Home
ಸುದ್ದಿಜಾಲ

ರಿಲಾಯನ್ಸ್‌ನಿಂದ ಸದ್ಯದಲ್ಲೇ 4ಜಿ ಸೇವೆ ಆರಂಭ

By Ashwath

ಮುಕೇಶ್‌ ಅಂಬಾನಿ ಮಾಲೀಕತ್ವದ ರಿಲಾಯನ್ಸ್‌ ಜಿಯೊ ಸದ್ಯದಲ್ಲೇ ದೇಶದಲ್ಲಿ 4ಜಿ ಸೇವೆಯನ್ನು ಆರಂಭಿಸಲಿದೆ. ಭಾರತದಲ್ಲಿ ಏರ್‌ಟೆಲ್‌ ಈಗಾಗಲೇ ಕೆಲವು ಮಹಾನಗರಗಳಲ್ಲಿ 4ಜಿ ಸೇವೆಯನ್ನು ಆರಂಭಿಸಿದ್ದು,ಈಗ ಏರ್‌ಟೆಲ್‌ಗೆ ಪ್ರತಿಸ್ಪರ್ಧಿಯಾಗಿ ರಿಲಾಯನ್ಸ್‌‌ ತನ್ನ ಗ್ರಾಹಕರಿಗೆ 4ಜಿ ಸೇವೆಯನ್ನು ನೀಡಲು ಮುಂದಾಗಿದೆ.

ಭಾರತದಲ್ಲಿ 3ಜಿ ಸೇವೆಯನ್ನು ವಿವಿಧ ಟೆಲಿಕಾಂ ಕಂಪೆನಿಗಳು ಈಗಾಗಲೇ ನೀಡುತ್ತಿವೆ.4ಜಿ ಕ್ರಾಂತಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿಆರಂಭಗೊಂಡಿದ್ದು, ಭಾರತದಲ್ಲಿ ಇನ್ನಷ್ಟೇ ಆರಂಭವಾಗಬೇಕಿದೆ ರಿಲಾಯನ್ಸ್‌ 4ಜಿಯಲ್ಲಿ ಬಳಕೆದಾರರಿಗೆ 49Mbps (ಮೆಗಾಬೈಟ್‌ ಪರ್‌ಸೆಕೆಂಡ್‌) ವೇಗದ ಇಂಟರನೆಟ್‌ ಸೌಲಭ್ಯವನ್ನು ನೀಡುವುದಾಗಿ ಹೇಳಿದೆ. ಹೀಗಾಗಿ ಇಲ್ಲಿ ವೇಗದ 4ಜಿ ಇಂಟರ್‌ನೆಟ್‌ ಸೌಲಭ್ಯ ಹೊಂದಿರುವ ಟಾಪ್‌ ದೇಶಗಳ ಮಾಹಿತಿಯನ್ನು ನೀಡಲಾಗಿದೆ.

ಇದನ್ನೂ ಓದಿ: ಬಲೂನಿಂದ ಇಂಟರ್‌ನೆಟ್‌- ಅಂತಿಮ ಹಂತದಲ್ಲಿ ಗೂಗಲ್‌ ಸಂಶೋಧನೆ

1

1


60Mbps ಡೌನ್‌ಲೋಡ್‌ ಸ್ಪೀಡ್‌

2

2


58.25Mbps ಡೌನ್‌ಲೋಡ್‌ ಸ್ಪೀಡ್‌

3

3


53.5Mbps ಡೌನ್‌ಲೋಡ್‌ ಸ್ಪೀಡ್‌

4

4

50Mbps ಡೌನ್‌ಲೋಡ್‌ ಸ್ಪೀಡ್‌
5

5

ಭಾರತ:
ಏರ್‌ಟೆಲ್‌ ಈಗಾಗಲೇ 40Mbps ಡೌನ್‌‌ಲೋಡ್‌ ಸ್ಪೀಡ್‌‌‌ಇರುವ 4ಜಿ ಸೇವೆಯನ್ನು ದೇಶದ ಕೆಲವು ಮಹಾನಗರಗಳಲ್ಲಿ ನೀಡುತ್ತಿದೆ. ರಿಲಾಯನ್ಸ್‌ ಜೋ 49Mbps ವೇಗದ 4ಜಿ ಸೇವೆ ನೀಡುವುದಾಗಿ ಪ್ರಕಟಿಸಿದೆ.

News curtsy:timesofindia

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+