Subscribe to Gizbot

ಟಾಪ್‌- 10 ಟೆಕ್‌ ಕಂಪೆನಿಗಳಲ್ಲಿ ಉದ್ಯೋಗವಕಾಶ

Posted By:

ಟೆಕ್ಕಿಗಳಿಗೆ ಒಂದು ಗುಡ್‌ನ್ಯೂಸ್‌.ದೊಡ್ಡ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೆಲಸಕ್ಕಾಗಿ ಟ್ರೈ ಮಾಡ್ತಿದ್ದೀರಾ? ಹಾಗಾದ್ರೆ ನಿಮಗೆ ಸ್ವೀಟ್‌ ನ್ಯೂಸ್‌. ಕೆಲವು ಸಾಫ್ಟ್‌ವೇರ್‌ ಕಂಪೆನಿಗಳಲ್ಲಿ ಜಾಬ್‌ ಒಪನಿಂಗ್ಸ್‌ ಇದೆ.ಡೆಲ್‌.ಎಚ್‌ಪಿ,ಐಬಿಎಂ,ಮೈಕ್ರೋಸಾಫ್ಟ್ ಸೇರಿದಂತೆ ಹಲವು ಕಂಪೆನಿಗಳಲ್ಲಿ ಜಾಬ್‌ ಒಪನಿಂಗ್ಸ್‌ ಇದೆ.ಬ್ಯುಸಿನೆಸ್‌ ಇನ್‌ಸೈಡರ್.ಕಾಂ ಈ ಕಂಪೆನಿಗಳ ಮಾಹಿತಿ ಸಿದ್ದಪಡಿಸಿದ್ದು. ಈ ಮಾಹಿತಿಯನ್ನು ಗಿಜ್ಬಾಟ್‌ ತಂದಿದೆ.ಒಂದೊಂದೆ ಪುಟ ತಿರುಗಿಸಿ ಕಂಪೆನಿಗಳ ಉದ್ಯೋಗವಕಾಶ ಸಂಖ್ಯೆಯನ್ನು ನೋಡಿಕೊಂಡು ಹೋಗಿ.

ಲಿಂಕ್‌ :  ಆರ್ಥಿಕ ಹಿಂಜರಿತವಾದ್ರೂ ಪೆಟ್ಟು ಬೀಳದ ಐಟಿ ಕ್ಷೇತ್ರಗಳಿವು

ಲಿಂಕ್‌ : ಟೆಕ್‌ ಕಂಪೆನಿಗಳ ಹೆಸರಿನ ಹಿಂದಿನ ಸತ್ಯ
ಲಿಂಕ್ : ವಿಶ್ವದ ಟಾಪ್‌ 10 ಟೆಕ್‌ ಕಂಪೆನಿಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟೆಕ್‌ ಕಂಪೆನಿಗಳಲ್ಲಿ ಉದ್ಯೋಗವಕಾಶ

ಟೆಕ್‌ ಕಂಪೆನಿಗಳಲ್ಲಿ ಉದ್ಯೋಗವಕಾಶ

ಕಂಪೆನಿ :ಒರೆಕಲ್‌ (Oracle)
ಉದ್ಯೋಗವಕಾಶ: 3,868
ಹೆಚ್ಚಿನ ಮಾಹಿತಿಗೆ ಒರೆಕಲ್‌

ಟೆಕ್‌ ಕಂಪೆನಿಗಳಲ್ಲಿ ಉದ್ಯೋಗವಕಾಶ

ಟೆಕ್‌ ಕಂಪೆನಿಗಳಲ್ಲಿ ಉದ್ಯೋಗವಕಾಶ

ಕಂಪೆನಿ : ಡೆಲ್‌(Dell)
ಉದ್ಯೋಗವಕಾಶ: 3,382
ಹೆಚ್ಚಿನ ಮಾಹಿತಿಗೆ ಡೆಲ್‌

ಟೆಕ್‌ ಕಂಪೆನಿಗಳಲ್ಲಿ ಉದ್ಯೋಗವಕಾಶ

ಟೆಕ್‌ ಕಂಪೆನಿಗಳಲ್ಲಿ ಉದ್ಯೋಗವಕಾಶ

ಕಂಪೆನಿ : ಅಮೇಜಾನ್‌(Amazon)
ಉದ್ಯೋಗವಕಾಶ:2,911
ಹೆಚ್ಚಿನ ಮಾಹಿತಿಗೆ ಅಮೇಜಾನ್‌

ಟೆಕ್‌ ಕಂಪೆನಿಗಳಲ್ಲಿ ಉದ್ಯೋಗವಕಾಶ

ಟೆಕ್‌ ಕಂಪೆನಿಗಳಲ್ಲಿ ಉದ್ಯೋಗವಕಾಶ

ಕಂಪೆನಿ : ಮೈಕ್ರೋಸಾಫ್ಟ್‌(Microsoft)
ಉದ್ಯೋಗವಕಾಶ: 2,911
ಹೆಚ್ಚಿನ ಮಾಹಿತಿಗೆ ಮೈಕ್ರೋಸಾಫ್ಟ್‌

ಟೆಕ್‌ ಕಂಪೆನಿಗಳಲ್ಲಿ ಉದ್ಯೋಗವಕಾಶ

ಟೆಕ್‌ ಕಂಪೆನಿಗಳಲ್ಲಿ ಉದ್ಯೋಗವಕಾಶ

ಕಂಪೆನಿ : ಲಾಕ್ಹೀಡ್ ಮಾರ್ಟಿನ್(Lockheed Martin)
ಉದ್ಯೋಗವಕಾಶ : 2,629
ಹೆಚ್ಚಿನ ಮಾಹಿತಿಗೆ ಲಾಕ್ಹೀಡ್ ಮಾರ್ಟಿನ್

ಟೆಕ್‌ ಕಂಪೆನಿಗಳಲ್ಲಿ ಉದ್ಯೋಗವಕಾಶ

ಟೆಕ್‌ ಕಂಪೆನಿಗಳಲ್ಲಿ ಉದ್ಯೋಗವಕಾಶ

ಕಂಪೆನಿ : ಐಬಿಎಂ(ಐಬಿಎಂ)
ಉದ್ಯೋಗವಕಾಶ : 2,604
ಹೆಚ್ಚಿನ ಮಾಹಿತಿಗೆ ಐಬಿಎಂ

ಟೆಕ್‌ ಕಂಪೆನಿಗಳಲ್ಲಿ ಉದ್ಯೋಗವಕಾಶ

ಟೆಕ್‌ ಕಂಪೆನಿಗಳಲ್ಲಿ ಉದ್ಯೋಗವಕಾಶ

ಕಂಪೆನಿ : ಎಡಿಪಿ(ADP )
ಉದ್ಯೋಗವಕಾಶ:2,285
ಹೆಚ್ಚಿನ ಮಾಹಿತಿಗೆ ಎಡಿಪಿ

ಟೆಕ್‌ ಕಂಪೆನಿಗಳಲ್ಲಿ ಉದ್ಯೋಗವಕಾಶ

ಟೆಕ್‌ ಕಂಪೆನಿಗಳಲ್ಲಿ ಉದ್ಯೋಗವಕಾಶ

ಕಂಪೆನಿ : ಎಚ್‌ಪಿ
ಉದ್ಯೋಗವಕಾಶ : 2,233
ಹೆಚ್ಚಿನ ಮಾಹಿತಿಗೆ ಎಚ್‌ಪಿ

ಟೆಕ್‌ ಕಂಪೆನಿಗಳಲ್ಲಿ ಉದ್ಯೋಗವಕಾಶ

ಟೆಕ್‌ ಕಂಪೆನಿಗಳಲ್ಲಿ ಉದ್ಯೋಗವಕಾಶ

ಕಂಪೆನಿ : ನಾರ್ತ್‌ರಾಪ್‌ ಗ್ರುಮನ್‌(Northrop Grumman)
ಉದ್ಯೋಗವಕಾಶ: 1,709
ಹೆಚ್ಚಿನ ಮಾಹಿತಿಗೆ ನಾರ್ತ್‌ರಾಪ್‌ ಗ್ರುಮನ್‌

ಟೆಕ್‌ ಕಂಪೆನಿಗಳಲ್ಲಿ ಉದ್ಯೋಗವಕಾಶ

ಟೆಕ್‌ ಕಂಪೆನಿಗಳಲ್ಲಿ ಉದ್ಯೋಗವಕಾಶ

ಕಂಪೆನಿ : SAIC
ಉದ್ಯೋಗವಕಾಶ :2,462

ಹೆಚ್ಚಿನ ಮಾಹಿತಿಗೆ SAIC

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot