾರೆ.

ಓದಿರಿ: ಗೂಗಲ್‌ ಮ್ಯಾಪ್‌ ಬಳಸಲು ಇಂಟರ್ನೆಟ್‌ ಬೇಕಿಲ್ಲ

ಚೇತನ್ ಅವರ ತಾಯಿ ರೀತಾ ಕಾಕ್ಕರ್ ರಸಾಯನ ಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕಿಯಾಗಿದ್ದಾರೆ ಮತ್ತು ತಂದೆ ಸುಭಾಷ್ ಕಾಕ್ಕರ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ಗಳಲ್ಲಿ ಉಪನ್ಯಾಸಕರು.

English summary
According to the reports, a Delhi student, Chetan Kakkar has made a new record for international placement for Delhi Technological University (DTU) by receiving an offer of Rs 1.27 crore approx ($1,90,000) per annum.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot