ನಮ್ಮ ದೇಶಕ್ಕೂ ಫೇಸ್‌ಬುಕ್ ಹರಿಸಲಿದೆ ಲಾಭದ ಮಳೆ
ಭಾರತದಲ್ಲಿರುವ ಡೆವಲಪರ್‌ಗಳಿಗಾಗಿ ಸಾಮಾಜಿಕ ನೆಟ್‌ವರ್ಕಿಂಗ್ ದೈತ್ಯ ಫೇಸ್‌ಬುಕ್ ರೂ $20 ಮಿಲಿಯನ್ ಅನ್ನು ವಿತರಿಸಲಿದ್ದು ಎರಡನೆಯ ಅತಿದೊಡ್ಡ ಮಾರುಕಟ್ಟೆ ಎಂದೇ ಪರಿಗಣಿತವಾಗಿರುವ ಭಾರತದಲ್ಲಿ ಅಪ್ಲಿಕೇಶನ್‌ಗಳ ರಚನೆ ಮತ್ತು ವೀಕ್ಷಣೆಗೆ ಇದು ನೆರವನ್ನು ನೀಡಲಿದೆ.
ಓದಿರಿ: ವಿಶ್ವಕ್ಕೆ ಸಾವೇ? ಇದು ನಿಜವೇ?

ಕಳೆದ ವರ್ಷ ಆರಂಭವಾದ ಎಫ್‌ಬಿ ಸ್ಟಾರ್ಟ್ ಆರಂಭದ ಅಡಿಯಲ್ಲಿ ಯುಎಸ್ ಆಧಾರಿತ ಕಂಪೆನಿ ಉಚಿತ ಪರಿಕರಗಳನ್ನು ಒದಗಿಸಿದ್ದು ಇದು $50 ಮಿಲಿಯನ್ ಮೌಲ್ಯದ್ದಾಗಿದ್ದು ಏಷ್ಯಾ ಫೆಸಿಫಿಕ್ ಪ್ರದೇಶದಲ್ಲಿರುವ ಡೆವಲಪರ್‌ಗಳಿಗೆ ನೆರವನ್ನು ನೀಡಿದೆ.
ಓದಿರಿ: ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಬಾಹುಬಲಿ ಮೇಕಿಂಗ್
ನಮ್ಮ ಅರ್ಥವ್ಯವಸ್ಥೆಯ ಪ್ರಮುಖ ಭಾಗ ಡೆವಲಪರ್‌ಗಳಾಗಿದ್ದಾರೆ. ನಾವು ಸಣ್ಣ ಗಾತ್ರದಿಂದ ಬೆಳವಣಿಗೆಯನ್ನು ಕಂಡಿದ್ದು ಮತ್ತು ಡೆವಲಪರ್‌ಗಳು ಕಂಡುಕೊಳ್ಳಬಹುದಾದ ಸಮಸ್ಯೆಗಳನ್ನು ಕುರಿತು ನಾವು ಅರಿತಿದ್ದೇವೆ ಎಂದು ಫೇಸ್‌ಬುಕ್ ಡೈರೆಕ್ಟರ್ ಉತ್ಪನ್ನ ಪ್ಲಾಟ್‌ಫಾರ್ಮ್ ಪಾಲುದಾರಿಕೆಗಳು ತಿಳಿಸಿವೆ.

ಈ ಆರಂಭದ ಮೂಲಕ, ಕೆಲವೊಂದು ಅಂಶಗಳನ್ನು ಕುರಿತು ಫೇಸ್‌ಬುಕ್ ಸಹಾಯ ಮಾಡಲಿದೆ ಇದರಿಂದಾಗಿ ಡೆವಲಪರ್‌ಗಳು ಜಗತ್ತಿನ ಉತ್ತಮ ಉತ್ಪನ್ನಗಳನ್ನು ಉತ್ಪಾದಿಸಬಹುದಾಗಿದೆ ಎಂದು ಕಂಪೆನಿ ತಿಳಿಸಿದೆ. ಯುಎಸ್ ನ ಹೊರಗೆ ಇತರ ದೇಶಗಳಿಗೆ ಹೋಲಿಸಿದಾಗ ಭಾರತದಲ್ಲಿ ಫೇಸ್‌ಬುಕ್‌ನೊಂದಿಗೆ ಹೆಚ್ಚಿನ ಡೆವಲಪರ್‌ಗಳು ಅಪ್ಲಿಕೇಶನ್‌ಗಳನ್ನು ತಯಾರಿಸುತ್ತಿದ್ದಾರೆ ಇದರಿಂದಾಗಿ ಭಾರತದಲ್ಲಿ ಫೇಸ್‌ಬುಕ್ ಅತ್ಯುತ್ತಮ ಬೆಳವಣಿಗೆಯನ್ನು ಕಂಡುಕೊಂಡಿದೆ.


Click it and Unblock the Notifications








