ಈ-ಸಿಗರೇಟ್ ಬಳಸುವವರೇ ಹುಷಾರ್..! ಒಮ್ಮೆ ಈ ಶಾಕಿಂಗ್ ವಿಡಿಯೋ ನೋಡಿ

|

ಹದಿಹರೆಯದ ವಯಸ್ಸಿಗೆ ಬಂದಾಗಲೇ ಸಿಗರೇಟ್ ಸೇದುವ ಚಟವನ್ನು ಹಚ್ಚಿಸಿಕೊಳ್ಳುವವರ ಸಂಖ್ಯೆ ನಮ್ಮ ದೇಶ ಸೇರಿದಂತೆ ಎಲ್ಲಾ ರಾಷ್ಟ್ರಗಳಲ್ಲಿಯೂ ಅಧಿಕವಾಗುತ್ತಿದೆ. ತಂಬಾಕು ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಸಹ ಧೂಮಾಪಾನಿಗಳ ಸಂಖ್ಯೆ ಏರುಗತಿಯಲ್ಲೇ ಸಾಗುತ್ತಿದೆ.

ಈ-ಸಿಗರೇಟ್ ಬಳಸುವವರೇ ಹುಷಾರ್..! ಒಮ್ಮೆ ಈ ಶಾಕಿಂಗ್ ವಿಡಿಯೋ ನೋಡಿ

ಹೊಸ ವರ್ಷದಿಂದ 3G ಮತ್ತು 2G ಸ್ಮಾರ್ಟ್ ಪೋನ್‌ನಲ್ಲೂ ಜಿಯೋ ಸೇವೆ ಬಳಸಬಹುದು...!

ಪಾಶ್ವಿಮಾತ್ಯ ದೇಶಗಳಲ್ಲಿ ಸಾಮಾನ್ಯ ಸಿಗರೇಟ್'ಗಿಂತಲೂ ಈ-ಸಿಗರೇಟ್ ಹೆಚ್ಚು ಬಳಕೆಯಲ್ಲಿದ್ದು, ನಮ್ಮಲ್ಲಿ ಈ-ಸಿಗರೇಟ್ ಬಳಕೆ ಕಡಿಮೆ ಎನ್ನಬಹುದು. ಈ-ಸಿಗರೇಟ್ ಬ್ಯಾಟರಿ ಮೂಲಕ ಕಾರ್ಯ ನಿರ್ವಹಿಸಲಿದ್ದು, ಇದು ಬಹಳ ಅಪಾಯಕಾರಿಯಾಗಿದ್ದು, ಬ್ಯಾಟರಿ ಸ್ಪೋಟಗೊಳ್ಳುವ ಸಾಧ್ಯತೆ ಅಧಿಕವಾಗಿರುತ್ತದೆ. ಇಂತಹವುದೇ ಘಟನೆಯೊಂದು ಲಂಡನ್ ನಲ್ಲಿ ಜರುಗಿದ್ದು, ಈ ಸಿಗರೇಟ್ ಸ್ಪೋಟಗೊಳ್ಳುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ-ಸಿಗರೇಟ್ ಬಳಸುವವರೇ ಹುಷಾರ್..! ಒಮ್ಮೆ ಈ ಶಾಕಿಂಗ್ ವಿಡಿಯೋ ನೋಡಿ

ಗೂಗಲ್ ಮ್ಯಾಪಿನಲ್ಲೇ ಪಬ್ಲಿಕ್ ಟಾಯ್ಲೆಟ್ ಹುಡುಕಿ

ಲಂಡನ್ ನ ಸೂಪರ್ ಮಾರ್ಕೆಟ್‌ವೊಂದರಲ್ಲಿ ಸ್ನೇಹಿತೆಯೊದಿಗೆ ಶಾಪಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಈ ಸಿಗರೇಟ್ ಜೇಬಿನಲ್ಲಿಯೇ ಬೆಂಕಿ ಹತ್ತಿಕೊಂಡಿದ್ದು, ಪಟಾಕಿಯ ಮಾದರಿಯಲ್ಲಿ ಸ್ಪೋಟಗೊಂಡಿದೆ.

ಈ ಘಟನೆಯಿಂದ ಈ ಸಿಗರೇಟ್ ಬಳಸುತ್ತಿದ್ದ ವ್ಯಕ್ತಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಗರೇಟ್ ಬ್ಯಾಟರಿಯೂ ಜೇಬಿನಲ್ಲಿದ್ದ ಕಾರಿನ ಕೀ ಯೊಂದಿಗೆ ಘರ್ಷಣೆಗೆ ಒಳಗಾದ ಪರಿಣಾಮ ಸ್ಪೋಟ ಸಂಭವಿಸಿದೆ ಎನ್ನಲಾಗಿದೆ. ನೀವು ಈ ಸಿಗರೇಟ್ ಬಳಸುತ್ತಿದ್ದರೆ ಹುಷಾರಾಗಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
A CCTV camera in a shopping centre in Leeds recorded an E cigarettes battery exploding in a mans pocket.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X