ಕಳುವಾದ ಫೋನ್‌ನ ಆಪತ್ಬಾಂಧವ ಸ್ಮಾರ್ಟಿ ಚಾರ್ಜರ್

Written By:

ನಿಮ್ಮ ಮೊಬೈಲ್ ಡಿವೈಸ್‌ಗಳ ಬ್ಯಾಟರಿಯನ್ನು ಹೇಗೆ ಹೆಚ್ಚಿಸುವುದು ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆಯೇ? ಹಾಗಿದ್ದರೆ ಸ್ಮಾರ್ಟಿ ಚಾರ್ಜರ್‌ಗೆ ನಿಮ್ಮನ್ನು ನೀವು ಬದಲಾಯಿಸಿಕೊಳ್ಳುವ ಸಮಯ ಒದಗಿ ಬಂದಿದೆ. ಚಾರ್ಜಿಂಗ್ ಸಮಸ್ಯೆ ಅಂತೆಯೇ ಫೋನ್ ಕದ್ದುಹೋಗುವುದು ಮೊದಲಾದ ಸಮಸ್ಯೆಗಳಿಗೆ ಇದು ತಿಲಾಂಜಲಿಯನ್ನು ಇಡಲಿದೆ.

ಓದಿರಿ: ಫೋನ್ ಚಾರ್ಜಿಂಗ್ ಸುತ್ತ ಹರಡಿರುವ ವದಂತಿಗಳು ಎಷ್ಟು ನಿಜ?

ಒಂದು ಸಮೀಕ್ಷೆಯ ಪ್ರಕಾರ 90% ದಷ್ಟು ಸ್ಮಾರ್ಟ್‌ಫೋನ್ ಮಾಲೀಕರು ತಮ್ಮ ಮೊಬೈಲ್‌ಗಳಿಗೆ ಹೆಚ್ಚಿನ ಬ್ಯಾಟರಿ ಜೀವನವನ್ನು ಬಯಸಿದ್ದಾರೆ. ಇನ್ನು ಅಮೇರಿಕಾ ದೇಶದಲ್ಲಿ ಮಾತ್ರವೇ 3.1 ಮಿಲಿಯನ್ ಸ್ಮಾರ್ಟ್‌ಫೋನ್‌ಗಳು 2013 ರಲ್ಲಿ ಕದ್ದುಹೋಗಿದೆಯಂತೆ. ಅಂದರೆ 2012 ರಿಂದ ಇದು ಹತ್ತಿರ ಹತ್ತಿರ 100% ಹೆಚ್ಚಳವಾಗಿದೆ. ಸ್ಮಾರ್ಟ್‌ಫೋನ್ ಕದ್ದುಹೋದಾಗ ಫೋನ್ ನಷ್ಟವಾಗುವುದರ ಜೊತೆಗೆ ಅದರಲ್ಲಿರುವ ವೈಯಕ್ತಿಕ ಗೌಪ್ಯ ಮಾಹಿತಿ ಅಂದರೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮಾಹಿತಿ ಕೂಡ ನಷ್ಟವಾಗುವ ಸಂಭ ಇರುತ್ತದೆ.

ಓದಿರಿ:ಐಫೋನ್‌ 6s ಬ್ಯಾಟರಿ ದೀರ್ಘತೆಗೆ ಟಿಪ್ಸ್‌

ಈ ಅಪಾಯವನ್ನು ತಪ್ಪಿಸುವ ಸ್ಮಾರ್ಟಿ ಚಾರ್ಜರ್ ಬಗ್ಗೆ ಇಂದಿನ ಲೇಖನದಲ್ಲಿ ನಾವು ಮಾಹಿತಿಯನ್ನು ನೀಡಲಿರುವೆವು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಂರಕ್ಷಿಸುತ್ತದೆ

ಸಂರಕ್ಷಿಸುತ್ತದೆ

ಸಂರಕ್ಷಿಸುತ್ತದೆ

ಇದೊಂದು ಚಾರ್ಜರ್ ಆಗಿದ್ದು ನಿಮ್ಮ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್ ಅನ್ನು ಸಂರಕ್ಷಿಸುತ್ತದೆ ಮತ್ತು ಬ್ಯಾಟರಿ ದೀರ್ಘತೆಯನ್ನು ಹೆಚ್ಚಿಸುವ ಪವರ್ ಬ್ಯಾಂಕ್ ಆಗಿ ಕೂಡ ಇದು ಕಾರ್ಯನಿರ್ವಹಿಸುತ್ತದೆ.

ಬ್ಯಾಟರಿಗಳನ್ನು ಚಾರ್ಜ್ ಮಾಡಲು

ಬ್ಯಾಟರಿಗಳನ್ನು ಚಾರ್ಜ್ ಮಾಡಲು

ಬ್ಯಾಟರಿಗಳನ್ನು ಚಾರ್ಜ್ ಮಾಡಲು

ಪವರ್ ಸೋರ್ಸ್‌ಗೆ ಕನೆಕ್ಟ್ ಮಾಡದೆಯೇ ಬ್ಯಾಟರಿಗಳನ್ನು ಚಾರ್ಜ್ ಮಾಡಲು ಯುಎಸ್‌ಬಿ ಕೇಬಲ್ ಅನ್ನು ಬಳಸಿ

ಹೊತ್ತೊಯ್ಯುವುದು ಸುಲಭವಾಗಿದೆ

ಹೊತ್ತೊಯ್ಯುವುದು ಸುಲಭವಾಗಿದೆ

ಹೊತ್ತೊಯ್ಯುವುದು ಸುಲಭವಾಗಿದೆ

ಪ್ರಯಾಣದಲ್ಲಿರುವಾಗ ಕೂಡ ಸ್ಮಾರ್ಟಿ ಚಾರ್ಜರ್ ಬಳಸಿ ಫೋನ್ ಚಾರ್ಜಿಂಗ್ ಅನ್ನು ಮಾಡಬಹುದಾಗಿದೆ. ಇನ್ನು ಇದನ್ನು ಹೊತ್ತೊಯ್ಯುವುದು ಸುಲಭವಾಗಿದೆ.

ಬಹು ಉಪಯೋಗಿ ಪರಿಕರ

ಬಹು ಉಪಯೋಗಿ ಪರಿಕರ

ಬಹು ಉಪಯೋಗಿ ಪರಿಕರ

ಇದೊಂದು ಬಹು ಉಪಯೋಗಿ ಪರಿಕರವಾಗಿದ್ದು 2600mAh 5 ಔಟ್‌ಪುಟ್ ಅನ್ನು ಇದು ಒದಗಿಸುತ್ತಿದೆ.

ಚಾರ್ಜಿಂಗ್

ಚಾರ್ಜಿಂಗ್

ಚಾರ್ಜಿಂಗ್

ಚಾರ್ಜಿಂಗ್ ಅನ್ನು ಮಾಡುತ್ತದೆ

ಪವರ್ ಬ್ಯಾಂಕ್‌

ಪವರ್ ಬ್ಯಾಂಕ್‌

ಪವರ್ ಬ್ಯಾಂಕ್‌

ಪವರ್ ಬ್ಯಾಂಕ್‌ನಂತೆ ಬಳಸಬಹುದು

ಸೆಕ್ಯುರಿಟಿ

ಸೆಕ್ಯುರಿಟಿ

ಸೆಕ್ಯುರಿಟಿ

ಸೆಕ್ಯುರಿಟಿ ಡಿವೈಸ್

ಬಳಸಲು ಸುಲಭ

ಬಳಸಲು ಸುಲಭ

ಬಳಸಲು ಸುಲಭ

ಈ ವಿಧದ ಬಿ ಅಡಾಪ್ಟರ್ ಅನ್ನು ಯಾವುದೇ ಸ್ಮಾರ್ಟ್‌ ಡಿವೈಸ್‌ಗೆ ಸಂಪರ್ಕಪಡಿಸಬಹುದು ಮತ್ತು ಯಾವುದೇ ತೊಂದರೆಯಿಲ್ಲದೆ ಇದನ್ನು ಸಾಗಿಸಬಹುದಾಗಿದೆ.

ಜಿಪಿಎಸ್ ಟ್ರಾಕರ್

ಜಿಪಿಎಸ್ ಟ್ರಾಕರ್

ಸುಭದ್ರ

ಈ ಸ್ಮಾರ್ಟ್ ಚಾರ್ಜರ್ ಜಿಪಿಎಸ್ ಟ್ರಾಕರ್ ಅನ್ನು ಹೊಂದಿದ್ದು ಕಳುವಾದ ಡಿವೈಸ್ ಅನ್ನು ಟ್ರ್ಯಾಕ್ ಮಾಡಲು ಉಪಯೋಗಕಾರಿಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Smarty Charger can solve all problems pertaining to charging and even theft of your smartphone or tablet. This gadget can prove to be useful for a range of other activities as well.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot