ಫೇಸ್‌ಬುಕ್‌ ಇಂಟರೆಸ್ಟಿಂಗ್‌ ಫ್ಯಾಕ್ಟು

Posted By:

ಪ್ರತಿದಿನ ಫೇಸ್‌ಬುಕ್‌ನಲ್ಲಿ ದಾಖಲಾಗುವ ಲೈಕ್‌‌,ಕಾಮೆಂಟ್‌,ಫೋಟೋಗಳ ಸಂಖ್ಯೆ ಎಷ್ಟು? ಈ ಪ್ರಶ್ನೆಗೆ ನಿಖರವಾಗಿ ಉತ್ತರ ಹೇಳುವುದು ಸ್ವಲ್ಪ ಕಷ್ಟ.ಆದರೂ ಫೇಸ್‌ಬುಕ್‌ನ ಡೇಟಾಗಳ ಪ್ರಕಾರ ಅಂದಾಜು ಫೇಸ್‌ಬುಕ್‌ನಲ್ಲಿ ಒಂದು ನಿಮಿಷಕ್ಕೆ 41ಸಾವಿರ ಪೋಸ್ಟ್‌ಗಳು,18 ಲಕ್ಷ ಲೈಕ್‌ಗಳು ದಾಖಲಾಗುತ್ತದೆಯಂತೆ.

ಪೋಸ್ಟ್‌ ಮತ್ತು ಲೈಕ್‌ನ ಸಂಖ್ಯೆ ಆಯಿತು. ಹಾಗಾದ್ರೆ ಫೋಟೋ,ಫ್ರೆಂಡ್‌ ರಿಕ್ವೆಸ್ಟ್‌ ಸೇರಿದಂತೆ ಮತ್ತಿತರ ಫೇಸ್‌‌ಬುಕ್‌ ಸಂಬಂಧಿಸಿದಂತೆ ಎಷ್ಟು ದಾಖಲಾಗುತ್ತದೆ ಎಂದು ಕೇಳಬಹುದು. ನಿಮ್ಮ ಪ್ರಶ್ನೆಗೆ ಉತ್ತರ ನೀಡುವುದಕ್ಕಾಗಿ ಫೇಸ್‌ಬುಕ್‌ಗೆ ಸಂಬಂಧಿಸಿದ ಕೆಲವು ಫ್ಯಾಕ್ಟು ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಫೇಸ್‌ಬುಕ್‌ನ ಎಲ್ಲಾ ಲೈಕ್‌, ಫೋಟೋಗಳು ದಾಖಲಾಗುವುದು ಎಲ್ಲಿ ಗೊತ್ತೆ?

ವಿಡಿಯೋ ವೀಕ್ಷಿಸಿ:ಎಚ್‌‌ಪಿ ಪ್ರಿಂಟರ್‌ನಲ್ಲಿ ಪ್ರಿಂಟ್‌,ಸ್ಕ್ಯಾನ್‌,ಫ್ಯಾಕ್ಸ್‌ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್‌ಬುಕ್‌ ಇಂಟರೆಸ್ಟಿಂಗ್‌ ಫ್ಯಾಕ್ಟು

ಫೇಸ್‌ಬುಕ್‌ ಇಂಟರೆಸ್ಟಿಂಗ್‌ ಫ್ಯಾಕ್ಟು

ಫೇಸ್‌ಬುಕ್‌ ಇಂಟರೆಸ್ಟಿಂಗ್‌ ಫ್ಯಾಕ್ಟು


ವಿಶ್ವದಲ್ಲಿರುವ 13ಜನರಲ್ಲಿ ಒಬ್ಬರು ಫೇಸ್‌‌ಬುಕ್‌ನಲ್ಲಿ ಅಕೌಂಟ್‌ ಹೊಂದಿದ್ದಾರೆ.
ಅಮೆರಿಕದ ಇಂಟರ್‌ನೆಟ್‌ ಬಳಕೆದಾರರ ಪೈಕಿ ಶೇ.71.2 ರಷ್ಟು ಜನ ಫೇಸ್‌‌ಬುಕ್‌ನ್ನು ಬಳಸುತ್ತಿದ್ದಾರೆ.

 20 ನಿಮಿಷದಲ್ಲಿ ಫೇಸ್‌ಬುಕ್‌‌ನಲ್ಲಿ ಏನೇನು ನಡೆಯುತ್ತದೆ?

20 ನಿಮಿಷದಲ್ಲಿ ಫೇಸ್‌ಬುಕ್‌‌ನಲ್ಲಿ ಏನೇನು ನಡೆಯುತ್ತದೆ?

ಫೇಸ್‌ಬುಕ್‌ ಇಂಟರೆಸ್ಟಿಂಗ್‌ ಫ್ಯಾಕ್ಟು


ಫೇಸ್‌‌ಬುಕ್‌ನಲ್ಲಿ ಶೇರ್‌ ಅಗುತ್ತಿರುವ ಲಿಂಕ್‌ಗಳ ಸಂಖ್ಯೆ 10 ಲಕ್ಷಕ್ಕೂ ಅಧಿಕ
ಹೊಸದಾಗಿ ಕ್ರಿಯೆಟ್‌ ಆಗುತ್ತಿರುವ ಇವೆಂಟ್‌‌ ಸಂಖ್ಯೆ:1,484,000
ಸ್ನೇಹಿತರಿಗೆ ಟ್ಯಾಗ್‌ ಆಗುತ್ತಿರುವ ಫೋಟೋ ಸಂಖ್ಯೆ:1,323,000

 20 ನಿಮಿಷದಲ್ಲಿ ಫೇಸ್‌ಬುಕ್‌‌ನಲ್ಲಿ ಏನೇನು ನಡೆಯುತ್ತದೆ?

20 ನಿಮಿಷದಲ್ಲಿ ಫೇಸ್‌ಬುಕ್‌‌ನಲ್ಲಿ ಏನೇನು ನಡೆಯುತ್ತದೆ?

ಫೇಸ್‌ಬುಕ್‌ ಇಂಟರೆಸ್ಟಿಂಗ್‌ ಫ್ಯಾಕ್ಟು

ಫ್ರೆಂಡ್‌ ರಿಕ್ವೆಸ್ಟ್‌‌ ಸಂಖ್ಯೆ: 1.972 ಮಿಲಿಯನ್‌
ದಾಖಲಾಗುವ ಕಾಮೆಂಟ್‌ಗಳ ಸಂಖ್ಯೆ: 10.2 ಮಿಲಿಯನ್‌
ವಾಲ್‌ ಪೋಸ್ಟ್‌,ಗಳ ಸಂಖ್ಯೆ:1,587,000
ಅಪ್‌ಲೋ‌ಡ್‌ ಆಗುವ ಫೋಟೋಗಳ ಸಂಖ್ಯೆ:2,716,000

 750 ಮಿಲಿಯನ್‌

750 ಮಿಲಿಯನ್‌

ಫೇಸ್‌ಬುಕ್‌ ಇಂಟರೆಸ್ಟಿಂಗ್‌ ಫ್ಯಾಕ್ಟು


ಕಳೆದ ವರ್ಷದ ಡಿಸೆಂಬರ್‌ ಕೊನೆಯ ವಾರದಲ್ಲಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಆದ ಫೋಟೋಗಳ ಸಂಖ್ಯೆ

 130

130

ಫೇಸ್‌ಬುಕ್‌ ಇಂಟರೆಸ್ಟಿಂಗ್‌ ಫ್ಯಾಕ್ಟು


ಫೇಸ್‌ಬುಕ್‌ನ ಸಾಧಾರಣ ಬಳಕೆದಾರ ಕನಿಷ್ಟ ಹೊಂದಿರುವ ಸ್ನೇಹಿತರ ಸಂಖ್ಯೆ

 700 ಬಿಲಿಯನ್‌ ನಿಮಿಷ

700 ಬಿಲಿಯನ್‌ ನಿಮಿಷ

ಫೇಸ್‌ಬುಕ್‌ ಇಂಟರೆಸ್ಟಿಂಗ್‌ ಫ್ಯಾಕ್ಟು


ಪ್ರತಿ ತಿಂಗಳು ವಿಶ್ವದ ಜನ ಫೇಸ್‌‌ಬುಕ್‌ನಲ್ಲಿ ಕಳೆಯುತ್ತಿರುವ ಒಟ್ಟು ನಿಮಿಷ

2 ಕೋಟಿ

2 ಕೋಟಿ

ಫೇಸ್‌ಬುಕ್‌ ಇಂಟರೆಸ್ಟಿಂಗ್‌ ಫ್ಯಾಕ್ಟು


ಫೇಸ್‌‌‌ಬುಕ್‌ ಮೂಲಕ ಜನರು ಪ್ರತಿದಿನ ಇನ್‌ಸ್ಟಾಲ್‌ ಮಾಡುತ್ತಿರುವ ಅಪ್ಲಿಕೇಶನ್‌ಗಳ ಸಂಖ್ಯೆ

 250 ಮಿಲಿಯನ್‌

250 ಮಿಲಿಯನ್‌

ಫೇಸ್‌ಬುಕ್‌ ಇಂಟರೆಸ್ಟಿಂಗ್‌ ಫ್ಯಾಕ್ಟು


ಮೊಬೈಲ್‌ನಲ್ಲಿ ಸಕ್ರೀಯವಾಗಿ ಫೇಸ್‌‌ಬುಕ್‌ನ್ನು ಬಳಸುವ ಬಳಕೆದಾರರ ಸಂಖ್ಯೆ

 16,000,000+

16,000,000+

ಫೇಸ್‌ಬುಕ್‌ ಇಂಟರೆಸ್ಟಿಂಗ್‌ ಫ್ಯಾಕ್ಟು


ಫೇಸ್‌ಬುಕ್‌ನಲ್ಲಿರುವ ಫ್ಯಾನ್‌ ಪೇಜ್‌‌ಗಳ ಸಂಖ್ಯೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot