Subscribe to Gizbot

ಟೆಕ್ಕಿಗಳ ಹೊಗಳಿಕೆಗೆ ಪಾತ್ರವಾದ ಟಾಪ್‌-20 ಕಂಪೆನಿಗಳು

Posted By:

ಉದ್ಯೋಗ ಮತ್ತು ಉದ್ಯೋಗ ಸ್ಥಳಗಳನ್ನು ಅಧ್ಯಯನ ಮಾಡುವ ಆನ್‌ಲೈನ್‌ ತಾಣ ಗ್ಲಾಸ್‌ಡೂರ್‌(Glassdoor) ಈಗ ಮತ್ತೊಂದು ವರದಿ ನೀಡಿದೆ. ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಸಾಕಷ್ಟು ಮಂದಿ ದುಡಿಯುತ್ತಿದ್ದಾರೆ. ಹೀಗಾಗಿ ವಿಶ್ವದ ದೊಡ್ಡ ಸಾಫ್ಟ್‌ವೇರ್‌ ರಂಗದ ಉದ್ಯೋಗಿಗಳ ಸಮೀಕ್ಷೆ ಮಾಡಿ ಉದ್ಯೋಗಿಗಳ ಕೆಲಸಕ್ಕೆ ಉತ್ತಮ ಪ್ರೋತ್ಸಾಹ ನೀಡುವ,ಉದ್ಯೋಗಿಗಳಿಂದಲೇ ಶ್ಲಾಘನೆಗೆ ಒಳಗಾದಟಾಪ್‌ -20 ಸಾಫ್ಟ್‌ವೇರ್‌ ಕಂಪೆನಿ ಪಟ್ಟಿಯನ್ನು ಗ್ಲಾಸ್‌ಡೂರ್‌ ಬಿಡುಗಡೆ ಮಾಡಿದೆ. ಈ ಪಟ್ಟಿಯನ್ನು ಗಿಜ್ಬಾಟ್‌ ತಂದಿದ್ದು ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.ಯಾವ ಕಂಪೆನಿ ಎಷ್ಟನೇ ಸ್ಥಾನದಲ್ಲಿದೆ ಎಂಬುದನ್ನು ನೀವು ತಿಳಿಯಲಿದ್ದೀರಿ.

ಇದನ್ನೂ ಓದಿ : ಟಾಪ್‌ -10 ಟೆಕ್‌ ಕಂಪೆನಿಗಳಲ್ಲಿ ಉದ್ಯೋಗವಕಾಶ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
20. Eaton empowers

ಉದ್ಯೋಗಿಗಳ ಹೊಗಳಿಕೆಗೆ ಪಾತ್ರವಾದ ಟಾಪ್‌-20 ಕಂಪೆನಿಗಳು

19. SAP

ಉದ್ಯೋಗಿಗಳ ಹೊಗಳಿಕೆಗೆ ಪಾತ್ರವಾದ ಟಾಪ್‌-20 ಕಂಪೆನಿಗಳು

 18. Qualcomm

ಉದ್ಯೋಗಿಗಳ ಹೊಗಳಿಕೆಗೆ ಪಾತ್ರವಾದ ಟಾಪ್‌-20 ಕಂಪೆನಿಗಳು

17. MathWorks

ಉದ್ಯೋಗಿಗಳ ಹೊಗಳಿಕೆಗೆ ಪಾತ್ರವಾದ ಟಾಪ್‌-20 ಕಂಪೆನಿಗಳು

16. Apple

ಉದ್ಯೋಗಿಗಳ ಹೊಗಳಿಕೆಗೆ ಪಾತ್ರವಾದ ಟಾಪ್‌-20 ಕಂಪೆನಿಗಳು

15. Red Hat

ಉದ್ಯೋಗಿಗಳ ಹೊಗಳಿಕೆಗೆ ಪಾತ್ರವಾದ ಟಾಪ್‌-20 ಕಂಪೆನಿಗಳು

14. Intel

ಉದ್ಯೋಗಿಗಳ ಹೊಗಳಿಕೆಗೆ ಪಾತ್ರವಾದ ಟಾಪ್‌-20 ಕಂಪೆನಿಗಳು

13. Agilent Technologies

ಉದ್ಯೋಗಿಗಳ ಹೊಗಳಿಕೆಗೆ ಪಾತ್ರವಾದ ಟಾಪ್‌-20 ಕಂಪೆನಿಗಳು

12. MITRE

ಉದ್ಯೋಗಿಗಳ ಹೊಗಳಿಕೆಗೆ ಪಾತ್ರವಾದ ಟಾಪ್‌-20 ಕಂಪೆನಿಗಳು

11. Orbitz Worldwide

ಉದ್ಯೋಗಿಗಳ ಹೊಗಳಿಕೆಗೆ ಪಾತ್ರವಾದ ಟಾಪ್‌-20 ಕಂಪೆನಿಗಳು

10. Citrix Systems

ಉದ್ಯೋಗಿಗಳ ಹೊಗಳಿಕೆಗೆ ಪಾತ್ರವಾದ ಟಾಪ್‌-20 ಕಂಪೆನಿಗಳು

 9. Salesforce

ಉದ್ಯೋಗಿಗಳ ಹೊಗಳಿಕೆಗೆ ಪಾತ್ರವಾದ ಟಾಪ್‌-20 ಕಂಪೆನಿಗಳು

8. Workday

ಉದ್ಯೋಗಿಗಳ ಹೊಗಳಿಕೆಗೆ ಪಾತ್ರವಾದ ಟಾಪ್‌-20 ಕಂಪೆನಿಗಳು

7. Akamai fosters

ಉದ್ಯೋಗಿಗಳ ಹೊಗಳಿಕೆಗೆ ಪಾತ್ರವಾದ ಟಾಪ್‌-20 ಕಂಪೆನಿಗಳು

6. Rackspace

ಉದ್ಯೋಗಿಗಳ ಹೊಗಳಿಕೆಗೆ ಪಾತ್ರವಾದ ಟಾಪ್‌-20 ಕಂಪೆನಿಗಳು

5. LinkedIn

ಉದ್ಯೋಗಿಗಳ ಹೊಗಳಿಕೆಗೆ ಪಾತ್ರವಾದ ಟಾಪ್‌-20 ಕಂಪೆನಿಗಳು

 4. National Instruments

ಉದ್ಯೋಗಿಗಳ ಹೊಗಳಿಕೆಗೆ ಪಾತ್ರವಾದ ಟಾಪ್‌-20 ಕಂಪೆನಿಗಳು

3. Google

ಉದ್ಯೋಗಿಗಳ ಹೊಗಳಿಕೆಗೆ ಪಾತ್ರವಾದ ಟಾಪ್‌-20 ಕಂಪೆನಿಗಳು

 2. Riverbed Technology

ಉದ್ಯೋಗಿಗಳ ಹೊಗಳಿಕೆಗೆ ಪಾತ್ರವಾದ ಟಾಪ್‌-20 ಕಂಪೆನಿಗಳು

1. Facebook

ಉದ್ಯೋಗಿಗಳ ಹೊಗಳಿಕೆಗೆ ಪಾತ್ರವಾದ ಟಾಪ್‌-20 ಕಂಪೆನಿಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot