Home
ಸುದ್ದಿಜಾಲ

ಐಫೋನ್ ಹಾಗೂ ಆಂಡ್ರಾಯ್ಡ್‌ನಲ್ಲಿ ಫೇಸ್‌ಬುಕ್‌ನ ಹೊಸ ಫೀಚರ್

By Shwetha

ಫೇಸ್‌ಬುಕ್ ಹೊಸ ಫೀಚರ್ ಸ್ನೇಹಿತರೊಂದಿಗೆ ಶೇರ್ ಮಾಡಲಾದ ಹೊಸ ಕಥೆಗಳನ್ನು ತ್ವರಿತವಾಗಿ ಡಿಸ್‌ಪ್ಲೇ ಮಾಡುವಂತಹ ವೈಶಿಷ್ಟ್ಯವನ್ನು ಐಫೋನ್‌ನಲ್ಲಿ ಸಂಸ್ಥೆ ತಂದಿದ್ದು ಇದನ್ನು ಆಂಡ್ರಾಯ್ಡ್ ಚಾಲನೆಯುಳ್ಳ ಡಿವೈಸ್‌ನಲ್ಲೂ ತರುವ ಯೋಜನೆ ಮುಂಬರುವ ದಿನಗಳಲ್ಲಿ ಅಸ್ವಿತ್ವಕ್ಕೆ ಬರಲಿದೆ.

ಓದಿರಿ: ಈ ನಿಯಮಗಳನ್ನು ಪಾಲಿಸಿ ಫೋನ್ ಬಳಸಿ

ಈ ಯೋಜನೆಯನ್ನು ಆದಷ್ಟು ಬೇಗ ಹೊರತರುವ ಪ್ರಯತ್ನವನ್ನು ನಾವು ಮಾಡಲಿದ್ದೇವೆ ಎಂದು ಫೇಸ್‌ಬುಕ್ ಮುಖ್ಯ ಉತ್ಪನ್ನ ಅಧಿಕಾರಿ ಕ್ರೈಸ್ ಕೋಕ್ಸ್ ತಿಳಿಸಿದ್ದಾರೆ. ಈ ಬೆಳಗ್ಗೆ ಪ್ರತೀ ಐಫೋನ್ ಬಳಕೆದಾರರಿಗೆ ಇದನ್ನು ಬಿಡುಗಡೆ ಮಾಡುತ್ತಿದ್ದು ಆಂಡ್ರಾಯ್ಡ್ ಬೀಟಾ ಟೆಸ್ಟ್ ಅನ್ನು ನಾವು ಆರಂಭಿಸುತ್ತಿದ್ದೇವೆ.

ಲೈಟ್ನಿಂಗ್ ಬೋಲ್ಟ್ ಇದು ತ್ವರಿತ ಲೇಖನ ಎಂಬುದನ್ನು ಸೂಚಿಸಲಿದೆ ಎಂಬುದಾಗಿ ಉತ್ಪನ್ನ ಮ್ಯಾನೇಜರ್ ಮೈಕೆಲ್ ರೇಕೊ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ನೀವು ಸ್ಟೋರಿಯನ್ನು ತಟ್ಟಿದಾಗ, ಪ್ರಮಾಣಿತ ಮೊಬೈಲ್ ವೆಟ್ ಆರ್ಟಿಕಲ್‌ಗಿಂತಲೂ ಹತ್ತು ಪಟ್ಟು ವೇಗವಾಗಿ ಇದು ಲೋಡ್ ಆಗುತ್ತದೆ.

ಓದಿರಿ: ಕಳುವಾದ ಫೋನ್‌ನ ಆಪತ್ಬಾಂಧವ ಸ್ಮಾರ್ಟಿ ಚಾರ್ಜರ್

ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಬೀಟಾ ಪ್ರೊಗ್ರಾಮ್ ಸಾರ್ವಜನಿಕರಿಗೆ ತೆರೆದಿದ್ದು, ಈ ವರ್ಷದ ಕೊನೆಯಲ್ಲಿ ಇದನ್ನು ಸಂಪೂರ್ಣವಾಗಿ ಬಳಕೆದಾರರಿಗೆ ಸಿದ್ಧಪಡಿಸಲಾಗುವುದು.

ನ್ಯೂಸ್ ಫೀಡ್‌

ನ್ಯೂಸ್ ಫೀಡ್‌

ನಿಮ್ಮ ನ್ಯೂಸ್ ಫೀಡ್‌ನಲ್ಲಿ ವೀಡಿಯೊಗಳು 360 ಡಿಗ್ರಿ ಕ್ಯಾಮೆರಾ ತಂತ್ರಜ್ಞಾನದೊಂದಿಗೆ ಫೇಸ್‌ಬುಕ್ ಸದ್ಯದಲ್ಲೇ ವೀಡಿಯೊಗಳನ್ನು ಬೆಂಬಲಿಸಲಿದೆ.

ನಿಮ್ಮ ಆನ್‌ಲೈನ್ ಖರೀದಿಗಳನ್ನು ಟ್ರ್ಯಾಕ್ ಮಾಡುತ್ತದೆ

ನಿಮ್ಮ ಆನ್‌ಲೈನ್ ಖರೀದಿಗಳನ್ನು ಟ್ರ್ಯಾಕ್ ಮಾಡುತ್ತದೆ

ಫೇಸ್‌ಬುಕ್‌ನ ಸ್ಟ್ಯಾಂಡ್‌ಲೋನ್ ಮೆಸೇಜಿಂಗ್ ಅಪ್ಲಿಕೇಶನ್ ಇ ಕಾಮರ್ಸ್ ಸೈಟ್‌ನೊಂದಿಗೆ ಸಂಯೋಜನೆಯನ್ನು ಹೊಂದಲಿದೆ. ಇದರ ಫಲವಾಗಿ ನೀವು ಆನ್‌ಲೈನ್‌ನಲ್ಲಿ ಖರೀದಿಯನ್ನು ಮಾಡಿದಾಗ, ನಿಮ್ಮ ಫೇಸ್‌ಬುಕ್ ಖಾತೆಯನ್ನು ನೀವು ಆರಿಸಬೇಕಾಗುತ್ತದೆ ಇದರಿಂದ ನಿಮ್ಮ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ನೀವು ಖರೀದಿ ಮಾಡಿದ ಉತ್ಪನ್ನದ ಬಗ್ಗೆ ಕಂಪೆನಿಗಳು ಅಧಿಸೂಚನೆಯನ್ನು ಕಳುಹಿಸುತ್ತವೆ.

ಇತರ ಅಪ್ಲಿಕೇಶನ್ ಬಳಸಿಕೊಂಡು ಸಂದೇಶಗಳನ್ನು ಉತ್ತರಿಸುವುದು

ಇತರ ಅಪ್ಲಿಕೇಶನ್ ಬಳಸಿಕೊಂಡು ಸಂದೇಶಗಳನ್ನು ಉತ್ತರಿಸುವುದು

ಜಿಫ್ ಕ್ರಿಯೇಟರ್ ಜಿಫಿ ಅಪ್ಲಿಕೇಶನ್ ಬಳಸಿಕೊಂಡು ಮೆಸೆಂಜರ್ ಅಪ್ಲಿಕೇಶನ್‌ನಲ್ಲಿ ಸಂದೇಶಗಳನ್ನು ಕಳುಹಿಸಬಹುದಾಗಿದೆ. ಇದರಿಂದ ನೇರವಾಶಗಿ ನಿಮಗೆ ಜಿಫ್ ಇಮೇಜ್‌ಗಳನ್ನು ರಚಿಸಬಹುದಾಗಿದೆ.

ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊಗಳು ಬೇರೆಡೆ ಎಂಬೆಡ್ ಆಗುವುದು

ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊಗಳು ಬೇರೆಡೆ ಎಂಬೆಡ್ ಆಗುವುದು

ಯೂಟ್ಯೂಬ್‌ನ ಬದಲಿಗೆ ಫೇಸ್‌ಬುಕ್‌ನಲ್ಲಿ ವೀಡಿಯೊಗಳನ್ನು ಅಪ್‌ಲೋಡ್ ಮಾಡಿ ಜನರನ್ನು ಇದರತ್ತ ಹೆಚ್ಚು ಆಕರ್ಷಸುವಂತೆ ಮಾಡುವುದಾಗಿದೆ.

ಬೇರೆಡೆ ಕಮೆಂಟ್ ಮಾಡಿರುವುದು ಫೇಸ್‌ಬುಕ್‌ನಲ್ಲೂ ಪ್ರದರ್ಶನಗೊಳ್ಳಲಿದೆ

ಬೇರೆಡೆ ಕಮೆಂಟ್ ಮಾಡಿರುವುದು ಫೇಸ್‌ಬುಕ್‌ನಲ್ಲೂ ಪ್ರದರ್ಶನಗೊಳ್ಳಲಿದೆ

ನೀವು ಬೇರೆಡೆ ಪೋಸ್ಟ್ ಮಾಡಿದ ಲೇಖನಗಳು ಇನ್ನು ಮುಂದೆ ಫೇಸ್‌ಬುಕ್‌ನಲ್ಲೂ ಪ್ರದರ್ಶನಗೊಳ್ಳಲಿದೆ. ಇದರಿಂದ ಮಾಧ್ಯಮ ಕಂಪೆನಿಗಳಿಗೆ ತಮ್ಮ ಲೇಖನದೊಂದಿಗೆ ಹೆಚ್ಚು ಸಂಪರ್ಕ ಸಾಧ್ಯವಾಗುತ್ತದೆ.

ನಿಮ್ಮ ಫೇಸ್‌ಬುಕ್ ಖಾತೆಯೊಂದಿಗೆ ಹೆಚ್ಚು ಡಿವೈಸ್‌ಗಳನ್ನು ನಿಯಂತ್ರಿಸುವುದು

ನಿಮ್ಮ ಫೇಸ್‌ಬುಕ್ ಖಾತೆಯೊಂದಿಗೆ ಹೆಚ್ಚು ಡಿವೈಸ್‌ಗಳನ್ನು ನಿಯಂತ್ರಿಸುವುದು

ಡಿವೈಸ್‌ಗಳನ್ನು ನಿಯಂತ್ರಿಸಬಹುದಾದ ಹೊಸ ಪ್ರೊಗ್ರಾಮ್ ಅನ್ನು ಕಂಪೆನಿ ಲಾಂಚ್ ಮಾಡಲಿದೆ.

ತಮ್ಮ ಅಪ್ಲಿಕೇಶನ್‌ಗಳಿಗೆ ಡೆವಲಪರ್‌ಗಳು ಅನಾಲಿಟಿಕ್ಸ್ ಪಡೆದುಕೊಳ್ಳುತ್ತಾರೆ

ತಮ್ಮ ಅಪ್ಲಿಕೇಶನ್‌ಗಳಿಗೆ ಡೆವಲಪರ್‌ಗಳು ಅನಾಲಿಟಿಕ್ಸ್ ಪಡೆದುಕೊಳ್ಳುತ್ತಾರೆ

ಉಚಿತ ಡ್ಯಾಶ್‌ಬೋರ್ಡ್ ಡೆವಲಪರ್‌ಗಳನ್ನು ತಮ್ಮ ಅಪ್ಲಿಕೇಶನ್‌ಗಳೊಂದಿಗೆ ತೊಡಗಿಕೊಳ್ಳಲು ಮತ್ತು ಇದರ ಮೇಲೆ ನಿಗಾಇರಿಸಲು ಸಹಾಯ ಮಾಡುತ್ತದೆ.

Best Mobiles in India

English summary
New Facebook feature that quickly displays news stories shared by friends at the leading social network arrived on iPhones and was heading for Android-powered devices.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+