ಫೇಸ್‌‌ಬುಕ್‌ನಲ್ಲಿ ರಾಜಕೀಯ ನಾಯಕರಿಗೆ ಪ್ರಶ್ನೆ ಕೇಳಿ

Posted By:

ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ, ಮಮತಾ ಬ್ಯಾನರ್ಜಿ,ಅರವಿಂದ್‌ ಕೇಜ್ರಿವಾಲ್‌,ಅಖಿಲೇಶ್‌‌ ಯಾದವ್‌‌ ಸೇರಿದಂತೆ ಹಲವು ರಾಜಕೀಯ ಗಣ್ಯರಿಗೆ ಪ್ರಶ್ನೆ ಕೇಳಬೇಕೆಂಬ ಆಸೆಯಿದ್ದವರಿಗೆ ಫೇಸ್‌‌‌‌ಬುಕ್‌ ಸದ್ಯದಲ್ಲೇ ಒಂದು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡಲಿದೆ.

ರಾಜಕೀಯ ನಾಯಕರ ಸಾಧನೆ, ಅವರ ಅಜೆಂಡಾಗಳನ್ನು ತಿಳಿಯುವುದಕ್ಕಾಗಿ ಫೇಸ್‌ಬುಕ್‌ ರಾಜಕೀಯ ನಾಯಕರೊಂದಿಗೆ ಲೈವ್‌ ಚಾಟ್‌ ನಡೆಸುವ ವಿನೂತನ ವೇದಿಕೆಯೊಂದನ್ನು ತನ್ನ ಬಳಕೆದಾರರಿಗಾಗಿ  ಮುಂದಿನ ತಿಂಗಳಿನಿಂದ ನೀಡಲಿದೆ.

ಫೇಸ್‌ಬುಕ್‌ ಬಳಕೆದಾರರು ರಾಜಕಾರಣಿಗಳೊಂದಿಗೆ ನೇರವಾಗಿ ಚರ್ಚಿಸುವ ಸಲುವಾಗಿ "Facebook Talks Live' ಎಂಬುದನ್ನು ಪರಿಚಯಿಸಿದೆ.

ಫೇಸ್‌ಬುಕ್‌ ಬಳಕೆದಾರರು ಇವತ್ತಿನಿಂದಲೇ ಪ್ರಶ್ನೆಯನ್ನು ಇಲ್ಲಿ ದಾಖಲಿಸಬಹುದು. ಮಾರ್ಚ್‌ 3ರಂದು ನರೇಂದ್ರ ಮೋದಿ ಫೇಸ್‌ಬುಕ್‌ನಲ್ಲಿ ಮೊದಲಿಗೆ ಲೈವ್‌ ಚಾಟ್‌ ನಡೆಸಲಿದ್ದಾರೆ.ಮಾರ್ಚ್‌ 3ರಿಂದ ಮಾರ್ಚ್ 8 ರವರೆಗೆ ಈ ಫೇಸ್‌ಬುಕ್‌ ಲೈವ್‌ ಚಾಟ್‌‌ ನಡೆಯಲಿದ್ದು ಎನ್‌ಡಿ ಟೀವಿಯಲ್ಲಿ ಈ ಕಾರ್ಯ‌ಕ್ರಮ ನೇರಪ್ರಸಾರವಾಗಲಿದೆ.

ಇದನ್ನೂ ಓದಿ:ರಾಜಕೀಯ ನಾಯಕರನ್ನು ಫಾಲೋಮಾಡಲು ಫೇಸ್‌ಬುಕ್‌ನಿಂದ ಪ್ರತ್ಯೇಕ ಲಿಸ್ಟ್‌

Post by Facebook.

Post by Facebook.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot