ಈ ಗ್ರೀನ್‌ ಗ್ಯಾಡ್ಜೆಟ್‌ಗಳನ್ನು ನೋಡಿದ್ದೀರಾ ?

Posted By:

ಮನುಷ್ಯ ಭೂಮಿಯನ್ನು ಇಂದು ಅಭಿವೃದ್ಧಿ ಹೆಸರಿನಲ್ಲಿ ಬಲಿ ಕೊಡುತ್ತಿದ್ದಾನೆ. ಇದರ ಪರಿಣಾಮವಾಗಿ ಭೂಮಿಯಲ್ಲಿ ಮಾಲಿನ್ಯಗಳು ಹೆಚ್ಚಾಗುತ್ತಿದೆ.ಕಾಲ ಕಾಲದಲ್ಲಿ ಬರಬೇಕಿದ್ದ ಮಳೆ ಬೇರೆ ಸಮಯದಲ್ಲಿ ಬರುತ್ತಿದೆ. ಒಟ್ಟಾರೆಯಾಗಿ ಈ ಅಭಿವೃದ್ಧಿಯಿಂದ ಹವಾಮಾನ ಬದಲಾವಣೆ, ಜಾಗತಿಕ ತಾಪಮಾನದಲ್ಲಿ ಏರಿಕೆ , ನೈಸರ್ಗಿಕ ವಿಪತ್ತುಗಳು ಹೆಚ್ಚಾಗುತ್ತಿದೆ. ಭವಿಷ್ಯದಲ್ಲಿ ಇದೇ ರೀತಿ ಮುಂದುವರೆದಲ್ಲಿ ಮನುಕುಲಕ್ಕೆ ಭಾರೀ ಅಪಾಯ ಎದರುರಾಗಲಿರುವುದನ್ನು ಮನಗೊಂಡು 1972ರ ಜೂನ್‌ 5 ರಂದು ಮಾನವ ಪರಿಸರಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಜನರಲ್‌ ಅಸೆಂಬ್ಲಿಯಲ್ಲಿ ಅಧಿವೇಶನ ನಡೆಯಿತು. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ, ನೈಸರ್ಗಿಕ ವಿಪತ್ತುಗಳು, ಪರಿಸರ ನಿರ್ವಹಣೆ, ಸಂಪನ್ಮೂಲ ಕ್ಷಮತೆ ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು.ಕೊನೆಗೆ ಈ ಸಮಸ್ಯೆಗೆ ನಿವಾರಣೆಗೆ ಮಾರ್ಗೋಪಾಯವನ್ನು ಹುಡುಕುವ ನಿಟ್ಟಿನಲ್ಲಿ ಒಂದು ದಿನವನ್ನು ಮೀಸಲಿಡುವ ಬಗ್ಗೆಯೂ ಪ್ರಸ್ತಾಪವಾಯಿತು. ಈ ಸಭೆಯ ಫಲವೇ ಇಂದು ನಾವು ಆಚರಿಸಿಕೊಂಡು ಬರುತ್ತಿರುವ ಪರಿಸರ ದಿನಾಚರಣೆ.1973ರಲ್ಲಿ ಮೊದಲ ಪರಿಸರ ದಿನಾಚರಣೆ ಆಚರಿಸಲಾಯಿತು.ನಂತರ ಇದೇ ದಿನ ವಿಶ್ವಾದ್ಯಂತ ಪ್ರತಿ ವರ್ಷ ಪರಿಸರ ದಿನವನ್ನಾಗಿ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ.

ವಿಶ್ವ ಪರಿಸರ ದಿನಾಚರಣೆಯ ಹಿನ್ನೆಲೆಯಲ್ಲಿ ಬೇರೆ ಬೇರೆ ಕಂಪೆನಿಗಳು ಗ್ರೀನ್‌ ಗ್ಯಾಡ್ಜೆಟ್‌ಗಳನ್ನು ಈಗಾಗಲೇ ಮಾರುಕಟ್ಟೆಗೆ ಪರಿಚಯಿಸಿದೆ. ಹೀಗಾಗಿ ಇಲ್ಲಿ ಕಂಪೆನಿಗಳು ಬಿಡುಗಡೆ ಮಾಡಿರುವ ಕೆಲವು ಗ್ರೀನ್‌ ಗ್ಯಾಡ್ಜೆಟ್‌ಗಳ ಮಾಹಿತಿಯನ್ನು ನೀಡಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಇ-ತ್ಯಾಜ್ಯದಿಂದ ತಯಾರಾದ ಸುಂದರ ವಸ್ತುಗಳು
ಇದನ್ನೂ ಓದಿ : ಇ-ತ್ಯಾಜ್ಯದ ಉತ್ಪನ್ನಗಳು ಇಲ್ಲಿವೆ ನೋಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ASUS Ecobook

ಗ್ರೀನ್‌ ಗ್ಯಾಡ್ಜೆಟ್‌ಗಳು

ASUS Ecobook

ಗ್ರೀನ್‌ ಗ್ಯಾಡ್ಜೆಟ್‌ಗಳು

Sunflower Solar Power Station

ಗ್ರೀನ್‌ ಗ್ಯಾಡ್ಜೆಟ್‌ಗಳು

Sunflower Solar Power Station

ಗ್ರೀನ್‌ ಗ್ಯಾಡ್ಜೆಟ್‌ಗಳು

Solar Underground Pest Deterrent

ಗ್ರೀನ್‌ ಗ್ಯಾಡ್ಜೆಟ್‌ಗಳು

Solar Powered Wi-Fi

ಗ್ರೀನ್‌ ಗ್ಯಾಡ್ಜೆಟ್‌ಗಳು

Solar Panel Sun Glasses

ಗ್ರೀನ್‌ ಗ್ಯಾಡ್ಜೆಟ್‌ಗಳು

Solar Powered PMP

ಗ್ರೀನ್‌ ಗ್ಯಾಡ್ಜೆಟ್‌ಗಳು

Solar Powered Lighting System

ಗ್ರೀನ್‌ ಗ್ಯಾಡ್ಜೆಟ್‌ಗಳು

EcoNav GPS Device

ಗ್ರೀನ್‌ ಗ್ಯಾಡ್ಜೆಟ್‌ಗಳು

Water Powered Alarm Clock

ಗ್ರೀನ್‌ ಗ್ಯಾಡ್ಜೆಟ್‌ಗಳು

 Eco Charger

ಗ್ರೀನ್‌ ಗ್ಯಾಡ್ಜೆಟ್‌ಗಳು

Solar Powered Tent

ಗ್ರೀನ್‌ ಗ್ಯಾಡ್ಜೆಟ್‌ಗಳು

Eco-Heater

ಗ್ರೀನ್‌ ಗ್ಯಾಡ್ಜೆಟ್‌ಗಳು

Voltaic Generator Solar Laptop Charger

ಗ್ರೀನ್‌ ಗ್ಯಾಡ್ಜೆಟ್‌ಗಳು

LG Sky Charger

ಗ್ರೀನ್‌ ಗ್ಯಾಡ್ಜೆಟ್‌ಗಳು

Eco-Speakers

ಗ್ರೀನ್‌ ಗ್ಯಾಡ್ಜೆಟ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Click Here For New Smartphones Gallery

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot