ಗೂಗಲ್‌ ಮ್ಯಾಪ್‌ ಬಳಸಲು ಇಂಟರ್ನೆಟ್‌ ಬೇಕಿಲ್ಲ

By Suneel
|

ಗೂಗಲ್‌ ತನ್ನ ಬಳಕೆದಾರರಿಗೆ ಅತ್ಯದ್ಥುತ ಕೊಡುಗೆಗಳನ್ನು ನೀಡುತ್ತಲೇ ಬಂದಿದೆ. ಗೂಗಲ್‌ ಕೊಡುಗೆಪಟ್ಟಿಯಲ್ಲಿ ಈಗ ತನ್ನ ಗೂಗಲ್‌ ಮ್ಯಾಪ್‌ ಅನ್ನು ಆಫ್‌ಲೈನ್‌ ಹುಡುಕಾಟಕ್ಕೆ ಅನುವು ಮಾಡಿಕೊಡುವುದಾಗಿ ಹೇಳಿದೆ. ಗೂಗಲ್‌ ಮ್ಯಾಪ್‌ ನ ಆಫ್‌ಲೈನ್‌ ಕೊಡುಗೆ ಏನು ಎಂಬುದನ್ನು ಗಿಜ್‌ಬಾಟ್‌ನ ಈ ಲೇಖನದ ಮೂಲಕ ತಿಳಿಯಿರಿ.

ಓದಿರಿ: ಗೂಗಲ್‌ನ ನಿಗೂಢ ಯೋಜನೆ ನಿಮಗೆಷ್ಟು ಗೊತ್ತು

ಗೂಗಲ್‌ ಮ್ಯಾಫ್ ಆಫ್‌ಲೈನ್‌

ಗೂಗಲ್‌ ಮ್ಯಾಫ್ ಆಫ್‌ಲೈನ್‌

ಇಷ್ಟುದಿನ ಗೂಗಲ್‌ ಮ್ಯಾಪ್‌ನಿಂದ ಸಂಚಾರದ ಮಾರ್ಗವನ್ನು ತಿಳಿಯಲು ಸ್ಮಾರ್ಟ್‌ಫೋನ್‌ಗಳಲ್ಲಿ ಆನ್‌ಲೈನ್‌ ಸಂಪರ್ಕ ಇರಲೇ ಬೇಕಿತ್ತು. ಆದರೆ ಇನ್ನು ಮುಂದೆ ಆಫ್‌ಲೈನ್‌ನಲ್ಲೂ ಸಹ ಸಂಚಾರದ ಮಾರ್ಗ ತಿಳಿಯಬಹುದಾಗಿದೆ.

ಪ್ರಸ್ತುತದಲ್ಲಿ ಆಂಡ್ರಾಯ್ಡ್ ಬಳಕೆದಾರರು ಈ  ಸೇವೆ ಪಡೆಯಬಹುದಾಗಿದೆ.

ಪ್ರಸ್ತುತದಲ್ಲಿ ಆಂಡ್ರಾಯ್ಡ್ ಬಳಕೆದಾರರು ಈ ಸೇವೆ ಪಡೆಯಬಹುದಾಗಿದೆ.

ಪ್ರಸ್ತುತದಲ್ಲಿ ಆಂಡ್ರಾಯ್ಡ್ ಬಳಕೆದಾರರು ಈ ಸೇವೆ ಪಡೆಯಬಹುದಾಗಿದೆ.

ಐಓಎಸ್ ಡಿವೈಸ್‌

ಐಓಎಸ್ ಡಿವೈಸ್‌

ಐಓಎಸ್ ಡಿವೈಸ್‌ಗಳಿಗೆ ಅತೀ ಶೀಘ್ರದಲ್ಲಿ ಈ ಸೇವೆ ನೀಡಲಾಗುವುದು ಎಂದಿದೆ ಗೂಗಲ್‌.

ಬಳಕೆ ಹೇಗೆ?

ಬಳಕೆ ಹೇಗೆ?

ಮೊದಲು ನೀವು ತಲುಪಬೇಕಾದ ಸ್ಥಳದ ಮ್ಯಾಪ್‌ಅನ್ನು ಡೌನ್‌ಲೋಡ್‌ ಮಾಡಿ ನಂತರದಲ್ಲಿ ಅದನ್ನು ಬಳಕೆ ಮಾಡಬೇಕು. ಹೀಗೆ ಮಾಡುವುದರಿಂದ ಇಂಟರ್ನೆಟ್‌ ಸಂಪರ್ಕ ಬಳಕೆ ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಇಂಟರ್ನೆಟ್‌ ಸಂಪರ್ಕ

ಇಂಟರ್ನೆಟ್‌ ಸಂಪರ್ಕ

ಪ್ರಸ್ತುತದಲ್ಲಿ ಇನ್ನು ಸಹ ಶೇಕಡ 60 ಜನಸಂಖ್ಯೆ ಇಂಟರ್ನೆಟ್‌ ಸಂಪರ್ಕ ಹೊಂದಿಲ್ಲ. ಬಹುಸಂಖ್ಯಾತರಿಗೆ ಬಹುಬೇಗ ಇಂಟರ್ನೆಟ್‌ ಆಕ್ಸೆಸ್‌ ಪಡೆದು ಮಾಹಿತಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಗೂಗಲ್‌ ತನ್ನ ಬ್ಲಾಗ್‌ ಸ್ಪಾಟ್‌ನಲ್ಲಿ ಹೇಳಿದೆ.

ಹೆಚ್ಚು ಬಳಕೆದಾರರು

ಹೆಚ್ಚು ಬಳಕೆದಾರರು

ಪ್ರಸ್ತುತ ದಿನಗಳಲ್ಲಿ ಕಾರು, ಆಟೋರಿಕ್ಷಾ ಚಾಲಕರಿಗೆ ಹೆಚ್ಚು ಬಳಕೆಯಾಗಲಿದೆ.

 ಡಾಟಾ ಬಳಕೆ ಕಡಿಮೆಗೊಳಿಸಿ.

ಡಾಟಾ ಬಳಕೆ ಕಡಿಮೆಗೊಳಿಸಿ.

ಗೂಗಲ್‌ ನೀವು ಒಮ್ಮೆ ಡೌನ್‌ಲೋಡ್‌ ಮಾಡಿದ ಮಾರ್ಗವನ್ನು ಆಫ್‌ಲೈನ್‌ನಲ್ಲಿ ಉಪಯೋಗಿಸಬಹುದಾಗಿದ್ದು, ಡಾಟಾ ಬಳಕೆ ಕಡಿಮೆಗೊಳಿಸಿದೆ.

Best Mobiles in India

English summary
Google has announced that Maps is getting offline search and directions, from today on Android and coming soon to iOS.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X