ಲೈಫ್ ಸ್ಮಾರ್ಟ್‌ಫೋನ್‌ ಕೊಂಡವರಿಗೆ ಜಿಯೋ ದಿಂದ ಬಂಪರ್ ಆಫರ್..!!!

Written By:

ಗ್ರಾಹಕರಿಗೆ ಒಂದರ ಹಿಂದೊಂದರಂತೆ ಆಫರ್ ಗಳ ಮೇಲೆ ಆಫರ್ ನೀಡಲು ಮುಂದಾಗಿದ್ದ ರಿಲಯನ್ಸ್ ಮಾಲೀಕತ್ವದ ಜಿಯೋ, ಸದ್ಯ ತನ್ನ ಲೈಫ್ ಸ್ಮಾರ್ಟ್‌ಫೋನ್ ಬಳಕೆದಾರಿಗೆ ಹೆಚ್ಚಿನ ಡೇಟಾವನ್ನು ನೀಡಲು ಮುಂದಾಗಿದೆ. ಈ ಮೂಲಕ ಲೈಫ್ ಸ್ಮಾರ್ಟ್‌ಫೋನ್ ಖರೀದಿಯನ್ನು ಹೆಚ್ಚಿಸುವ ಪ್ರಯತ್ನಕ್ಕೆ ಮುಂದಾಗಿದೆ.

ಲೈಫ್ ಸ್ಮಾರ್ಟ್‌ಫೋನ್‌ ಕೊಂಡವರಿಗೆ ಜಿಯೋ ದಿಂದ ಬಂಪರ್ ಆಫರ್..!!!

ಓದಿರಿ: ನಾಳೆ ನೋಕಿಯಾ ಸ್ಮಾರ್ಟ್ಫೋನ್ಗಳು ಲಾಂಚ್: ದೊರೆಯುವುದು ಎಲ್ಲಿ..? ಇಲ್ಲಿದೇ ಸಂಫೂರ್ಣ ಮಾಹಿತಿ...!!

ನೀವು ರಿಲಯನ್ಸ್ ಜಿಯೋ ಬಳಕೆದಾರರಾಗಿದ್ದು, ನೀವು ಲೈಫ್ ಸ್ಮಾರ್ಟ್‌ಫೋನ್‌ಗಳ್ನು ಕೊಂಡರೆ ಒಂದು ತಿಂಗಳಲ್ಲ, ಒಂದು ವರ್ಷ ನೀವು ಹೆಚ್ಚಿನ ಡೇಟಾ ಆಫರ್ ಅನ್ನ ಪಡೆಯಬಹುದು.

ಜಿಯೋದ ಯಾವುದೇ ಪ್ಲಾನ್ ರೀಚಾರ್ಜ್ ಮಾಡಿಸಿಕೊಂಡರು ಇತರೆ ಸ್ಮಾರ್ಟ್‌ಫೋನ್ ಬಳಕೆದಾರರಿಗಿಂತ ಶೇ.20%ರಷ್ಟು ಹೆಚ್ಚಿನ ಡೇಟಾವನ್ನು ಲೈಫ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ನೀಡಲು ಜಿಯೋ ಮುಂದಾಗಿದೆ. 

ಲೈಫ್ ಸ್ಮಾರ್ಟ್‌ಫೋನ್‌ ಕೊಂಡವರಿಗೆ ಜಿಯೋ ದಿಂದ ಬಂಪರ್ ಆಫರ್..!!!

ಓದಿರಿ: ನಿಮ್ಮ ಮೆಮೊರಿ ಕಾರ್ಡ್ ಡೇಟಾ ಡಿಲೀಟ್ ಆಗಿದ್ಯಾ: ಚಿಂತೆ ಬೇಡ ರಿಕವರಿ ಮಾಡಬಹುದು

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಲೈಫ್ ಸ್ಮಾರ್ಟ್‌ಫೋನ್‌ಗಳಾದ ವಾಟರ್ F1S, ವಾಟರ್ F1, ವಾಟರ್ 1, ವಾಟರ್ 2, ವಾಟರ್ 7, ವಾಟರ್ 7s, ವಾಟರ್ 8, ವಾಟರ್ 9, ವಾಟರ್ 10, ಮತ್ತು ವಾಟರ್ 11 ಸ್ಮಾರ್ಟ್‌ಫೋನಿನ ಮೇಲೆ ಈ ಆಫರ್ ಲಭ್ಯವಿದೆ ಎನ್ನಲಾಗಿದೆ.

ಜಿಯೋ ಬಳಕೆದಾರು ರೂ.6,600-ರೂ9,700 ಒಳಗಿನ ಫೋನುಗಳನ್ನು ಖರೀಸಬೇಕಾಗಿದೆ. ಈ ಆಫರ್ ಮಾರ್ಚ್ 31, 2018 ವರೆಗೂ ಲಭ್ಯವಿರಲಿದ್ದು, ಈ ಫೋನಿನ ವ್ಯಾರೆಂಟಿಯನ್ನು ಜಿಯೋ ಒಂದು ವರ್ಷಗಳ ಕಾಲ ವಿಸ್ತರಿಸಿದೆ ಎನ್ನಲಾಗಿದೆ.

Read more about:
English summary
Reliance Jio users will get 20 percent more data on buying Lyf phones. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot